ಕ್ಷೇತ್ರಸೇವೆಗಾಗಿ ಕೂಡುವಿಕೆಗಳು
ಮಾರ್ಚ್ 5-11
ಬೈಬಲ್ನೊಂದಿಗೆ ಸಾಕ್ಷಿ ನೀಡುವುದು
1. ಏಕೆ ಬೈಬಲನ್ನು ಉಪಯೋಗಿಸಬೇಕು?
2. ಮನೆಯವನು ತನ್ನ ಬೈಬಲನ್ನುಪಯೋಗಿಸುವಂತೆ ನೀವು ಹೇಗೆ ಉತ್ತೇಜಿಸಬಹುದು?
3. ಬೈಬಲಿನ ಯಾವ ವೈಶಿಷ್ಟ್ಯವನ್ನು ನೀವು ತೋರಿಸುವಿರಿ?
ಮಾರ್ಚ್ 12-18
ಅನೌಪಚಾರಿಕ ಸಾಕ್ಷಿ
1. ಅಂತಹ ಚಟುವಟಿಕೆ ಮಹತ್ವದ್ದೇಕೆ?
2. ಎಲ್ಲಿ ಅದನ್ನು ಮಾಡಬಹುದು?
3. ಯಾವ ವಿವೇಚನೆಯನ್ನುಪಯೋಗಿಸಬೇಕು?
ಮಾರ್ಚ್ 19-25
ಹೀಗನ್ನುವವರಿಗೆ ನಾವು ಜಾಣ್ಮೆಯಿಂದ ಹೇಗೆ ಉತ್ತರಿಸುವೆವು:
1. “ನಾನು ಕಾರ್ಯ ಮಗ್ನನು.”
2. “ನನಗೆ ಆಸಕ್ತಿ ಇಲ್ಲ.”
3. “ನಮಗೆ ನಮ್ಮದೇ ಧರ್ಮವಿದೆ.”?
ಮಾರ್ಚ್ 26-ಎಪ್ರಿಲ್1
ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ನೆರವಾಗಬಹುದು
1. ಪತ್ರಿಕಾ ಚಟುವಟಿಕೆಗಾಗಿ ತಯಾರಿಸಲು?
2. ಮನೆಯವನೊಂದಿಗೆ ಒಂದು ಶಾಸ್ತ್ರೀಯ ವಿಚಾರವನ್ನು ಹಂಚಲು?
3. ಕ್ಷೇತ್ರಸೇವೆಯಲ್ಲಿ ಯೋಗ್ಯ ನಡತೆ ಕಾಪಾಡಲು?