ಜುಲೈ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ಪ್ರಚಾ ತಾಸು ಪತ್ರಿ. ಪು.ಸಂ. ಬೈ.ಅ.
ವಿಶೇ.ಪಯ. 235 137.9 44.8 45.9 6.5
ಪಯ. 464 86.2 35.7 26.2 4.1
ಸಹಾ.ಪಯ. 427 63.7 34.5 13.9 1.8
ಪ್ರಚಾ. 8,722 9.1 4.6 2.5 0.4
ಜುಮ್ಲಾ 9,848 ಹೊಸ ಸಮರ್ಪಿತರ ದೀಕ್ಷಾಸ್ನಾನ: 13
ಒಟ್ಟಿನಲ್ಲಿ ಈ ವರದಿಯು ಪ್ರೋತ್ಸಾಹನೀಯವು. ವಿಶೇಷವಾಗಿ, 7,769 ಬೈಬಲಭ್ಯಾಸಗಳ ಹೊಸ ಉನ್ನತ ಸಂಖ್ಯೆಯ ವಿಷಯದಲ್ಲಿ ಅದು ಸತ್ಯ.