ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/90 ಪು. 3
  • ದೇವರ ವಾಕ್ಯ—ಮನುಷ್ಯನದಲ್ಲ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ವಾಕ್ಯ—ಮನುಷ್ಯನದಲ್ಲ
  • 1990 ನಮ್ಮ ರಾಜ್ಯದ ಸೇವೆ
1990 ನಮ್ಮ ರಾಜ್ಯದ ಸೇವೆ
km 6/90 ಪು. 3

ದೇವರ ವಾಕ್ಯ—ಮನುಷ್ಯನದಲ್ಲ

[Note: Synchronization will not work because this article has not been made available in the English Watchtower Library]

1 “ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದಿರಿ. . .ಅದು ನಿಜವಾಗಿ ದೇವರ ವಾಕ್ಯವೇ.” (1 ಧೆಸ. 2:13) ಅಪೋಸ್ತಲ ಪೌಲನ ಹುರುಪಿನ ಸಾರುವಿಕೆಗೆ ಎಂತಹ ಪ್ರತಿಫಲದಾಯಕ ಪ್ರತಿಕ್ರಿಯೆಯು!

2 ಪೌಲನಿಗೆ ದೇವರ ವಾಕ್ಯದ ಚೆನ್ನಾದ ಪರಿಚಯವಿತ್ತೆಂಬದಕ್ಕೆ ಯಾವ ಸಂಶಯವೂ ಇಲ್ಲ. ಹೊಸ ಪುಸ್ತಕವಾದ ದಿ ಬೈಬಲ್‌—ಗಾಡ್ಸ್‌ ವರ್ಡ್‌ ಆರ್‌ ಮ್ಯಾನ್ಸ್‌?, ಬೈಬಲನ್ನು ಯೆಹೋವನ ವಾಕ್ಯವೆಂದೇ ಸ್ಥಾಪಿಸಲು ಮತ್ತು ಅದರಲ್ಲಿ ನಂಬಿಕೆಯನ್ನು ಕಟ್ಟಲು ಶ್ರೇಷ್ಟ ಸಾಧನವಾಗಿದೆ. ಮತ್ತು ಪೌಲನ ಹುರುಪನ್ನು ಅನುಕರಿಸುವ ಮೂಲಕ, ಯಾರು ವಾಕ್ಯವನ್ನು ಹುಡುಕುತ್ತಾರೋ ಅವರಲ್ಲಿ ಸಹಾ ಅದು ಕಾರ್ಯನಡಿಸುವಂತೆ ನಾವು ನೆರವಾಗಬಹುದು.

3 ಒಂದುವೇಳೆ ಈ ಕೆಳಗಿನ ಕೆಲವು ವಿಷಯಗಳನ್ನು ನಿಮ್ಮ ಪ್ರಸಂಗದೊಳಗೆ ನೀವು ಹೆಣೆಯಬಹುದು: “ಅತ್ಯಂತ ಹೆಚ್ಚು ಮಾರಾಟವಾಗುವ ಪುಸ್ತಕ”, ಪುಟ 7; “ಬೈಬಲ್‌ನ ಚೆನ್ನಾಗಿ-ನೆಲೆಯಾದ ವಚನ”, ಪುಟ 19; “ಅಗೆತಶಾಸ್ತ್ರ ಏನನ್ನು ಮಾಡಬಲ್ಲದು ಮತ್ತು ಮಾಡಲಾರದು”, ಪುಟ 50; “ಆಧುನಿಕ ಠೀಕೆಯಲ್ಲಿ ಲೋಪ”, ಪುಟ 56; “ಇಂದು ಯಾಕೆ ಅದ್ಭುತಗಳಿಲ್ಲ?”, ಪುಟ 85. ವಿಶೇಷವಾಗಿ ಕೊನೆಯ ಅಧ್ಯಾಯವಾದ “ಬೈಬಲ್‌ ಮತ್ತು ನೀವು” ಎಂಬದರಲ್ಲಿ ವ್ಯಾವಹಾರ್ಯ ಅನ್ವಯಕ್ಕಾಗಿರುವ ಉತ್ತಮ ಸೂಚನೆಗಳಿವೆ.

4 ಸೊಸೈಟಿಯ ಇಂಥಾ ಅನೇಕ ಪ್ರಕಾಶನಗಳ ಮೂಲಕ ದೊರೆಯುವ ಸಮಯೋಚಿತ ಆತ್ಮಿಕ ಆಹಾರದ ವಿಪುಲತೆಗಾಗಿ ನಾವೆಷ್ಟು ಕೃತಜ್ಞರು. ಜುಲೈಯಲ್ಲಿ ಈ ಆತ್ಮಿಕ ರತ್ನವನ್ನು ಕ್ಷೇತ್ರ ಸೇವೆಯಲ್ಲಿ ಪರಿಣಾಮಕಾರಿಯಾಗಿ ನೀಡುವ ಮೂಲಕ ನಾವು ಈ ಗಣ್ಯತೆಯನ್ನು ತೋರಿಸಲು ನಿರ್ಧಾರವನ್ನು ಮಾಡುವ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ