ಪರಿವಿಡಿ
3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಟರ್ಕಿಯಲ್ಲಿ
ಆಗಸ್ಟ್ 28, 2017–ಸೆಪ್ಟೆಂಬರ್ 3ರ ವಾರ, 2017
7 ನಿಜವಾದ ಐಶ್ವರ್ಯವನ್ನು ಸಂಪಾದಿಸಿ
ಸ್ವರ್ಗದಲ್ಲಿರುವವರನ್ನು ‘ಸ್ನೇಹಿತರನ್ನಾಗಿ ಮಾಡಿಕೊಳ್ಳಲು’ ನಮ್ಮ ಹಣ-ಆಸ್ತಿಯನ್ನು ಹೇಗೆ ಉಪಯೋಗಿಸಬಹುದೆಂದು ಈ ಲೇಖನ ವಿವರಿಸುತ್ತದೆ. (ಲೂಕ 16:9) ಇಂದಿನ ವಾಣಿಜ್ಯ ವ್ಯವಸ್ಥೆಯ ಗುಲಾಮರಾಗದಿರಲು ನಾವು ಏನು ಮಾಡಬೇಕು ಮತ್ತು ಯೆಹೋವನ ಸೇವೆಯನ್ನು ಸಂಪೂರ್ಣವಾಗಿ ಮಾಡುವುದು ಹೇಗೆ ಎಂದು ಸಹ ತಿಳಿಸುತ್ತದೆ.
ಸೆಪ್ಟೆಂಬರ್ 4-10ರ ವಾರ, 2017
ಆಪ್ತರು ತೀರಿಕೊಂಡರೆ ಒಬ್ಬ ಕ್ರೈಸ್ತನು ಹೇಗೆ ತಾಳಿಕೊಂಡು ಸಾಂತ್ವನ ಪಡೆಯಬಹುದು? ಯೆಹೋವನು ನಮ್ಮನ್ನು ಯೇಸು ಕ್ರಿಸ್ತ, ಬೈಬಲ್ ಮತ್ತು ಕ್ರೈಸ್ತ ಸಭೆಯ ಮೂಲಕ ಸಂತೈಸುತ್ತಾನೆ. ನಾವು ಹೇಗೆ ಸಾಂತ್ವನ ಪಡೆಯಬಹುದು ಮತ್ತು ದುಃಖದಲ್ಲಿರುವವರನ್ನು ಹೇಗೆ ಸಂತೈಸಬಹುದು ಎಂದು ಈ ಲೇಖನ ವಿವರಿಸುತ್ತದೆ.
ಸೆಪ್ಟೆಂಬರ್ 11-17ರ ವಾರ, 2017
17 “ಯಾಹುವಿಗೆ ಸ್ತೋತ್ರ” ಸಲ್ಲಿಸಬೇಕು ಯಾಕೆ?
ಕೀರ್ತನೆ 147 ಯೆಹೋವನನ್ನು ಸ್ತುತಿಸುವಂತೆ ದೇವರ ಜನರನ್ನು ಪುನಃ ಪುನಃ ಪ್ರೋತ್ಸಾಹಿಸುತ್ತದೆ. ಯೆಹೋವನ ಬಗ್ಗೆ ಇರುವ ಯಾವ ವಿಷಯ ಕೀರ್ತನೆಗಾರನು ದೇವರನ್ನು ಸ್ತುತಿಸುವಂತೆ ಮಾಡಿತು? ಈ ಪ್ರಶ್ನೆಗೆ ಈ ಲೇಖನದಲ್ಲಿ ಉತ್ತರವಿದೆ ಮತ್ತು ನಾವು ಸಹ ದೇವರನ್ನು ಸ್ತುತಿಸಬೇಕೆಂದು ತೋರಿಸುತ್ತದೆ.
ಸೆಪ್ಟೆಂಬರ್ 18-24ರ ವಾರ, 2017
22 “ಆತನು . . . ನಿನ್ನ ಎಲ್ಲಾ ಯೋಜನೆಗಳನ್ನು ಸಫಲಮಾಡಲಿ”
ಅನೇಕ ಎಳೆಯ ಸಹೋದರ ಸಹೋದರಿಯರು ತುಂಬ ಉತ್ಸಾಹದಿಂದ ಪೂರ್ಣ ಸಮಯ ಸೇವೆಯನ್ನು ಆರಂಭಿಸುತ್ತಿದ್ದಾರೆ. ನೀವು ಸಹ ಇದನ್ನೇ ಮಾಡಲು ಬಯಸುತ್ತೀರಾ? ಸಂತೋಷದಿಂದ ತುಂಬಿದ ಯಶಸ್ವಿಕರ ಭವಿಷ್ಯವನ್ನು ಯೋಜಿಸಲು ಈ ಲೇಖನ ಬೈಬಲಿನಿಂದ ಉತ್ತಮವಾದ ಕೆಲವು ಸಲಹೆಗಳನ್ನು ಕೊಡುತ್ತದೆ.