ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 4/91 ಪು. 3
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1991 ನಮ್ಮ ರಾಜ್ಯದ ಸೇವೆ
1991 ನಮ್ಮ ರಾಜ್ಯದ ಸೇವೆ
km 4/91 ಪು. 3

ಪ್ರಕಟಣೆಗಳು

• ಪುಸ್ತಕ ನೀಡುವಿಕೆಗಳು: ಎಪ್ರಿಲ್‌: ಲಿವ್ವ್‌ ಫಾರೆವರ್‌ ಪುಸ್ತಕ ರೂ.35ಕ್ಕೆ. ಚಿಕ್ಕ ಸೈಜ್‌ ರೂ.20ಕ್ಕೆ. ಎಲ್ಲಿ ಈ ಪ್ರಕಾಶನಗಳು ಇಲ್ಲವೋ ಅಲ್ಲಿ 192 ಪುಟದ ಎರಡು ಹಳೇ ಪುಸ್ತಕಗಳನ್ನು ಒಂದು ಪುಸ್ತಕದ ದರದಲ್ಲಿ ನೀಡಬಹುದು. ದೇಶೀಯ ಭಾಷೆಗಳಲ್ಲಿ ಒಂದು ವಿಶೇಷ ನೀಡಿಕೆಯ ಪುಸ್ತಕ ಅರ್ಧ ದರಕ್ಕೆ. ಮೇ ಮತ್ತು ಜೂನ್‌: ವಾಚ್‌ಟವರ್‌ನ್ನು ಒಂದು ವರ್ಷದ ಚಂದಾ ರೂ.50ಕ್ಕೆ. 6 ತಿಂಗಳ ಚಂದಾ ಮತ್ತು ತಿಂಗಳ ಪತ್ರಿಕೆಗಳಿಗೆ ವಾರ್ಷಿಕ ಚಂದಾ ರೂ.25. (ತಿಂಗಳ ಸಂಚಿಕೆಗಳಿಗೆ 6 ತಿಂಗಳ ಚಂದಾ ಇಲ್ಲ. ಎಲ್ಲಿ ಚಂದಾ ಸಿಗುವುದಿಲ್ಲವೋ ಅಲ್ಲಿ ಎರಡು ಪತ್ರಿಕೆಗಳನ್ನು ಮತ್ತು ಒಂದು ಬ್ರೊಷೂರನ್ನು ರೂ.8ಕ್ಕೆ ನೀಡಬಹುದು.) ಜುಲೈ: ಟ್ರು ಫೀಸ್‌ ಪುಸ್ತಕ. ಎಲ್ಲಿ ಇದು ದೊರೆಯುವುದಿಲ್ಲವೋ ಅಲ್ಲಿ ಕಿಂಗ್‌ಡಂ ಕಮ್‌ ಪುಸ್ತಕವನ್ನು ರೂ.12ಕ್ಕೆ ನೀಡಬಹುದು. ಆಗಸ್ಟ್‌ ಮತ್ತು ಸಪ್ಟಂಬರ: ಸ್ಕೂಲ್‌ ಬ್ರೊಷೂರ್‌ ಬಿಟ್ಟು, 32 ಪುಟಗಳ ಯಾವುದೇ ಬ್ರೊಷೂರನ್ನು ರೂ.3ಕ್ಕೆ ನೀಡಿರಿ.

• ಮೇ ತಿಂಗಳಲ್ಲಿ ಸಹಾಯಕ ಪಯನೀಯರರಾಗ ಬಯಸುವ ಪ್ರಚಾರಕರು ಈಗಲೇ ತಮ್ಮ ಯೋಜನೆಗಳನ್ನು ಮಾಡಿ ಬೇಗನೇ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಇದು, ಬೇಕಾದ ಕ್ಷೇತ್ರಸೇವಾ ಏರ್ಪಾಡುಗಳನ್ನು ಮಾಡಲು ಮತ್ತು ಸಾಕಷ್ಟು ಸಾಹಿತ್ಯವನ್ನು ಸಂಗ್ರಹದಲ್ಲಿಡಲು ಹಿರಿಯರಿಗೆ ನೆರವಾಗುವದು.

• ಜ್ಞಾಪಕಾಚರಣೆಯ ನಂತರ ದಯವಿಟ್ಟು ಮೆಮೋರಿಯಲ್‌ ರಿಪೋರ್ಟ್‌ ಫಾರ್ಮನ್ನು (ಎಸ್‌-7) ತುಂಬಿಸಿ, ಸರಿಯಾದ ಅಂಚೇಚೀಟು (60 ಪೈಸೆ) ಹಚ್ಚಿ ಕಳುಹಿಸಿಕೊಡಿರಿ. ಅದನ್ನು ಲಕೋಟೆಯೊಳಗೆ ಹಾಕಿದರೆ ರೂ.1ರ ಅಂಚೆಚೀಟು ಹಚ್ಚಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ