ಪರಿವಿಡಿ
ಜುಲೈ 15, 2014
© 2014 Watch Tower Bible and Tract Society of Pennsylvania
ಅಧ್ಯಯನ ಲೇಖನಗಳು
ಸೆಪ್ಟೆಂಬರ್ 1-7, 2014
“ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ”
ಪುಟ 7 • ಗೀತೆಗಳು: 63, 66
ಸೆಪ್ಟೆಂಬರ್ 8-14, 2014
ಯೆಹೋವನ ಜನರು ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’
ಪುಟ 12 • ಗೀತೆಗಳು: 64, 61
ಸೆಪ್ಟೆಂಬರ್ 15-21, 2014
ಪುಟ 23 • ಗೀತೆಗಳು: 31, 92
ಸೆಪ್ಟೆಂಬರ್ 22-28, 2014
ಪುಟ 28 • ಗೀತೆಗಳು: 102, 103
ಅಧ್ಯಯನ ಲೇಖನಗಳು
▪ “ತನ್ನವರು ಯಾರಾರು ಎಂಬುದನ್ನು ಯೆಹೋವನು ತಿಳಿದಿದ್ದಾನೆ”
▪ ಯೆಹೋವನ ಜನರು ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’
ಈ ಲೇಖನಗಳು 2 ತಿಮೊಥೆಯ 2:19ರಲ್ಲಿರುವ ಮಾತುಗಳ ಅರ್ಥವೇನೆಂದು ವಿಶ್ಲೇಷಿಸುತ್ತವೆ. ಅಲ್ಲದೆ ಆ ಮಾತುಗಳು ಮೋಶೆಯ ದಿನಗಳಲ್ಲಿ ನಡೆದ ಘಟನೆಗಳಿಗೆ ಹೇಗೆ ಸಂಬಂಧಸಿವೆಯೆಂದೂ ತೋರಿಸುತ್ತವೆ. ಇಂದಿನ ಕ್ರೈಸ್ತರು ‘ಯೆಹೋವನು ತನ್ನವರು’ ಎಂದು ಕರೆಯುವ ಜನರಾಗಿದ್ದಾರೆ ಮತ್ತು ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’ ಎಂದು ಹೇಗೆ ತೋರಿಸಿಕೊಳ್ಳಬಲ್ಲರೆಂದು ಕಲಿಯಿರಿ.
▪ “ನೀವು ನನ್ನ ಸಾಕ್ಷಿ”
▪ “ನನಗೆ ಸಾಕ್ಷಿಗಳಾಗಿರುವಿರಿ”
ನಮ್ಮನ್ನು ಯೆಹೋವನ ಸಾಕ್ಷಿಗಳು ಎಂದು ಕರೆಸಿಕೊಳ್ಳುವುದರ ಅರ್ಥವೇನೆಂಬುದನ್ನು ಈ ಲೇಖನಗಳಲ್ಲಿ ಚರ್ಚಿಸುವೆವು. ಯೆಹೋವ ಹಾಗೂ ಯೇಸುವಿನ ಬಗ್ಗೆ ಸಾಕ್ಷಿಕೊಡುವ ವಿಷಯದಲ್ಲಿ ನಾವು ಹೆಮ್ಮೆಪಡುತ್ತಿರುವಲ್ಲಿ ಈ ಕೆಲಸದಲ್ಲಿ ಹುರುಪುಳ್ಳವರಾಗಿರುವುದು ಮತ್ತು ನಮ್ಮ ಪವಿತ್ರ ನಡತೆಯ ಮೂಲಕ ದೇವರನ್ನೂ ಕ್ರಿಸ್ತನನ್ನೂ ಘನಪಡಿಸುವುದನ್ನು ಅವಶ್ಯಪಡಿಸುತ್ತದೆ ಏಕೆ ಎಂಬುದನ್ನು ತಿಳಿದುಕೊಳ್ಳಿ.
ಇತರ ಲೇಖನಗಳು
ಮುಖಪುಟ: ಎಂಡೆಬೇಲಿ ಭಾಷೆಯ ಇಬ್ಬರು ಸ್ತ್ರೀಯರು ಸಾಂಪ್ರದಾಯಿಕ ಉಡುಗೆಯಲ್ಲಿ ಸಾಮಾನ್ಯವಾದ ಗ್ರಾಮೀಣ ಮನೆಯೊಂದರ ಮುಂದೆ ಕುಳಿತಿದ್ದಾರೆ. ಅವರಿಗೆ ಇಬ್ಬರು ಸಹೋದರಿಯರು ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕ ಬಳಸಿ ಸಾಕ್ಷಿಕೊಡುತ್ತಿದ್ದಾರೆ. ಈ ದೇಶದ ಜನಸಂಖ್ಯೆಯಲ್ಲಿ ಎಂಡೆಬೇಲಿ ಜನಾಂಗದವರು ಶೇ. 2 ಮಾತ್ರ.
ದಕ್ಷಿಣ ಆಫ್ರಿಕ
ಜನಸಂಖ್ಯೆ:
5,05,00,000
ಪ್ರಚಾರಕರ ಉಚ್ಛಾಂಕ:
94,101
ಎಂಡೆಬೇಲಿ ಭಾಷೆಯಾಡುವ ಪ್ರಚಾರಕರು:
1,003