ಅಧ್ಯಯನ ಆವೃತ್ತಿ
ಏಪ್ರಿಲ್ 2017
ಅಧ್ಯಯನ ಲೇಖನಗಳು: ಮೇ 29–ಜುಲೈ 2, 2017
© 2016 Watch Tower Bible and Tract Society of Pennsylvania
ಮುಖಪುಟ ಚಿತ್ರ:
ಜಾಂಬಿಯ
ಜಾಂಬಿಯದ ಲುಸಾಕದಲ್ಲಿ ಕ್ಷೇತ್ರ ಸೇವಾ ಗುಂಪೊಂದು ಉತ್ಸಾಹದಿಂದ ಸೇವೆಗೆ ಹೋಗುತ್ತಿದೆ. ಅಲ್ಲಿನ ಸಹೋದರರು ರಾಜ್ಯ ಸಭಾಗೃಹವನ್ನು ಚೆನ್ನಾಗಿಟ್ಟಿದ್ದಾರೆ. ಇದು ನೋಡುವವರಿಗೆಲ್ಲ ಯೆಹೋವನ ಬಗ್ಗೆ ಒಳ್ಳೇ ಸಾಕ್ಷಿ ನೀಡುತ್ತಿದೆ.
ಪ್ರಚಾರಕರು
1,83,586
ಬೈಬಲ್ ಅಧ್ಯಯನಗಳು
4,15,706
ಸ್ಮರಣೆಯ ಹಾಜರಿ (2016)
7,82,527
ಈ ಪ್ರಕಾಶನ ಮಾರಾಟಕ್ಕಿಲ್ಲ. ಸ್ವಯಂ ಪ್ರೇರಿತ ಕಾಣಿಕೆಗಳ ಸಹಾಯದಿಂದ ನಡೆಯುತ್ತಿರುವ ಭೂವ್ಯಾಪಕ ಬೈಬಲ್ ಶಿಕ್ಷಣ ಕಾರ್ಯಕ್ರಮದ ಸಲುವಾಗಿ ಇದನ್ನು ಹೊರತರಲಾಗಿದೆ.
ಕಾಣಿಕೆಗಳನ್ನು ಕೊಡಲು ದಯವಿಟ್ಟು www.jw.org ಭೇಟಿಮಾಡಿ.
ಹೀಬ್ರು ಶಾಸ್ತ್ರಗ್ರಂಥದ ವಚನಗಳನ್ನು ಸತ್ಯವೇದವು ಬೈಬಲಿನಿಂದ ಮತ್ತು ಗ್ರೀಕ್ ಶಾಸ್ತ್ರಗ್ರಂಥದ ವಚನಗಳನ್ನು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದಿಂದ ತೆಗೆಯಲಾಗಿದೆ. ಬೇರೆ ಭಾಷಾಂತರವಾಗಿದ್ದರೆ ಅದನ್ನು ವಚನದ ಪಕ್ಕದಲ್ಲಿ ಸೂಚಿಸಲಾಗಿದೆ. ಕೆಲವು ವಚನಗಳಲ್ಲಿ ಒತ್ತುನೀಡಬೇಕಾದ ಪದಗಳನ್ನು ದಪ್ಪಕ್ಷರದಲ್ಲಿ ಕೊಡಲಾಗಿದೆ.