ಕ್ಷೇತ್ರ ಸೇವೆಗಾಗಿ ಕೂಡುವಿಕೆಗಳು
ಎಪ್ರಿಲ್ 2-8
ಕರ್ತನ ರಾತ್ರಿ ಭೋಜನ
1. ಜ್ಞಾಪಪಕಾಚರಣೆಯ ಕುರಿತು ಈಗಲೇ ತಿಳಿಸಲಾರಂಭಿಸುವುದೇಕೆ?
2. ಹೊಸ ಆಸಕ್ತರನ್ನು ನೀವು ಹೇಗೆ ಆಮಂತ್ರಿಸುವಿರಿ?
3. ನಡೆಯಲಿರುವ ವಿಷಯವನ್ನು ವಿವರಿಸಬೇಕು ಏಕೆ?
ಎಪ್ರಿಲ್ 9-15
ಸರ್ವೈವಲ್ ಪುಸ್ತಕ ನೀಡುವುದು
1. ಸಂಭಾಷಣೆಗಾಗಿ ವಿಷಯವನ್ನು ಹೇಗೆ ಸುರುಮಾಡುವಿರಿ?
2. ಯಾವ ವಿಶಿಷ್ಟ ವಿಷಯಗಳನ್ನು ನಿರ್ದೇಶಿಸುವಿರಿ?
ಎಪ್ರಿಲ್ 16-22
ನೀಡಿಕೆಗಳನ್ನು ಪುನ:ಸಂದರ್ಶಿಸುವುದು
1. ನಿಮ್ಮ ಪರಿಚಯವನ್ನು ಹೇಗೆ ಮಾಡಿಕೊಡುವಿರಿ?
2. ಯಾವುದರ ಕುರಿತು ಮಾತಾಡುವಿರಿ?
3. ಒಂದು ಬೈಬಲಧ್ಯಯನವನ್ನು ಹೇಗೆ ಸೂಚಿಸುವಿರಿ?
ಎಪ್ರಿಲ್ 23-29
ಶುಶ್ರೂಷೆಗಾಗಿ ಯೋಗ್ಯ ತೋರ್ಕೆ
1. ಯೋಗ್ಯ ಉಡುಪು ಮತ್ತು ನೀಟುತನವೇಕೆ ಮಹತ್ವವು?
2. ನಮ್ಮ ಮಕ್ಕಳು ಹೇಗೆ ಉಡುಪು ತೊಟ್ಟಿರಬೇಕು.?
ಎಪ್ರಿಲ್ 30-ಮೇ 6
1. ನಾವು ಎಡೆಬಿಡದೆ ಸುವಾರ್ತೆಯನ್ನು ಸಾರುತ್ತಾ ಇರಬೇಕೇಕೆ?
2. ಯೋಗ್ಯ ಮನೋಭಾವವನ್ನು ನಾವು ಹೇಗೆ ಇಡಬಹುದು?
3. ವಾಚ್ಟವರ್ ಚಂದಾವನ್ನು ಏಕೆ ನೀಡಬೇಕು?