ಪರಿವಿಡಿ
ಡಿಸೆಂಬರ್ 15, 2015
© 2015 Watch Tower Bible and Tract Society of Pennsylvania
ಅಧ್ಯಯನ ಆವೃತ್ತಿ
ಫೆಬ್ರವರಿ 1-7, 2016
ಯೆಹೋವ—ಮನುಷ್ಯರೊಟ್ಟಿಗೆ ಸಂವಾದ ಮಾಡುವ ದೇವರು
ಪುಟ 4
ಫೆಬ್ರವರಿ 8-14, 2016
ಸುಲಭವಾಗಿ ಅರ್ಥವಾಗುವ ಬೈಬಲ್ ಭಾಷಾಂತರ
ಪುಟ 9
ಫೆಬ್ರವರಿ 15-21, 2016
ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ
ಪುಟ 18
ಫೆಬ್ರವರಿ 22-28, 2016
ಪುಟ 23
ಅಧ್ಯಯನ ಲೇಖನಗಳು
▪ ಯೆಹೋವ—ಮನುಷ್ಯರೊಟ್ಟಿಗೆ ಸಂವಾದ ಮಾಡುವ ದೇವರು
▪ ಸುಲಭವಾಗಿ ಅರ್ಥವಾಗುವ ಬೈಬಲ್ ಭಾಷಾಂತರ
ಸಾವಿರಾರು ವರ್ಷಗಳಿಂದ ಯೆಹೋವನು ತನ್ನ ಸೇವಕರೊಟ್ಟಿಗೆ ಬೇರೆಬೇರೆ ಭಾಷೆಗಳಲ್ಲಿ ಸಂವಾದ ಮಾಡಿದ್ದಾನೆ. ಇದನ್ನೇ ಈ ಲೇಖನಗಳಲ್ಲಿ ಚರ್ಚಿಸಲಾಗಿದೆ. ನೂತನ ಲೋಕ ಭಾಷಾಂತರ ಬೈಬಲ್ ಅದರಲ್ಲೂ 2013ರ ಪರಿಷ್ಕೃತ ಆವೃತ್ತಿಯು ದೇವರ ಹೆಸರನ್ನು ಗೌರವಿಸಲು ಮತ್ತು ಆತನ ಉದ್ದೇಶವನ್ನು ಪ್ರಸಿದ್ಧಪಡಿಸುವುದರಲ್ಲಿ ಹೇಗೆ ಒಂದು ಶಕ್ತಿಶಾಲಿ ಸಾಧನ ಆಗಿದೆಯೆಂದೂ ತೋರಿಸುತ್ತದೆ.
▪ ನಿಮ್ಮ ನಾಲಿಗೆಯನ್ನು ಒಳ್ಳೇದಕ್ಕೆ ಬಳಸಿ
ಮನುಷ್ಯನಿಗೆ ಮಾತಾಡಲಿಕ್ಕಿರುವ ಸಾಮರ್ಥ್ಯ ದೇವರು ಕೊಟ್ಟಿರುವ ಅದ್ಭುತ ವರವಾಗಿದೆ. ಈ ಲೇಖನ ನಾವು ಯಾವಾಗ ಮಾತಾಡಬೇಕು, ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎನ್ನುವುದರ ಮಹತ್ವವನ್ನು ವಿವರಿಸುತ್ತದೆ. ದೇವರಿಗೆ ಗೌರವ ತರುವ ಮತ್ತು ಇತರರಿಗೆ ಪ್ರಯೋಜನವಾಗುವಂಥ ವಿಧದಲ್ಲಿ ಈ ವರವನ್ನು ಬಳಸುವ ಮೂಲಕ ಯೇಸುವಿನ ಮಾದರಿಯನ್ನು ಅನುಕರಿಸುವಂತೆಯೂ ಈ ಲೇಖನ ಉತ್ತೇಜಿಸುತ್ತದೆ.
▪ ಯೆಹೋವನು ನಿಮ್ಮನ್ನು ಬಲಪಡಿಸುವನು
ನಾವೆಲ್ಲರೂ ಅಸ್ವಸ್ಥರಾಗುತ್ತೇವೆ. ಹಾಗಾಗಿ ಬೈಬಲ್ ಸಮಯಗಳಲ್ಲಿ ಯೆಹೋವನು ಕೆಲವರನ್ನು ಗುಣಪಡಿಸಿದಂತೆ ನಮಗೂ ಮಾಡುತ್ತಾನೆಂದು ನಿರೀಕ್ಷಿಸಬಹುದಾ? ಆರೋಗ್ಯದ ಬಗ್ಗೆ ಯಾರಾದರೂ ಸಲಹೆಗಳನ್ನು ಕೊಡುವಾಗ ನಾವೇನನ್ನು ಮನಸ್ಸಿನಲ್ಲಿಡಬೇಕು? ಈ ಲೇಖನವು ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುತ್ತದೆ ಮತ್ತು ವಿವೇಕಯುತ ನಿರ್ಣಯಗಳನ್ನು ಮಾಡಲು ನಮಗೆ ಸಹಾಯಮಾಡುತ್ತದೆ.
ಮುಖಪುಟ: ವಿಶೇಷ ಪಯನೀಯರ್ ಸಹೋದರಿಯೊಬ್ಬಳು ಒಬ್ಬ ತಾಯಿ ಮತ್ತು ಅವರ ಮಕ್ಕಳಿಗೆ ಸುವಾರ್ತೆಯ ಬಗ್ಗೆ ಸಂತೋಷದಿಂದ ತಿಳಿಸುತ್ತಿದ್ದಾರೆ. ಈ ದೇಶದ ಮುಖ್ಯ ಭಾಷೆಗಳು ಸ್ಪ್ಯಾನಿಷ್ ಮತ್ತು ಗ್ವಾರನೀ. ಈ ಎರಡೂ ಭಾಷೆಗಳಲ್ಲಿ ಸತ್ಯದ ಬಗ್ಗೆ ಸಾರಲಾಗುತ್ತಿದೆ
ಪರಾಗ್ವೆ
ಜನಸಂಖ್ಯೆ
6,8,00,236
ಪ್ರಚಾರಕರು