ನವಂಬರ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ಪ್ರಚಾ. ತಾಸು ಪತ್ರಿ. ಪು.ಸಂ. ಬೈ.ಅ.
ವಿಶೇ.ಪಯ. 233 137.1 34.8 44.5 6.4
ಪಯ. 431 84.0 28.6 25.5 3.9
ಸಹಾ.ಪಯ. 353 62.5 27.4 14.3 1.6
ಪ್ರಚಾ. 9167 9.2 3.6 2.4 0.4
ಜುಮ್ಲಾ 10,184 ಹೊಸ ಸಮರ್ಪಿತರ ದೀಕ್ಷಾಸ್ನಾನ: 70
ಈ ತಿಂಗಳು ಕ್ರಮದ ಪಯನೀಯರರಲ್ಲಿ, ಪುನರ್ಭೇಟಿಗಳಲ್ಲಿ, ಬೈಬಲಭ್ಯಾಸಗಳಲ್ಲಿ ಹೊಸ ಉನ್ನತ ಸಂಖ್ಯೆಯನ್ನು ಮತ್ತು ಪ್ರಚಾರಕರಲ್ಲಿ 10,184 ಅತ್ಯುನ್ನತ ಸಂಖ್ಯೆಯನ್ನು ಪಡೆಯಿತು. ಇದು ಅತ್ಯಂತ ಉತ್ತೇಜಕ ವರದಿಯು. ಕ್ಷೇತ್ರಸೇವೆಯಲ್ಲಿ ಹೆಚ್ಚು ಸಮಯ ಹಾಕಲು ಒಂದುವೇಳೆ ಹೆಚ್ಚು ಗಮನ ಕೊಡುವುದಾದರೆ ಮುಂದಿನ ತಿಂಗಳು ನಮ್ಮ ವರದಿಯು ಇನ್ನೂ ಉತ್ತಮವಾಗುವುದು!