ಪ್ರಕಟಣೆಗಳು
● ಪುಸ್ತಕ ನೀಡುವಿಕೆಗಳು: ಎಪ್ರಿಲ್:ಸರ್ವೈವಲ್ ಇಂಟು ಎ ನ್ಯೂ ಅರ್ಥ್ 10 ರೂಪಾಯಿಗೆ. (ಎಲ್ಲಿ ಈ ಪುಸ್ತಕ ಇಲ್ಲವೋ ಅಲ್ಲಿ 192 ಪುಟದ ಎರಡು ಹಳೇ ಪುಸ್ತಕಗಳ ವಿಶೇಷ ನೀಡುವಿಕೆಯನ್ನು 10 ರೂಪಾಯಿಗೆ ನೀಡಿರಿ.) ದೇಶಭಾಷೆ: 192 ಪುಟದ ವಿಶೇಷ ನೀಡುವಿಕೆ ಹಳೇಪುಸ್ತಕಗಳಲ್ಲೊಂದು 5 ರೂಪಾಯಿಗೆ. ಮೇ ಮತ್ತು ಜೂನ್: ವಾಚ್‌ಟವರ್ ಚಂದಾ. ವರ್ಷಕ್ಕೆ 40 ರೂಪಾಯಿ. ಆರು ತಿಂಗಳ ಚಂದಾ ಮತ್ತು ತಿಂಗಳ ಪತ್ರಿಕೆಗಳ ಚಂದಾ 20 ರೂಪಾಯಿ. ತಿಂಗಳ ಸಂಚಿಕೆಗಳಿಗೆ ಆರು ತಿಂಗಳ ಚಂದಾ ಇಲ್ಲ. ಜುಲೈ: ದಿ ಬೈಬಲ್— ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಹೊಸ ಪುಸ್ತಕವನ್ನು 10 ರೂಪಾಯಿಗೆ ನೀಡಿರಿ.( ಎಲ್ಲಿ ಈ ಪುಸ್ತಕ ಇಲ್ಲವೋ ಅಲ್ಲಿ 192 ಪುಟದ ಹಳೇ ಪುಸ್ತಕ ಒಂದನ್ನು 5 ರೂಪಾಯಿಗೆ ವಿಶೇಷ ನೀಡಿಕೆಯಾಗಿ ನೀಡಿರಿ.) ಅಗೋಸ್ತು ಮತ್ತು ಸಪ್ಟಂಬರ: ಸ್ಕೂಲ್ ಬ್ರೊಷರನ್ನು ಬಿಟ್ಟು ಬೇರೆ ಯಾವುದೇ 32 ಪುಟಗಳ ಬ್ರೊಷರ್ 3 ರೂಪಾಯಿಗೆ ನೀಡಿರಿ. ಒಕ್ಟೋಬರ: ಕ್ರಿಯೇಶನ್ ಪುಸ್ತಕವನ್ನು 30 ರೂಪಾಯಿಗೆ ನೀಡಿರಿ. ಚಿಕ್ಕ ಸೈಜಿನ ಅವೃತಿ 15 ರೂಪಾಯಿಗೆ. (ಯಾವ ಭಾಷೆಗಳಲ್ಲಿ ಇದು ಇಲ್ಲವೋ ಅವರು ಲಿವ್ವ್ ಫಾರೆವರ್ ಅಥವಾ ಬೈಬಲ್ ಸ್ಟೋರಿಸ್ ಪುಸ್ತಕ ಬಳಸಬಹುದು.)
● ಜ್ಞಾಪಕಾಚರಣೆಯ ಅನಂತರ ದಯವಿಟ್ಟು ಮೆಮೋರಿಯಲ್ ರಿಪೋರ್ಟ್ ಫಾರ್ಮ್ (ಎಸ್-7) ಕೂಡಲೇ ತುಂಬಿಸಿ ಸೊಸೈಟಿಗೆ ಕಳುಹಿಸಿರಿ.
● ವಿಶೇಷ ಚಟುವಟಿಕೆಯಲ್ಲಿ ಯಾವ ಹಳೇ 192 ಪುಟದ ಪುಸ್ತಕಗಳನ್ನುಪಯೋಗಿಸಬಹುದೆಂದು ಪುನ: ನೆನಪಿಸುತ್ತೇವೆ. ಅವು ಹೀಗಿವೆ: ಇಂಗ್ಲಿಷ್- ಚೂಸಿಂಗ್, ಇಟರ್ನಲ್ ಪರ್ಪಸ್, ಎವಲ್ಯೂಶನ್, ಹೋಲಿ ಸ್ಪಿರಿಟ್, ಪೀಸ್ ಎಂಡ್ ಸೆಕ್ಯೂರಿಟಿ (ಹಳೇ ಅವೃತಿ), ದಿಸ್ ಲೈಫ್ ಮತ್ತು ಟ್ರುಥ್. ದೇಶಭಾಷೆ: ಮಲಯಾಳಂ- ಗುಡ್ ನ್ಯೂಸ್, ಗ್ರೇಟ್ ಟೀಚರ್, ಇಂಪಾಸಿಬಲ್, ದಿಸ್ ಲೈಫ್; ತಮಿಳು- ಗ್ರೇಟ್ ಟೀಚರ್, ಪೀಸ್ ಎಂಡ್ ಸೆಕ್ಯೂರಿಟಿ, ದಿಸ್ ಲೈಫ್; ಬಂಗಾಳಿ- ಗುಡ್‌ನ್ಯೂಸ್ ಮತ್ತು ಟ್ರುಥ್; ಗುಜರಾತಿ- ಗುಡ್‌ನ್ಯೂಸ್, ಕಿಂಗ್‌ಡಂ ಕಮ್, ಟ್ರುಥ್; ಹಿಂದಿ- ಗುಡ್‌ನ್ಯೂಸ್ ಮತ್ತು ದಿಸ್ ಲೈಫ್; ಕನ್ನಡ- ಗುಡ್‌ನ್ಯೂಸ್ ಮತ್ತು ಇಂಪಾಸಿಬಲ್; ಮರಾಟಿ- ಫ್ಯಾಮಿಲಿ ಲೈಫ್, ಗ್ರೇಟ್ ಟೀಚರ್ ಮತ್ತು ಕಿಂಗ್‌ಡಂ ಕಮ್; ಪಂಜಾಬಿ- ಟ್ರುಥ್; ತೆಲುಗು- ಗುಡ್‌ನ್ಯೂಸ್ ಮತ್ತು ಟ್ರುಥ್.
● ಶಾಖಾ ಆಫೀಸಿನಲ್ಲಿ ಎವೇಕ್! ಬ್ರೊಷರಿನ ಒಂದು ಸೀಮಿತ ಸಂಗ್ರಹವು ಇದೆಯಾದರ್ದಿಂದ ಅದನ್ನು 3ಕ್ಕೆ ರೂ. 1.50 ರ ಒಂದು ವಿಶೇಷ ದರದಲ್ಲಿ ಅಗೋಸ್ತ್ ಮತ್ತು ಸಪ್ಟಂಬರದಲ್ಲಿ ಜನರಿಗೆ ನೀಡಲು ಯೋಜಿಸಿದ್ದೇವೆ. ಅವು ಗುಜರಾತಿ, ಹಿಂದಿ ಮತ್ತು ಕನ್ನಡದಲ್ಲಿ ದೊರಕುತ್ತವೆ. ತಕ್ಕ ಸಮಯದಲ್ಲಿ ದೊರಕುವಂತೆ ಬೇಗನೇ ಆರ್ಡರ್ ಕಳುಹಿಸಿರಿ.