ಪೀಠಿಕೆ
ನಿಮ್ಮ ಅಭಿಪ್ರಾಯವೇನು?
ಈ ಪ್ರಸಿದ್ಧ ಮಾತಿನಿಂದ ನಮಗೇನಾದರೂ ಪ್ರಯೋಜನವಿದೆಯಾ?
“ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು.”—ಯೋಹಾನ 3:16.
ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆ, ಯೇಸು ಕಷ್ಟವನ್ನು ಅನುಭವಿಸಿ ಸತ್ತದ್ದರಿಂದ ನಮಗೆ ಯಾವ ಪ್ರಯೋಜನಗಳಿವೆ ಎಂದು ತಿಳಿಸುತ್ತದೆ.