ಕ್ಷೇತ್ರಸೇವೆಗಾಗಿ ಕೂಡುವಿಕೆಗಳು
ಮೇ 7-13
ಚಂದಾಗಳನ್ನು ನೀಡುವಾಗ
1. ಯಾವ ಲೇಖನವನ್ನು ನೀವು ಎತ್ತಿಹೇಳುವಿರಿ?
2. ನೀಡುವಿಕೆಯನ್ನು ಸಂಭಾಷಣೆಗಾಗಿ ವಿಷಯದೊಂದಿಗೆ ಹೇಗೆ ಜೋಡಿಸುವಿರಿ?
ಮೇ 14-20
ಒಂದು ಪುನರ್ಭೇಟಿಯನ್ನು ಹೇಗೆ ಮಾಡುವಿರಿ
1. ಜ್ಞಾಪಕಾಚರಣೆಗೆ ಹಾಜರಾದವನಿಗೆ?
2. ಪತ್ರಿಕೆಯನ್ನು ನೀಡಿದಲ್ಲಿ?
3. ಹಿಂದಿನ ಸಂದರ್ಶನೆ ಸ್ವಲ್ಪದರ್ದಲ್ಲಿ ಮುಗಿಸಬೇಕಾದಾಗ ಯಾ ತಡೆಯಾದಾಗ?
ಮೇ 21-27
ಧೈರ್ಯದಿಂದ ಸಾರುವುದು
1. ನಾವು ಧೈರ್ಯದಿಂದಿರಬೇಕಾದರೂ ಜಾಣತನ ಬೇಕೇಕೆ?
2. ಅನೌಪಚಾರಿಕ ಸಾಕ್ಷಿಯಲ್ಲಿ ಧೈರ್ಯವು ಹೇಗೆ ಸಹಾಯಕಾರಿ?
3. ಚಂದಾಗಳನ್ನು ಹೇಗೆ ಧೈರ್ಯದಿಂದ ನೀಡಬಹುದು?
ಮೇ 28-ಜೂನ್ 3
ಜೂನ್ ಸಂಭಾಷಣೆಗಾಗಿ ವಿಷಯ
1 ಮುಖ್ಯ ವಿಷಯಗಳನ್ನು ಪುನರ್ವಿಮರ್ಶಿಸಿರಿ
2. ರೀಸನಿಂಗ್ ಪುಸ್ತಕದಿಂದ ಯಾವ ಪೀಠಿಕೆಗಳನ್ನು ನೀವು ಉಪಯೋಗಿಸಬಹುದು?
3. ವಿಷಯವನ್ನು ನೀಡುವಿಕೆಗೆ ಹೇಗೆ ಜೋಡಿಸುವಿರಿ?