ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 2/91 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1991 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 2/91 ಪು. 3

ಪ್ರಕಟಣೆಗಳು

• ಪುಸ್ತಕ ನೀಡುವಿಕೆಗಳು: ಫೆಬ್ರವರಿ ಮತ್ತು ಮಾರ್ಚ್‌: ಹಳೇ 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ, ಎರಡಕ್ಕೆ 12 ರೂಪಾಯಿ ಅಥವಾ ಒಂದಕ್ಕೆ 6 ರೂಪಾಯಿ. ಎಪ್ರಿಲ್‌: ಲಿವ್ವ್‌ ಫಾರೆವರ್‌ ಪುಸ್ತಕ ರೂ. 35ಕ್ಕೆ. ಚಿಕ್ಕ ಸೈಜ್‌ ರೂ. 20ಕ್ಕೆ. ಎಲ್ಲಿ ಈ ಪ್ರಕಾಶನಗಳು ಇಲ್ಲವೋ ಅಲ್ಲಿ 192 ಪುಟದ ಎರಡು ಹಳೇ ಪುಸ್ತಕಗಳನ್ನು ಒಂದು ಪುಸ್ತಕದ ದರದಲ್ಲಿ ನೀಡಬಹುದು. ದೇಶೀಯ ಭಾಷೆಗಳಲ್ಲಿ ಒಂದು ವಿಶೇಷ ನೀಡಿಕೆಯ ಪುಸ್ತಕ ಅರ್ಧ ದರಕ್ಕೆ. ಮೇ ಮತ್ತು ಜೂನ್‌: ವಾಚ್‌ಟವರ್‌ನ್ನು ಒಂದು ವರ್ಷದ ಚಂದಾ ರೂ. 50ಕ್ಕೆ. 6 ತಿಂಗಳ ಚಂದಾ ಮತ್ತು ತಿಂಗಳ ಪತ್ರಿಕೆಗಳಿಗೆ ವಾರ್ಷಿಕ ಚಂದಾ ರೂ. 25. (ತಿಂಗಳ ಸಂಚಿಕೆಗಳಿಗೆ 6 ತಿಂಗಳ ಚಂದಾ ಇಲ್ಲ. ಎಲ್ಲಿ ಚಂದಾ ಸಿಗುವುದಿಲ್ಲವೋ ಅಲ್ಲಿ ಎರಡು ಪತ್ರಿಕೆಗಳನ್ನು ಮತ್ತು ಒಂದು ಬ್ರೊಷೂರನ್ನು ರೂ. 8ಕ್ಕೆ ನೀಡಬಹುದು.) ಜುಲೈ: ಟ್ರು ಫೀಸ್‌ ಪುಸ್ತಕ. ಎಲ್ಲಿ ಇದು ದೊರೆಯುವುದಿಲ್ಲವೋ ಅಲ್ಲಿ ರಾಜ್ಯ ಬರಲಿ ಪುಸ್ತಕವನ್ನು ರೂ. 12 ಕ್ಕೆ ನೀಡಬಹುದು.

• ಸರ್ಕಿಟ್‌ ಮೇಲ್ವಿಚಾರಕನ ಸಂದರ್ಶನೆಯಲ್ಲಿ ಒಂದೇ ಒಂದು ದೇವಪ್ರಭುತ್ವ ಶಾಲೆಯು ನಡಿಸಲ್ಪಡುವುದು. ಆ ಸಂಜೆಯ ಇಡೀ ಕಾರ್ಯಕ್ರಮಕ್ಕೆ ಎಲ್ಲರೂ ಮುಖ್ಯ ಸಭಾಂಗಣದಲ್ಲಿ ಕೂತಿರತಕ್ಕದ್ದು.

• 1991 ರ ಸ್ಮಾರಕ ಋತುವಿನ ವಿಶೇಷ ಬಹಿರಂಗ ಭಾಷಣವನ್ನು ಎಪ್ರಿಲ್‌ 7 ನೇ ಭಾನುವಾರ ಲೋಕವ್ಯಾಪಕವಾಗಿ ಕೊಡಲಾಗುವುದು. ಭಾಷಣದ ವಿಷಯ, “ಮೆಸ್ಸೀಯನ ಆಗಮನ ಮತ್ತು ಆಳಿಕೆ.” ಹೊರಮೇರೆಯನ್ನು ಒದಗಿಸಲಾಗುವುದು. ಆ ವಾರಾಂತ್ಯದಲ್ಲಿ ಸರ್ಕಿಟ್‌ ಮೇಲ್ವಿಚಾರಕನ ಸಂದರ್ಶನ, ಸರ್ಕಿಟ್‌ ಎಸೆಂಬ್ಲಿ ಅಥವಾ ವಿಶೇಷ ಸಮ್ಮೇಲನ ದಿನವಿರುವ ಸಭೆಗಳು ಮುಂದಿನ ವಾರದಲ್ಲಿ ಆ ವಿಶೇಷ ಭಾಷಣವನ್ನು ಕೊಡಬಹುದು. ಎಪ್ರಿಲ್‌ 7ಕ್ಕೆ ಮುಂಚೆ ಅದನ್ನು ಯಾವ ಸಭೆಯಾದರೂ ನಡಿಸಬಾರದು.

• ಅಧ್ಯಕ್ಷ ಮೇಲ್ವಿಚಾರಕ ಅಥವಾ ಅವನಿಂದ ನೇಮಿಸಲ್ಪಡುವ ಯಾವನಾದರೂ ಮಾರ್ಚ್‌ 1 ಕ್ಕೆ ಅಥವಾ ಅನಂತರ ಆದಷ್ಟು ಬೇಗ ಎಕೌಂಟ್ಸ್‌ಗಳನ್ನು ಆಡಿಟ್‌ ಮಾಡತಕ್ಕದ್ದು.

• ವಿಶೇಷ , ಕ್ರಮದ ಮತ್ತು ಸಹಾಯಕ ಪಯನೀಯರರು ಕ್ಷೇತ್ರದಲ್ಲಿ ದೊರೆಯುವ ಚಂದಾಗಳನ್ನು ಮತ್ತು ತಮ್ಮ ಸ್ವಂತ ವೈಯಕ್ತಿಕ ಚಂದಾಗಳನ್ನು ತಮ್ಮ ಸ್ಥಳೀಕ ಸಭೆಗಳ ಮೂಲಕ ಕಳುಹಿಸುವುದಾದರೆ ಪಯನೀಯರ ದರದಲ್ಲಿ ಸಲ್ಲಿಸಬಹುದು. ಪಯನೀಯರರು ಪ್ರಚಾರಕರಿಗೆ ಕಳುಹಿಸುವ ಕೊಡುಗೆ ಚಂದಾಗಳಿಗೆ ಪಯನೀಯರ ದರವು ಅನ್ವಯಿಸುವುದಿಲ್ಲ. ಅಲ್ಲದೆ, ಪಯನೀಯರ ಮನವಾರ್ತೆಯ ಸದಸ್ಯರಾಗಿರುವ ಪ್ರಚಾರಕರು ಮತ್ತು ಪಯನೀಯರಲ್ಲದವರು ತಮ್ಮ ಚಂದಾಗಳನ್ನು ಕ್ರಮದ ಸಭಾ ದರದಲ್ಲೇ ಪಡಕೊಳ್ಳಬೇಕು.

• 1991 ರ ದೇವಪ್ರಭುತ್ವ ಶುಶ್ರೂಷೆ ಶಾಲಾ ಶೆಡ್ಯೂಲಲ್ಲಿ ದಯವಿಟ್ಟು ಕೆಳಗಿನ ಬದಲಾವಣೆಗಳನ್ನು ಮಾಡಿರಿ: ಪುಟ 4, ಕಾಲಂ 2, ಜುಲೈ 1, ನಂಬ್ರ 4 ರಲ್ಲಿ: “ಪಾರಾ 5ರಿಂದ ಪುಟ 272 ಪಾರಾ 2”ನ್ನು “ಪಾರಾ 5ರಿಂದ ಪುಟ 272 ಪಾರಾ 1,” ಎಂದು ಬದಲಾಯಿಸಿರಿ.

• ಸ್ಮಾರಕ ಬೈಬಲ್‌ ವಾಚನ ಕಾರ್ಯಕ್ರಮ: 1991 ಕ್ಯಾಲೆಂಡರಲ್ಲಿ ಕೊಡಲ್ಪಟ್ಟ ಶೆಡ್ಯೂಲ್‌ ಹೀಗಿದೆ:

ಸೋಮವಾರ, ಮಾರ್ಚ್‌ 25: ನೈಸಾನ್‌ 9 ಮತ್ತಾ. 26:6-13; 21:1-11, 14-17

ಮಂಗಳವಾರ, ಮಾರ್ಚ್‌ 26: ನೈಸಾನ್‌ 10 ಮತ್ತಾ. 21:12, 13, 18, 19; ಯೋಹಾ. 12:20-50

ಬುಧವಾರ, ಮಾರ್ಚ್‌ 27: ನೈಸಾನ್‌ 11 ಮತ್ತಾ. 21:19-46

ಗುರುವಾರ, ಮಾರ್ಚ್‌ 28: ನೈಸಾನ್‌ 12 ಮತ್ತಾ. 26:1-5, 14-16

ಶುಕ್ರವಾರ, ಮಾರ್ಚ್‌ 29: ನೈಸಾನ್‌ 13 ಮತ್ತಾ. 26:17-19; ಲೂಕ 22:7-13

ಶನಿವಾರ, ಮಾರ್ಚ್‌ 30: ನೈಸಾನ್‌ 14 ಮತ್ತಾ. 26:20-56

• ದೊರೆಯುವ ಹೊಸ ಪುಸ್ತಕಗಳು:

ಯು ಕ್ಯಾನ್‌ ಲಿವ್ವ್‌ ಫಾರೆವರ್‌ ಇನ್‌ ಪಾರಡೈಸ್‌ ಆನ್‌ ಅರ್ಥ್‌ (ಚಿಕ್ಕ ಸೈಜ್‌)—ಗುಜರಾಥಿ, ಹಿಂದಿ, ಕನ್ನಡ, ಮರಾಟಿ

ಸರ್ವೈವಲ್‌ ಇಂಟು ಎ ನ್ಯೂ ಅರ್ಥ್‌—ಮಲಯಾಳಂ, ತಮಿಳು

ವಿಕ್ಟರಿ ಓವರ್‌ ಡೆತ್‌—ಈಸ್‌ ಇಟ್‌ ಪಾಸಿಬಲ್‌ ಫಾರ್‌ ಯು?—ಹಿಂದಿ

ಲುಕ್‌ ಐ ಎಮ್‌ ಮೇಕಿಂಗ್‌ ಆಲ್‌ ತಿಂಗ್ಸ್‌ ನ್ಯೂ (ಬ್ರೊಷೂರ್‌)—ಬಂಗಾಳಿ, ಕನ್ನಡ, ಲುಶೈ, ನೆಪಾಲಿ, ಒರಿಯಾ

• ಪುನಃ ದೊರೆಯುವ ಪುಸ್ತಕಗಳು:

ಎ ಸೆಕ್ಯೂರ್‌ ಫ್ಯೂಚರ್‌—ಹೌ ಕ್ಯಾನ್‌ ಯು ಫೈಂಡ್‌ ಇಟ್‌?—ತಮಿಳು

ದೇರ್‌ ಈಸ್‌ ಮಚ್‌ ಮೋರ್‌ ಟು ಲೈಫ್‌—ತಮಿಳು

ಈಸ್‌ ದೇರ್‌ ಎ ಗಾಡ್‌ ಹು ಕೇರ್ಸ್‌?—ತಮಿಳು

ಟ್ರೇಕ್ಟ್‌ಗಳು:

ವಾಟ್‌ ಡು ಜೆಹೋವಸ್‌ ವಿಟ್ನೆಸಸ್‌ ಬಿಲಿವ್‌? (ಟಿ-14)—ಇಂಗ್ಲಿಷ್‌, ಗುಜರಾಥಿ, ಹಿಂದಿ, ಮಲಯಾಳಂ, ಮರಾಟಿ, ನೆಪಾಲಿ, ಸಿಂಧಿ, ತಮಿಳು, ಲುಶೈ

ಲೈಫ್‌ ಇನ್‌ ಎ ಪೀಸ್‌ಫುಲ್‌ ನ್ಯೂ ವರ್ಲ್ಡ್‌ (ಟಿ-15)—ಇಂಗ್ಲಿಷ್‌, ಗುಜರಾಥಿ, ಹಿಂದಿ, ಲುಶೈ, ಮಲಯಾಳಂ, ಮರಾಟಿ, ನೆಪಾಲಿ, ಸಿಂಧಿ, ತಮಿಳು

ವಾಟ್‌ ಹೋಪ್‌ ಫಾರ್‌ ಡೆಡ್‌ ಲವ್ಡ್‌ ವನ್ಸ್‌? (ಟಿ-16)—ಇಂಗ್ಲಿಷ್‌, ಗುಜರಾಥಿ, ಹಿಂದಿ, ಲುಶೈ, ಮಲಯಾಳಂ, ಮರಾಟಿ, ನೆಪಾಲಿ, ಸಿಂಧಿ, ತಮಿಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ