ಕ್ಷೇತ್ರಸೇವೆಗಾಗಿ ಕೂಡುವಿಕೆಗಳು
ಅಕ್ಟೋಬರ 1-7
ಸಂಭಾಷಣೆಯ ವಿಷಯ
1. ಉಪಯೋಗಿಸಿರುವ ವಚನಗಳನ್ನು ಮತ್ತು ನೀವು ಏನು ಹೇಳುವಿರೋ ಅದನ್ನು ಪರಾಮರ್ಶಿಸಿರಿ.
2. ಕ್ರಿಯೇಶನ್ ಪುಸ್ತಕವನ್ನು ಹೇಗೆ ಪರಿಚಯಿಸುವಿರಿ?
ಅಕ್ಟೋಬರ 8-14
ಕೆಳಗಿನವುಗಳನ್ನು ನಂಬುವವರನ್ನು ಹೇಗೆ ಆಸಕ್ತಿ ಬರುವಂತೆ ಮಾಡುವಿರಿ
1. ಸೃಷ್ಟಿ ಕ್ರಮವನ್ನು?
2. ವಿಕಾಸವಾದವನ್ನು? (ಆರ್ಎಸ್ ಪು. 126-8)
ಅಕ್ಟೋಬರ 15-21
ಬೈಬಲಧ್ಯಯನ ಹೇಗೆ ಆರಂಭಿಸುವಿರಿ?
1. ಮೊದಲನೆಯ ಸಂದರ್ಶನೆಯಲ್ಲಿ?
2. ಪುನಃ ಸಂದರ್ಶನೆಯಲ್ಲಿ?
ಅಕ್ಟೋಬರ 22-28
ಸದ್ಯದ ಪತ್ರಿಕೆಗಳನ್ನು ನೀಡುವಾಗ
1. ಯಾವ ಲೇಖನವನ್ನು ತೋರಿಸುವಿರಿ?
2. ಯಾವ ವಿಶಿಷ್ಟ ವಿಷಯಗಳನ್ನು ಉಪಯೋಗಿಸುವಿರಿ?
3. ಆಸಕ್ತಿಯನ್ನು ಹೇಗೆ ನಿರ್ಧರಿಸುವಿರಿ?
ಅಕ್ಟೋಬರ 29-ನವಂಬರ 4
ಪುನಃಸಂದರ್ಶನೆ ಯಾವಾಗ ಮಾಡುವಿರಿ
1. ತಿಂಗಳಲ್ಲಿ ಈ ತನಕ ಕಂಡುಕೊಂಡ ಆಸಕ್ತಿಯನ್ನು?
2. ಪುಸ್ತಕ ತಕ್ಕೊಳ್ಳುವೆವೆಂದು ವಚನಕೊಟ್ಟವರನ್ನು?