ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 3/15 ಪು. 1-2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಉಪಶೀರ್ಷಿಕೆಗಳು
  • ಅಧ್ಯಯನ ಆವೃತ್ತಿ
  • ಅಧ್ಯಯನ ಲೇಖನಗಳು
  • ಇತರ ಲೇಖನಗಳು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 3/15 ಪು. 1-2

ಪರಿವಿಡಿ

ಮಾರ್ಚ್‌ 15, 2015

© 2015 Watch Tower Bible and Tract Society of Pennsylvania

ಅಧ್ಯಯನ ಆವೃತ್ತಿ

ಮೇ 4-10, 2015

‘ನೀನು ಒಪ್ಪುವ ಮಾರ್ಗ’

ಪುಟ 7 • ಗೀತೆಗಳು: 65, 64

ಮೇ 11-17, 2015

“ಸದಾ ಎಚ್ಚರವಾಗಿ” ಇರುವಿರಾ?

ಪುಟ 12 • ಗೀತೆಗಳು: 108, 24

ಮೇ 18-24, 2015

ತಲಾಂತುಗಳ ದೃಷ್ಟಾಂತದಿಂದ ಕಲಿಯಿರಿ

ಪುಟ 19 • ಗೀತೆಗಳು: 101, 116

ಮೇ 25-31, 2015

ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ನೀಡೋಣ

ಪುಟ 25 • ಗೀತೆಗಳು: 107, 63

ಅಧ್ಯಯನ ಲೇಖನಗಳು

▪ ‘ನೀನು ಒಪ್ಪುವ ಮಾರ್ಗ’

▪ “ಸದಾ ಎಚ್ಚರವಾಗಿ” ಇರುವಿರಾ?

ಯೆಹೋವನು ಆಳವಾದ ಬೈಬಲ್‌ ಸತ್ಯಗಳನ್ನು ಸರಳ ಮತ್ತು ಸ್ಪಷ್ಟ ರೀತಿಯಲ್ಲಿ ಹೇಗೆ ಕಲಿಸುತ್ತಿದ್ದಾನೆ ಎಂದು ಮೊದಲನೇ ಲೇಖನದಲ್ಲಿ ಚರ್ಚಿಸಲಿದ್ದೇವೆ. ಎರಡನೇ ಲೇಖನದಲ್ಲಿ ಯೇಸು ಹೇಳಿದ ಹತ್ತು ಕನ್ಯೆಯರ ಕುರಿತ ಕಥೆಯನ್ನು ಮತ್ತು ಅದು ಸದಾ ಎಚ್ಚರವಾಗಿರಲು ನಮಗೆ ಹೇಗೆ ಸಹಾಯಮಾಡಲಿದೆ ಎಂದು ಕಲಿಯಲಿದ್ದೇವೆ.

▪ ತಲಾಂತುಗಳ ದೃಷ್ಟಾಂತದಿಂದ ಕಲಿಯಿರಿ

▪ ಕ್ರಿಸ್ತನ ಸಹೋದರರಿಗೆ ನಿಷ್ಠೆಯಿಂದ ಬೆಂಬಲ ನೀಡೋಣ

ಯೇಸು ತನ್ನ ಶಿಷ್ಯರಿಗೆ ಕಡೇ ದಿವಸಗಳ ಸೂಚನೆಯನ್ನು ಹೇಳುತ್ತಿರುವಾಗ ಎರಡು ಕಥೆಗಳನ್ನು ಹೇಳಿದನು. ಒಂದು ತಲಾಂತುಗಳ ಕುರಿತ ಕಥೆ, ಇನ್ನೊಂದು ಕುರಿ ಮತ್ತು ಆಡುಗಳ ಕುರಿತ ಕಥೆ. ಯೇಸು ಈ ಕಥೆಗಳನ್ನು ಯಾಕೆ ಹೇಳಿದನು? ಇದು ನಮಗೆ ಯಾಕೆ ಪ್ರಮುಖ್ಯ? ಇದನ್ನು ಕಲಿಯಲಿದ್ದೇವೆ.

ಇತರ ಲೇಖನಗಳು

3 ಹೆಚ್ಚು ತೃಪ್ತಿ ತರುವ ಉದ್ಯೋಗ ಕಂಡುಕೊಂಡೆವು

17 ವಾಚಕರಿಂದ ಪ್ರಶ್ನೆಗಳು

30 “ಕರ್ತನಲ್ಲಿ” ಮಾತ್ರ ಮದುವೆ—ಈಗಲೂ ಸಾಧ್ಯವೇ?

ಮುಖಪುಟ: ಕೊಲಂಬಸ್‌ ಬರುವ ಮುಂಚೆ ಇದ್ದ ಅವಶೇಷಗಳನ್ನು ನೋಡಲು ಅನೇಕ ಪ್ರವಾಸಿಗರು ಕೊಪಾನ್‌ ಎಂಬಲ್ಲಿಗೆ ಬರುತ್ತಾರೆ. ಆದರೆ ಯೆಹೋವನ ಸಾಕ್ಷಿಗಳು ಜನರಿಗೆ ಭವಿಷ್ಯದಲ್ಲಿ ಆಗುವ ವಿಷಯಗಳನ್ನು ತಿಳಿಸುತ್ತಿದ್ದಾರೆ

ಹೊಂಡುರಾಸ್‌

ಜನಸಂಖ್ಯೆ:

81,11,000

ಪ್ರಚಾರಕರು

22,098

ರೆಗ್ಯುಲರ್‌ ಪಯನೀಯರರು

3,471

ಹೊಂಡುರಾಸ್‌ನ ಅಧಿಕೃತ ಭಾಷೆ ಸ್ಪ್ಯಾನಿಷ್‌. ಆದರೆ ಅಲ್ಲಿನ 12 ಸಭೆಗಳ 365 ಪ್ರಚಾರಕರು ಗಾರೆಫುನ ಭಾಷೆ ಬಳಸುತ್ತಾರೆ. 11 ಸಭೆಗಳು ಮತ್ತು 3 ಗುಂಪುಗಳು ಹೊಂಡುರಾಸ್‌ ಸನ್ನೆ ಭಾಷೆ ಬಳಸುತ್ತವೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ