ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು: ನವಂಬರ: ಒಂದು ವರ್ಷದ ಚಂದಾ ಅವೇಕ್! ಯಾ ವಾಚ್‌ಟವರ್, ಅಥವಾ ಎರಡಕ್ಕೂ, ಒಂದಕ್ಕೆ ರೂ. 50 ರಂತೆ. 6 ತಿಂಗಳ ಚಂದಾ ಮತ್ತು ತಿಂಗಳ ಸಂಚಿಕೆಯ ಚಂದಾ ರೂ. 25. (ತಿಂಗಳ ಸಂಚಿಕೆಗಳಿಗೆ 6 ತಿಂಗಳ ಚಂದಾ ಇಲ್ಲ.) ದಶಂಬರ: ನ್ಯೂವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲ್, ಟ್ರಿನಿಟಿ ಯಾ ಲುಕ್! ಬ್ರೊಷೂರೊಂದಿಗೆ ರೂ. 48 ಕ್ಕೆ. ಜನವರಿ “ಕ್ವೆಶ್ಚನ್ಸ್ ಯಂಗ್ ಪೀಪಲ್ ಆಸ್ಕ್—ಆನ್ಸರ್ಸ್ ದೇಟ್ ವರ್ಕ್” 15 ರೂಪಾಯಿಗೆ ನೀಡಿರಿ. (ಇದು ದೊರೆಯದ್ದಲ್ಲಿ, 192 ಪುಟದ ಹಳೇ ಪುಸ್ತಕದ ವಿಶೇಷ ನೀಡುವಿಕೆ ನೀಡಿರಿ. ಎರಡಕ್ಕೆ 12 ರೂಪಾಯಿ, ಒಂದಕ್ಕೆ 6 ರೂಪಾಯಿ.) ಫೆಬ್ರವರಿ ಮತ್ತು ಮಾರ್ಚ್: ಹಳೇ 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ, ಎರಡಕ್ಕೆ 12 ರೂಪಾಯಿ ಅಥವಾ ಒಂದಕ್ಕೆ 6 ರೂಪಾಯಿ. ಎಪ್ರಿಲ್: ಲಿವ್ವ್ ಫಾರೆವರ್ ಪುಸ್ತಕ ರೂ. 35ಕ್ಕೆ. ಚಿಕ್ಕ ಸೈಜ್ ರೂ. 20ಕ್ಕೆ. ಎಲ್ಲಿ ಈ ಪ್ರಕಾಶನಗಳು ಇಲ್ಲವೋ ಅಲ್ಲಿ 192 ಪುಟದ ಎರಡು ಹಳೇ ಪುಸ್ತಕಗಳನ್ನು ಒಂದು ಪುಸ್ತಕದ ದರದಲ್ಲಿ ನೀಡಬಹುದು. ದೇಶೀಯ ಭಾಷೆಗಳಲ್ಲಿ ಒಂದು ವಿಶೇಷ ನೀಡಿಕೆಯ ಪುಸ್ತಕ ಅರ್ಧ ದರಕ್ಕೆ.
• ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನಿಯಮಿತನಾದ ಯಾವನಾದರೂ ಸಭಾ ಎಕೌಂಟ್ಸ್‌ನ್ನು ದಶಂಬರ 1ರೊಳಗೆ ಅಥವಾ ಅನಂತರ ಆದಷ್ಟು ಬೇಗ ಆಡಿಟ್ ಮಾಡತಕ್ಕದ್ದು.
• ಅಧಿವೇಶನದ ವಾರದಲ್ಲಿ ಸಭಾ ಪುಸ್ತಕಭ್ಯಾಸವು ನಡಿಸಲ್ಪಡದಿದ್ದರೆ ನೇಮಿತ ಸಮಾಚಾರದ ಅರ್ಧ ಭಾಗವನ್ನು ಅಧಿವೇಶನದ ಮುಂಚಿನ ವಾರಕ್ಕೆ ಮತ್ತು ಉಳಿದ ಅರ್ಧವನ್ನು ಅಧಿವೇಶನವನ್ನು ಹಿಂಬಾಲಿಸುವ ವಾರಕ್ಕೆ ನೇಮಿಸ ಬಹುದು. ಈ ರೀತಿಯಲ್ಲಿ ಈ ಮೂಲ್ಯ ಸಮಾಚಾರದಲ್ಲಿ ಯಾವುದೂ ಕಳಕೊಳ್ಳಲ್ಪಡದು.
• ಮುಂದಿನ ತಿಂಗಳಲ್ಲಿ ರೆವೆಲೇಶನ್ ಕ್ಲೈಮಾಕ್ಸ್ ಪುಸ್ತಕದ ಸಮಾಪ್ತಿಯ ನಂತರ ಟ್ರಿನಿಟಿ ಬ್ರೊಷೂರ್‌ನ ನಮ್ಮ ಅಭ್ಯಾಸವು ಆರಂಭಿಸುವುದು.
• ದೊರೆಯುವ ಹೊಸ ಪ್ರಕಾಶನಗಳು:
ವಾಟ್ ಡಸ್ ಜೆಹೋವಸ್ ವಿಟ್ನೆಸಸ್ ಬಿಲಿವ್? (ಟಿ-14)—ಪಂಜಾಬಿ, ಬಂಗಾಲಿ
ಲೈಫ್ ಇನ್ ಎ ಪೀಸ್‌ಫುಲ್ ನ್ಯೂ ಅರ್ಥ್ (ಟಿ-15)—ಪಂಜಾಬಿ, ಬಂಗಾಲಿ
ವಾಟ್ ಹೋಪ್ ಫಾರ್ ಡೆಡ್ ಲವ್ಡ್ ವನ್ಸ್? (ಟಿ-16)—ಪಂಜಾಬಿ, ಬಂಗಾಲಿ
ಟಾಪಿಕ್ ಫಾರ್ ಡಿಸ್ಕಶನ್—ತೆಲುಗು, ಬಂಗಾಲಿ