ಪರಿವಿಡಿ
ಫೆಬ್ರವರಿ 15, 2015
© 2015 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಏಪ್ರಿಲ್ 6-12, 2015
ಯೇಸುವಿನಲ್ಲಿದ್ದ ದೀನತೆ ಕೋಮಲತೆ ನಿಮ್ಮಲ್ಲೂ ಇರಲಿ
ಪುಟ 5 • ಗೀತೆಗಳು: 5, 84
ಏಪ್ರಿಲ್ 13-19, 2015
ಯೇಸುವಿನಲ್ಲಿದ್ದ ಧೈರ್ಯ ವಿವೇಚನೆ ನಿಮ್ಮಲ್ಲೂ ಇರಲಿ
ಪುಟ 10 • ಗೀತೆಗಳು: 99, 108
ಏಪ್ರಿಲ್ 20-26, 2015
“ಯೆಹೋವನ ಬೋಧನೆ” ಎಲ್ಲ ಜನರಿಗೆ ತಲಪಿದ್ದು ಹೇಗೆ?
ಪುಟ 19 • ಗೀತೆಗಳು: 98, 104
ಏಪ್ರಿಲ್ 27, 2015–ಮೇ 3, 2015
ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಯೆಹೋವನು ಮಾಡುತ್ತಿರುವ ಸಹಾಯ
ಪುಟ 24 • ಗೀತೆಗಳು: 103, 66
ಅಧ್ಯಯನ ಲೇಖನಗಳು
▪ ಯೇಸುವಿನಲ್ಲಿದ್ದ ದೀನತೆ ಕೋಮಲತೆ ನಿಮ್ಮಲ್ಲೂ ಇರಲಿ
▪ ಯೇಸುವಿನಲ್ಲಿದ್ದ ಧೈರ್ಯ ವಿವೇಚನೆ ನಿಮ್ಮಲ್ಲೂ ಇರಲಿ
ಯೇಸುವಿನ ಹೆಜ್ಜೆಜಾಡನ್ನು ನಿಕಟವಾಗಿ ಅನುಸರಿಸುವಂತೆ ಬೈಬಲ್ ನಮ್ಮನ್ನು ಪ್ರೋತ್ಸಾಹಿಸುತ್ತದೆ. (1 ಪೇತ್ರ 2:21) ಅಪರಿಪೂರ್ಣರಾಗಿರುವ ನಾವು ಯೇಸುವಿನ ಪರಿಪೂರ್ಣ ಮಾದರಿಯನ್ನು ಅನುಕರಿಸಲು ನಿಜವಾಗಿಯೂ ಸಾಧ್ಯನಾ? ಯೇಸುವಿನಲ್ಲಿದ್ದ ದೀನತೆ ಮತ್ತು ಕೋಮಲತೆಯನ್ನು ನಾವು ಹೇಗೆ ಅನುಕರಿಸಬಹುದು ಎನ್ನುವುದರ ಕುರಿತು ಮೊದಲ ಲೇಖನ ತಿಳಿಸುತ್ತದೆ. ಎರಡನೇ ಲೇಖನವು ಯೇಸುವಿನಲ್ಲಿದ್ದ ಧೈರ್ಯ ಮತ್ತು ವಿವೇಚನೆಯನ್ನು ನಾವು ಹೇಗೆ ಅನುಕರಿಸಬಹುದೆಂದು ತಿಳಿಸುತ್ತದೆ.
▪ “ಯೆಹೋವನ ಬೋಧನೆ” ಎಲ್ಲ ಜನರಿಗೆ ತಲಪಿದ್ದು ಹೇಗೆ?
▪ ಲೋಕವ್ಯಾಪಕವಾಗಿ ಸುವಾರ್ತೆ ಸಾರಲು ಯೆಹೋವನು ಮಾಡುತ್ತಿರುವ ಸಹಾಯ
ಸುವಾರ್ತೆಯನ್ನು ಸಾರಲು ಒಂದನೇ ಶತಮಾನದ ಕ್ರೈಸ್ತರಿಗೆ ಯೆಹೋವನು ಹೇಗೆ ಸಹಾಯ ಮಾಡಿದನೆಂದು ಮೊದಲ ಲೇಖನದಲ್ಲಿದೆ. ಲೋಕದೆಲ್ಲೆಡೆ ಇರುವ ಜನರಿಗೆ ದೇವರ ರಾಜ್ಯದ ಕುರಿತು ತಿಳಿಸಲು ಇಂದು ಯಾವ ವಿಷಯಗಳು ಸಹಾಯಮಾಡುತ್ತಿವೆ ಎಂದು ಎರಡನೇ ಲೇಖನದಲ್ಲಿದೆ.
ಇತರ ಲೇಖನಗಳು
ಮುಖಪುಟ: ಬಾಲೀ ಎಂಬ ದ್ವೀಪದಲ್ಲಿ ಸಾಕ್ಷಿಗಳು ಮನೆಮನೆ ಸೇವೆ ಮಾಡುವಾಗ ಮನೆಯವನು ಇಂಡೋನೇಶಿಯದ ಪದ್ಧತಿಗನುಸಾರ ಒಳಗೆ ಕೂರಿಸಿ ಮಾತಾಡುತ್ತಿದ್ದಾನೆ. ಸಾಕ್ಷಿಗಳು ಎಚ್ಚರ! ಪತ್ರಿಕೆ ನೀಡುತ್ತಿದ್ದಾರೆ
ಇಂಡೋನೇಶಿಯ
ಜನಸಂಖ್ಯೆ:
23,76,00,000
ಪ್ರಚಾರಕರು
24,521
ರೆಗ್ಯುಲರ್ ಪಯನೀಯರರು
2,472
28 ದ್ವೀಪಗಳಲ್ಲಿ 369 ವಿಶೇಷ ಪಯನೀಯರರು ಸೇವೆಮಾಡುತ್ತಿದ್ದಾರೆ