ಪರಿವಿಡಿ
3 ನಿಮ್ಮ ಸೇವೆ ಇಬ್ಬನಿಯ ಹಾಗೆ ಇದೆಯಾ?
ಮೇ 30, 2016–ಜೂನ್ 5ರ ವಾರ, 2016
5 ನಂಬಿಗಸ್ತರಿಗೆ ದೇವರ ಮೆಚ್ಚಿಕೆ ಸಿಗುತ್ತದೆ
ಈ ಲೇಖನವು, ಯೆಪ್ತಾಹ ಮತ್ತು ಅವನ ಮಗಳಿಗೆ ಕಷ್ಟದ ಸಮಯದಲ್ಲೂ ದೇವರಿಗೆ ನಂಬಿಗಸ್ತರಾಗಿರಲು ಯಾವುದು ಸಹಾಯಮಾಡಿತೆಂದು ತೋರಿಸುತ್ತದೆ. ದೇವರ ಮೆಚ್ಚಿಕೆ ಪಡೆಯುವುದಕ್ಕಾಗಿ ಏನೇ ತ್ಯಾಗಮಾಡಿದರೂ ಅದು ಏಕೆ ಸಾರ್ಥಕವೆಂದು ತಿಳಿಸುತ್ತದೆ.
10 ನಿಮ್ಮ ಕಲ್ಪನಾಶಕ್ತಿಯನ್ನು ಸರಿಯಾಗಿ ಬಳಸುತ್ತಿದ್ದೀರಾ?
ಜೂನ್ 6-12ರ ವಾರ, 2016
13 “ತಾಳ್ಮೆಯು ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ”
ನಿತ್ಯಜೀವದ ಬಹುಮಾನವನ್ನು ಪಡೆಯಲು ನಾವು ಕೊನೆಯ ತನಕ ತಾಳಿಕೊಳ್ಳಬೇಕು. ಈ ಲೇಖನವು, ತಾಳಿಕೊಳ್ಳಲು ನಮಗೆ ನೆರವಾಗುವ ನಾಲ್ಕು ವಿಷಯಗಳನ್ನು ಮತ್ತು ನಂಬಿಗಸ್ತಿಕೆಯಿಂದ ತಾಳಿಕೊಂಡ ಮೂವರ ಮಾದರಿಗಳನ್ನು ತಿಳಿಸುತ್ತದೆ. ತಾಳ್ಮೆಯು ನಮ್ಮಲ್ಲಿ ಯಾವ ಕೆಲಸವನ್ನು ಸಂಪೂರ್ಣಗೊಳಿಸುತ್ತದೆ ಎಂದೂ ವಿವರಿಸುತ್ತದೆ.
ಜೂನ್ 13-19ರ ವಾರ, 2016
18 ಆರಾಧನೆಗಾಗಿ ನಾವು ಏಕೆ ಕೂಡಿ ಬರಬೇಕು?
ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಅನೇಕ ವಿಷಯಗಳು ನಮಗೆ ಅಡ್ಡಿಯಾಗಬಹುದು. ನಾವು ಕೂಟಗಳಿಗೆ ಬರುವುದು ನಮಗೆ ಮತ್ತು ಇತರರಿಗೆ ಏಕೆ ಪ್ರಯೋಜನಕರ, ಅದು ಏಕೆ ಯೆಹೋವನಿಗೆ ಮೆಚ್ಚಿಗೆಯಾಗಿದೆ ಎಂದು ಈ ಲೇಖನ ವಿವರಿಸುತ್ತದೆ. ಈ ಮೂಲಕ ಕೂಟಗಳಿಗೆ ತಪ್ಪದೆ ಹಾಜರಾಗುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತದೆ.
23 ಜೀವನ ಕಥೆ—ಸನ್ಯಾಸಿನಿಯರು ಕ್ರೈಸ್ತ ಸಹೋದರಿಯರಾದರು
ಜೂನ್ 20-26ರ ವಾರ, 2016
27 ವಿಭಜಿತ ಲೋಕದಲ್ಲಿ ತಟಸ್ಥರಾಗಿ ಉಳಿಯಿರಿ
ಇಂದು ಹೆಚ್ಚಿನ ಸರ್ಕಾರಗಳು ನಾವು ತಟಸ್ಥರಾಗಿರಲು ಅನುಮತಿಸುತ್ತವೆ. ಆದರೆ ಅಂತ್ಯ ಹತ್ತಿರವಾಗುತ್ತಿರುವಾಗ ನಾವು ತಟಸ್ಥರಾಗಿರುವುದನ್ನು ಸರ್ಕಾರಗಳು ತೀರ ವಿರೋಧಿಸಬಹುದು. ಆದ್ದರಿಂದ ಯೆಹೋವನಿಗೆ ನಂಬಿಗಸ್ತರಾಗಿ ಉಳಿಯಲು ನೆರವಾಗುವ ನಾಲ್ಕು ವಿಷಯಗಳನ್ನು ನಾವು ಈ ಲೇಖನದಲ್ಲಿ ನೋಡೋಣ.