ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w14 10/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
w14 10/15 ಪು. 1-2

ಪರಿವಿಡಿ

ಅಕ್ಟೋಬರ್‌ 15, 2014

© 2014 Watch Tower Bible and Tract Society of Pennsylvania

ಅಧ್ಯಯನ ಆವೃತ್ತಿ

ಡಿಸೆಂಬರ್‌ 1-7, 2014

ದೇವರ ರಾಜ್ಯದಲ್ಲಿ ಬಲವಾದ ನಂಬಿಕೆಯನ್ನಿಡಿ

ಪುಟ 7 • ಗೀತೆಗಳು: 108, 129

ಡಿಸೆಂಬರ್‌ 8-14, 2014

ನೀವು “ಯಾಜಕರಾಜ್ಯ” ಆಗುವಿರಿ

ಪುಟ 13 • ಗೀತೆಗಳು: 98, 102

ಡಿಸೆಂಬರ್‌ 15-21, 2014

ಯೆಹೋವನೊಂದಿಗೆ ಕೆಲಸಮಾಡುವ ಸುಯೋಗದಲ್ಲಿ ಆನಂದಿಸಿ!

ಪುಟ 23 • ಗೀತೆಗಳು: 120, 44

ಡಿಸೆಂಬರ್‌ 22-28, 2014

“ಮೇಲಿನವುಗಳ ಮೇಲೆ ಮನಸ್ಸಿಡಿ”

ಪುಟ 28 • ಗೀತೆಗಳು: 70, 57

ಅಧ್ಯಯನ ಲೇಖನಗಳು

▪ ದೇವರ ರಾಜ್ಯದಲ್ಲಿ ಬಲವಾದ ನಂಬಿಕೆಯನ್ನಿಡಿ

▪ ನೀವು “ಯಾಜಕರಾಜ್ಯ” ಆಗುವಿರಿ

ಯೆಹೋವನು ಭೂಮಿ ಮತ್ತು ಮನುಷ್ಯರನ್ನು ಸೃಷ್ಟಿಸಿದ್ದರ ಉದ್ದೇಶವನ್ನು ಮೆಸ್ಸೀಯನ ರಾಜ್ಯದ ಮೂಲಕ ನೆರವೇರಿಸುವನು. ಬೈಬಲಿನಲ್ಲಿ ತಿಳಿಸಲಾಗಿರುವ ಕೆಲವು ಒಡಂಬಡಿಕೆಗಳು ದೇವರ ರಾಜ್ಯಕ್ಕೆ ಹೇಗೆ ಸಂಬಂಧಿಸಿವೆ ಎಂದು ಈ ಲೇಖನಗಳಲ್ಲಿ ಚರ್ಚಿಸಲಿದ್ದೇವೆ. ಚರ್ಚಿಸುವಾಗ ದೇವರ ರಾಜ್ಯದ ಮೇಲೆ ಅಚಲ ನಂಬಿಕೆ ಇಡಲು ಯಾವ ಕಾರಣಗಳಿವೆ ಎಂದು ನೋಡೋಣ.

▪ ಯೆಹೋವನೊಂದಿಗೆ ಕೆಲಸಮಾಡುವ ಸುಯೋಗದಲ್ಲಿ ಆನಂದಿಸಿ!

ಯೆಹೋವನ ಸೇವೆಮಾಡಿದ ಪ್ರಾಚೀನ ಮತ್ತು ಆಧುನಿಕ ದೇವಜನರ ಉದಾಹರಣೆಗಳನ್ನು ಈ ಲೇಖನದಲ್ಲಿ ನೋಡುತ್ತೇವೆ. ಈ ಚರ್ಚೆಯು ಯೆಹೋವನೊಟ್ಟಿಗೆ ಕೆಲಸಮಾಡುವ ನಮ್ಮ ಸುಯೋಗವನ್ನು ಅಮೂಲ್ಯವಾಗಿ ಕಾಣುವಂತೆ ನೆರವಾಗುತ್ತದೆ.

▪ “ಮೇಲಿನವುಗಳ ಮೇಲೆ ಮನಸ್ಸಿಡಿ”

ಈ ಕಡೇ ದಿವಸಗಳಲ್ಲಿ ನಮ್ಮ ನಂಬಿಕೆಗೆ ಅನೇಕ ಕಷ್ಟಪರೀಕ್ಷೆಗಳು ಬರುತ್ತವೆ. ಆದುದರಿಂದ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯುವುದು ಸುಲಭವಲ್ಲ. ಈ ಲೇಖನದಲ್ಲಿ ಅಬ್ರಹಾಮ ಮತ್ತು ಮೋಶೆಯ ಉದಾಹರಣೆಗಳನ್ನು ಚರ್ಚಿಸಲಿದ್ದೇವೆ. ಇವರ ಮಾದರಿಯು, ನಾವು ಯೆಹೋವ ದೇವರ ಮೇಲೆ ಮತ್ತು ಆತನ ರಾಜ್ಯದ ಮೇಲೆ ಮನಸ್ಸಿಡುವುದು ಹೇಗೆಂದು ತೋರಿಸಿಕೊಡುತ್ತದೆ.

ಇತರ ಲೇಖನಗಳು

3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ತೈವಾನ್‌ನಲ್ಲಿ

18 ಸೇವೆಯ ಸವಿನೆನಪುಗಳು

ಮುಖಪುಟ: ವಾಯುವ್ಯ ಕೀನ್ಯದ ಒಂದು ದೃಶ್ಯ. ಬೊಲೋಲೋ ಪರ್ವತಗಳ ಹತ್ತಿರವಿರುವ ಟೈಟಾ ಜಿಲ್ಲೆಯ ಟೌಸಾ ನಗರದ ಹೆದ್ದಾರಿ. ಅಲ್ಲಿ ನಡೆದುಕೊಂಡು ಹೋಗುತ್ತಿರುವ ಸ್ತ್ರೀಗೆ ಇಬ್ಬರು ಸಹೋದರಿಯರು ಸುವಾರ್ತೆ ಸಾರುತ್ತಿದ್ದಾರೆ

ಕೀನ್ಯ

ಜನಸಂಖ್ಯೆ:

4,42,50,000

ಪ್ರಚಾರಕರು:

26,060

ಬೈಬಲ್‌ ಅಧ್ಯಯನಗಳು

43,034

2013⁠ರ ಸ್ಮರಣೆಯ ಹಾಜರಿ

60,166

[ಪುಟ 2⁠ರಲ್ಲಿರುವ ನಕ್ಷೆ]

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ