ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 3/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 3/15 ಪು. 1-2

ಪರಿವಿಡಿ

ಮಾರ್ಚ್‌ 15, 2014

© 2014 Watch Tower Bible and Tract Society of Pennsylvania.

ಅಧ್ಯಯನ ಆವೃತ್ತಿ

ಮೇ 5-11, 2014

ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡಬೇಡಿ

ಪುಟ 7 • ಗೀತೆಗಳು: 61, 25

ಮೇ 12-18, 2014

ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿ

ಪುಟ 12 • ಗೀತೆಗಳು: 74, 119

ಮೇ 19-25, 2014

ವೃದ್ಧರನ್ನು ಗೌರವಿಸಿ

ಪುಟ 20 • ಗೀತೆಗಳು: 90, 135

ಮೇ 26, 2014–ಜೂನ್‌ 1, 2014

ವೃದ್ಧರ ಕಾಳಜಿ ವಹಿಸಿರಿ

ಪುಟ 25 • ಗೀತೆಗಳು: 134, 29

ಅಧ್ಯಯನ ಲೇಖನಗಳು

▪ ಸ್ವತ್ಯಾಗ ಮನೋಭಾವವನ್ನು ಬಿಟ್ಟುಬಿಡಬೇಡಿ

ನಮ್ಮಲ್ಲಿರುವ ತ್ಯಾಗದ ಮನೋಭಾವವನ್ನು ನಮಗೇ ಗೊತ್ತಾಗದ ಹಾಗೆ ಕುಗ್ಗಿಸಿಬಿಡುವ ಶತ್ರುವೊಂದಿದೆ. ಆ ಶತ್ರು ಯಾವುದೆಂದು ಈ ಲೇಖನ ಗುರುತಿಸುತ್ತದೆ ಮತ್ತು ಅದರ ವಿರುದ್ಧ ಹೋರಾಡಲಿಕ್ಕಾಗಿ ಬೈಬಲನ್ನು ಹೇಗೆ ಬಳಸಬಹುದೆಂದು ತೋರಿಸಿಕೊಡುತ್ತದೆ.

▪ ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಿ

ಸಕಾರಾತ್ಮಕ ಮನೋಭಾವವು ಯೆಹೋವನ ಆರಾಧನೆಯನ್ನು ಮಾಡುತ್ತಾ ಮುಂದುವರಿಯಲು ನಮಗೆ ಸಹಾಯ ಮಾಡುತ್ತದೆ. ಅನೇಕರು ನಕಾರಾತ್ಮಕ ಭಾವನೆಗಳ ವಿರುದ್ಧ ಹೋರಾಡುತ್ತಿರುವುದು ಏಕೆ? ನಮ್ಮ ಬಗ್ಗೆ ನಾವು ಸಕಾರಾತ್ಮಕ ನೋಟವನ್ನು ಯಾವಾಗಲೂ ಇಟ್ಟುಕೊಳ್ಳಲು ಬೈಬಲನ್ನು ಬಳಸುವುದು ಹೇಗೆಂದು ಈ ಅಧ್ಯಯನದಿಂದ ಕಲಿಯಲಿದ್ದೇವೆ.

▪ ವೃದ್ಧರನ್ನು ಗೌರವಿಸಿ

▪ ವೃದ್ಧರ ಕಾಳಜಿ ವಹಿಸಿರಿ

ವೃದ್ಧ ಜೊತೆವಿಶ್ವಾಸಿಗಳನ್ನು ಮತ್ತು ಸಂಬಂಧಿಕರನ್ನು ಆರೈಕೆ ಮಾಡುವುದರಲ್ಲಿ ಪ್ರತಿಯೊಬ್ಬ ಕ್ರೈಸ್ತನಿಗೆ ಮತ್ತು ಸಭೆಗಳಿಗೆ ಯಾವ ಜವಾಬ್ದಾರಿಗಳಿವೆ ಎಂಬುದನ್ನು ಈ ಲೇಖನಗಳು ಚರ್ಚಿಸುತ್ತವೆ. ಮಾತ್ರವಲ್ಲ ಆ ಜವಾಬ್ದಾರಿಗಳನ್ನು ಪೂರೈಸಲು ನಿಮಗೆ ಸಹಾಯ ಮಾಡುವ ಪ್ರಾಯೋಗಿಕ ಸಲಹೆಗಳನ್ನು ಕೂಡ ತಿಳಿಸುತ್ತವೆ.

ಇತರ ಲೇಖನಗಳು

3 ಅವಿಶ್ವಾಸಿ ಕುಟುಂಬ ಸದಸ್ಯರ ಹೃದಯವನ್ನು ಸ್ಪರ್ಶಿಸಿರಿ

17 ಕುಟುಂಬ ಆರಾಧನೆ—ಇನ್ನಷ್ಟು ಆನಂದದಾಯಕವಾಗಿ ಮಾಡಬಲ್ಲಿರೋ?

30 ನಿಮ್ಮ ಮಾತು—ಮೊದಲು “ಹೌದು” ನಂತರ “ಅಲ್ಲ” ಎಂದಾಗಿದೆಯೇ?

ಮುಖಪುಟ: ಆಸ್ಟ್ರೇಲಿಯದ ಒಳನಾಡು ಪ್ರದೇಶದಲ್ಲಿರುವ ಪಶುಪಾಲನಾ ಜಮೀನಿನಲ್ಲಿ ವಾಸಿಸುವ ಜನರಿಗೆ ಸಾಕ್ಷಿಗಳು ಸುವಾರ್ತೆಯನ್ನು ಮುಟ್ಟಿಸುತ್ತಿದ್ದಾರೆ. ಇದಕ್ಕಾಗಿ ಅವರು ಬಹುದೂರ ಪ್ರಯಾಣಿಸಬೇಕಾಗುತ್ತದೆ

ಆಸ್ಟ್ರೇಲಿಯ

ಜನಸಂಖ್ಯೆ:

2,31,92,500

ಪ್ರಚಾರಕರು:

66,967

[ಪುಟ 2⁠ರಲ್ಲಿರುವ ನಕ್ಷೆ]

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ