ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಜುಲೈ ಪು. 2
  • ಪರಿವಿಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪರಿವಿಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಜುಲೈ ಪು. 2

ಪರಿವಿಡಿ

3 ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಂಡರು—ಮಯಾನ್ಮಾರ್‌ನಲ್ಲಿ

ಸೆಪ್ಟೆಂಬರ್‌ 3-9ರ ವಾರ, 2018

7 ಯಾರ ಮೆಚ್ಚುಗೆ ನಿಮಗೆ ತುಂಬ ಮುಖ್ಯ?

ಇಂದು ಅನೇಕ ಜನರು ಸೈತಾನನ ಲೋಕದಿಂದ ಮೆಚ್ಚುಗೆ ಪಡೆಯಲು ಬಯಸುತ್ತಾರೆ. ಆದರೆ ಯೆಹೋವನ ಮೆಚ್ಚುಗೆಯನ್ನು ಪಡೆಯುವುದು ಅತಿ ಮುಖ್ಯ. ಈ ಮೆಚ್ಚುಗೆಯನ್ನು ಪಡೆಯುವುದರ ಮೇಲೆ ನಾವು ಯಾಕೆ ಗಮನವಿಡಬೇಕೆಂದು ಈ ಲೇಖನದಲ್ಲಿ ಚರ್ಚಿಸಲಿದ್ದೇವೆ. ತನ್ನ ನಂಬಿಗಸ್ತ ಸೇವಕರನ್ನು ಯೆಹೋವನು ಹೇಗೆ ಮೆಚ್ಚಿದನು, ಕೆಲವೊಮ್ಮೆ ಅವರು ನೆನಸಿರದ ರೀತಿಯಲ್ಲಿ ಇದನ್ನು ಹೇಗೆ ಮಾಡಿದನೆಂದು ಸಹ ಚರ್ಚಿಸಲಿದ್ದೇವೆ.

ಸೆಪ್ಟೆಂಬರ್‌ 10-16ರ ವಾರ, 2018

12 ನಿಮ್ಮ ಕಣ್ಣುಗಳು ಯೆಹೋವನ ಕಡೆಗೆ ನೋಡುತ್ತಿವೆಯಾ?

ಈ ಲೇಖನದಲ್ಲಿ, ನಂಬಿಗಸ್ತ ವ್ಯಕ್ತಿಯಾಗಿದ್ದ ಮೋಶೆ ಪಾಪಮಾಡಿ ವಾಗ್ದತ್ತ ದೇಶಕ್ಕೆ ಹೋಗುವ ಅವಕಾಶವನ್ನು ಯಾಕೆ ಕಳಕೊಂಡನು ಎಂದು ನೋಡಲಿದ್ದೇವೆ. ನಾವು ಇಂಥ ತಪ್ಪನ್ನು ಮಾಡುವುದರಿಂದ ಹೇಗೆ ದೂರವಿರಬಹುದು ಎಂದು ಸಹ ಕಲಿಯಲಿದ್ದೇವೆ.

ಸೆಪ್ಟೆಂಬರ್‌ 17-23ರ ವಾರ, 2018

17 ಯೆಹೋವನ ಪಕ್ಷದಲ್ಲಿ ನೀವಿದ್ದೀರಾ?

ಸೆಪ್ಟೆಂಬರ್‌ 24-30ರ ವಾರ, 2018

22 ನಾವು ಯೆಹೋವನ ಜನರು

ಎಲ್ಲ ಮನುಷ್ಯರು ಯೆಹೋವನ ಆಸ್ತಿಯಾಗಿರುವುದರಿಂದ ನಾವು ಆತನಿಗೆ ನಿಷ್ಠಾವಂತರಾಗಿರಬೇಕು. ಕೆಲವು ಜನರು ತಾವು ದೇವರನ್ನು ಆರಾಧಿಸುತ್ತೇವೆಂದು ಹೇಳಿಕೊಳ್ಳುತ್ತಾರಾದರೂ ಆತನ ಮಾತಿಗೆ ಕಿವಿಗೊಡುವುದಿಲ್ಲ. ಮೊದಲನೇ ಲೇಖನದಲ್ಲಿ ಕಾಯಿನ, ಸೊಲೊಮೋನ, ಮೋಶೆ ಮತ್ತು ಆರೋನನಿಂದ ನಾವು ಪ್ರಾಮುಖ್ಯ ಪಾಠಗಳನ್ನು ಕಲಿಯಲಿದ್ದೇವೆ. ಎರಡನೇ ಲೇಖನದಲ್ಲಿ ಯೆಹೋವನ ಜನರಾಗಿರುವ ಗೌರವ ನಮಗೆ ಸಿಕ್ಕಿರುವುದಕ್ಕೆ ನಾವು ಹೇಗೆ ಕೃತಜ್ಞತೆ ತೋರಿಸಬಹುದು ಎಂದು ಚರ್ಚಿಸಲಿದ್ದೇವೆ.

27 ‘ಎಲ್ಲ ರೀತಿಯ ಜನರಿಗೆ’ ಕನಿಕರ ತೋರಿಸಿ

30 ಆಸಕ್ತಿಕರವಾಗಿ ಆನಂದಕರವಾಗಿ ಬೈಬಲನ್ನು ಅಧ್ಯಯನ ಮಾಡುವುದು ಹೇಗೆ?

32 ವಾಚಕರಿಂದ ಪ್ರಶ್ನೆಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ