ಅಕ್ಟೋಬರ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ಪ್ರಚಾ. ತಾಸು ಪತ್ರಿ. ಪು.ಸಂ. ಬೈ.ಅ.
ವಿಶೇ.ಪಯ. 221 134.1 37.6 44.6 6.7
ಪಯ. 497 78.6 28.9 25.3 4.2
ಸಹಾ.ಪಯ. 367 62.0 28.4 13.5 1.8
ಪ್ರಚಾ. 9,077 9.2 4.1 2.5 0.5
ಜುಮ್ಲಾ 10,162 ಹೊಸ ಸಮರ್ಪಿತರ ದೀಕ್ಷಾಸ್ನಾನ: 248
ಪುನಃ ನಾವು 10,000 ಪ್ರಚಾರಕ ಬಿಂದುವನ್ನು ದಾಟಿದ್ದೇವೆ. ಅತ್ಯಂತ ಹೃದಯಸ್ಪಂದಕವಾದರೋ ಬೈಬಲಭ್ಯಾಸಗಳಲ್ಲಿ ಹೊಸ ಅತ್ಯುನ್ನತ ಸಂಖ್ಯೆಯಾದ 9,195 ನ್ನು ಪಡೆದದ್ದು. ಈ ಒಳ್ಳೇ ಕಾರ್ಯ ಮುಂದರಿಯಲಿ!