ದೇವಪ್ರಭುತ್ವ ವಾರ್ತೆಗಳು
◆ ಆಸ್ಟ್ರೇಲಿಯ ಒಕ್ಟೋಬರದಲ್ಲಿ 51,152 ಪ್ರಚಾರಕರ ವರದಿಯನ್ನು ಹಾಕಲು ಸಂತೋಷಿಸಿದೆ, ಕಳೆದ ವರ್ಷದ ಇದೇ ತಿಂಗಳಿಗಿಂತ ಇದು 5.3 ಸೇಕಡಾ ವೃದ್ಧಿ. ಅವರು 5422 ಚಂದಾಗಳನ್ನು ಪಡೆದರು, ಕಳೆದ ಒಕ್ಟೋಬರದ 2981 ಚಂದಾಗಳಿಗೆ ತುಲನೆಯಲ್ಲಿ ಇದು ಅತ್ಯುತ್ತಮ ಸಂಖ್ಯೆಯು.
◆ ಹಾಂಗ್‌ಕಾಂಗ್ ಒಕ್ಟೋಬರದಲ್ಲಿ 2032 ಪ್ರಚಾರಕರ ಹೊಸ ಉನ್ನತ ಸಂಖ್ಯೆಯನ್ನು ವರದಿ ಮಾಡಿದೆ. ಪಡೆದ 4511 ಚಂದಾಗಳು ಚಂದಾ ಚಟುವಟಿಕೆಯಲ್ಲಿ ಎಂದಿಗಿಂತ ಅತ್ಯುತ್ತಮ, ಹಿಂದೆ ಒಂದು ತಿಂಗಳಲ್ಲಿ ಪಡೆದ ಚಂದಾಕ್ಕಿಂತ ಎರಡು ಪಾಲಷ್ಟು ಹೆಚ್ಚು.
◆ ಜಮೈಕ ಒಕ್ಟೋಬರದಲ್ಲಿ 8701 ಪ್ರಚಾರಕರ ಉನ್ನತ ಸಂಖ್ಯೆಯನ್ನು ವರದಿಮಾಡಿದೆ.
◆ ನೈಜೀರಿಯ ಒಕ್ಟೋಬರದಲ್ಲಿ 139,150 ಪ್ರಚಾರಕರನ್ನು ವರದಿಸಿದೆ, ಇದು ಹೊಸ ಸೇವಾ ವರ್ಷದ ಎರಡನೇ ಉನ್ನತ ಸಂಖ್ಯೆ. ಅವರಿಗೆ 9244 ಕ್ರಮದ ಪಯನೀಯರರ ಮತ್ತು 183,701 ಮನೆಬೈಬಲಭ್ಯಾಸಗಳ ಹೊಸ ಉನ್ನತ ಸಂಖ್ಯೆಯೂ ದೊರೆತದೆ.
◆ ಸೊಲಮನ್ ಐಲೆಂಡ್ಸ್ ಜಿಲ್ಲಾ ಅಧಿವೇಶನಗಳಿಗೆ 2339 ಹಾಜರಿ ಮತ್ತು 37 ಸ್ನಾನಗಳ ವರದಿಸಿದೆ. ಪ್ರಚಾರಕರ ಉನ್ನತ ಸಂಖ್ಯೆ 777.
◆ ತೈವಾನ್ ಒಕ್ಟೋಬರದಲ್ಲಿ 1594 ಪ್ರಚಾರಕರ 7 ಸೇಕಡಾ ವೃದ್ಧಿಯನ್ನು ವರದಿಸಿದೆ. ಇದರಲ್ಲಿ ಕ್ರಮದ ಮತ್ತು ಸಹಾಯಕ ಪಯನೀಯರರ ಉನ್ನತ ಸಂಖ್ಯೆಯೂ ಸೇರಿದೆ. ತಾಸುಗಳು, ಪುನರ್ಭೇಟಿಗಳು, ಚಂದಾಗಳು ಮತ್ತು ಪತ್ರಿಕೆ ನೀಡಿಕೆಗಳೆಲ್ಲವೂ ಉನ್ನತ ಸಂಖ್ಯೆಗಳು. ಸಭಾಪ್ರಚಾರಕರು ಹಾಕಿದ ಸರಾಸರಿ 12.2 ತಾಸುಗಳು ಸಹಾ ಹೊಸ ಉನ್ನತ ಸಂಖ್ಯೆಯು