ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು: ಜುಲೈ: ಟ್ರು ಪೀಸ್ ಆ್ಯಂಡ್ ಸೆಕ್ಯುರಿಟಿ—ಹೌ ಕ್ಯಾನ್ ಯು ಫೈಂಡ್ ಇಟ್? ರೂ.12ಕ್ಕೆ. ಎಲ್ಲಿ ಇದು ದೊರೆಯುವುದಿಲ್ಲವೋ ಅಲ್ಲಿ ಕಿಂಗ್‌ಡಂ ಕಮ್ ಪುಸ್ತಕವನ್ನು ರೂ.12 ಕ್ಕೆ ನೀಡಬಹುದು. ಆಗಸ್ಟ್ ಮತ್ತು ಸಪ್ಟಂಬರ: ಸ್ಕೂಲ್ ಬ್ರೊಷೂರ್ ಬಿಟ್ಟು, 32 ಪುಟಗಳ ಬೇರೆ ಯಾವುದೇ ಬ್ರೊಷೂರನ್ನು ರೂ.3 ಕ್ಕೆ ನೀಡಿರಿ. ಒಕ್ಟೋಬರ: ಕ್ರಿಯೇಶನ್ ಪುಸ್ತಕ ರೂ.35 ಕ್ಕೆ. ಚಿಕ್ಕ ಆವೃತ್ತಿ ರೂ.20 ಕ್ಕೆ. (ದೇಶಭಾಷೆ: ಲಿವ್ ಫಾರೆವರ್ ಅಥವಾ ಬೈಬಲ್ ಸ್ಟೋರಿ ಪುಸ್ತಕ.) ನವಂಬರ: ಅವೇಕ್! ಮತ್ತು ⁄ ಅಥವಾ ವಾಚ್‌ಟವರ್ ಚಂದಾಗಳು. ದಶಂಬರ: ದಿ ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲ್ ಮತ್ತು “ದಿ ಬೈಬಲ್— ಗಾಡ್ಸ್ ವರ್ಡ್ ಆರ್ ಮ್ಯಾನ್ಸ್?” (ದೇಶಭಾಷೆ: 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ ಅರ್ಧ ದರಕ್ಕೆ.) ಜನವರಿ: ಲಿವ್ವ್ ಫಾರೆವರ್ ಪುಸ್ತಕ.
• ಈ ವರ್ಷದ ಅಧಿವೇಶನವು ಮೂರು ದಿನಗಳದ್ದಾಗಿರುವುದರಿಂದ, ಅಧಿವೇಶನದ ವಾರದ ಸಭಾ ಪುಸ್ತಕಭ್ಯಾಸವನ್ನು ರದ್ದುಮಾಡುವ ಅಗತ್ಯವಿಲ್ಲ.
• ಸಭಾ ಪುಸ್ತಕಭ್ಯಾಸಗಳಲ್ಲಿ ಅಭ್ಯಸಿಸಲಿರುವ ಮುಂದಣ ಪ್ರಕಾಶನವು ಹೌ ಕ್ಯಾನ್ ಬ್ಲಡ್ ಸೇವ್ ಯುವರ್ ಲೈಫ್? ಬ್ರೊಷೂರ್ ಆಗಿದೆ. ಇದಕ್ಕಾಗಿ ಪ್ರಶ್ನೆಗಳು ನಮ್ಮ ರಾಜ್ಯದ ಸೇವೆಯ ಈ ಸಂಚಿಕೆಯಲ್ಲಿ ಒಳಗೂಡಿವೆ.
• ಸಭೆಗಳು 1992ರ ಕ್ಯಾಲೆಂಡರ್, ವರ್ಷಪುಸ್ತಕ ಮತ್ತು ಎಕ್ಸಾಮಿನಿಂಗ್ ದ ಸ್ಕ್ರಿಪ್ಚರ್ಸ್‌ಗಾಗಿ ತಮ್ಮ ಆರ್ಡರುಗಳನ್ನು ಜುಲೈ 6ರೊಳಗೆ ಕಳುಹಿಸುವಂತೆ ವಿನಂತಿಸಲಾಗಿದೆ. ಇದಕ್ಕಾಗಿ ಸ್ಪೆಷಲ್ ಆರ್ಡರ್ ಫಾರ್ಮ್ಸ್ ಈವಾಗಲೇ ಕಳುಹಿಸಲ್ಪಟ್ಟಿವೆ.
• ದೊರೆಯುವ ಹೊಸ ಪುಸ್ತಕಗಳು:
ಯು ಕ್ಯಾನ್ ಲಿವ್ವ್ ಫಾರೆವರ್ ಇನ್ ಪಾರಡೈಸ್ ಆನ್ ಅರ್ಥ್ (ಚಿಕ್ಕ ಸೈಜ್)—ಮಲೆಯಾಲಂ
ಬ್ರೊಷೂರ್‌ಗಳು:
ಅವೇಕ್! ಬ್ರೊಷೂರ್ 8-1—ಗುಜರಾಥಿ, ಮರಾಟಿ
ಅವೇಕ್! ಬ್ರೊಷೂರ್ 9-1—ಗುಜರಾಥಿ
ಅವೇಕ್! ಬ್ರೊಷೂರ್ 9-2—ಗುಜರಾಥಿ
ಅವೇಕ್! ಬ್ರೊಷೂರ್ 9-3—ಗುಜರಾಥಿ
ಅವೇಕ್! ಬ್ರೊಷೂರ್ 9-4—ಗುಜರಾಥಿ
ಟ್ರೇಕ್ಟ್‌ಗಳು:
ವೈ ಯು ಕ್ಯಾನ್ ಟ್ರಸ್ಟ್ ದ ಬೈಬಲ್ (ಟಿ-13)—ಒರಿಯ
ಕಿಂಗ್‌ಡಂ ನ್ಯೂಸ್ (ನಂಬ್ರ 30)—ಸಿಂಧಿ
• ಈ ಪ್ರಕಾಶನಗಳ ಸಾಕ್ಟ್ ಮುಗಿದದೆ:
ಮೇಕಿಂಗ್ ಯುವರ್ ಫ್ಯಾಮಿಲಿ ಲೈಫ್ ಹೆಪ್ಪಿ—ಇಂಗ್ಲಿಷ್
ಟ್ರು ಪೀಸ್ ಆ್ಯಂಡ್ ಸೆಕ್ಯೂರಿಟಿ—ಹೌ ಕ್ಯಾನ್ ಯು ಫೈಂಡ್ ಇಟ್?—ಇಂಗ್ಲಿಷ್
ಟ್ರೇಕ್ಟ್‌ಗಳು:
ವಾಟ್ ಡಸ್ ಜೆಹೋವಸ್ ವಿಟ್ನೆಸಸ್ ಬಿಲಿವ್? (ಟಿ-14)—ಮಲೆಯಾಲಂ, ತಮಿಳು
ಲೈಫ್ ಇನ್ ಎ ಪೀಸ್‌ಫುಲ್ ನ್ಯೂ ವರ್ಲ್ಡ್ (ಟಿ-15)—ಮಲೆಯಾಲಂ, ತಮಿಳು
ವಾಟ್ ಹೋಪ್ ಫಾರ್ ಡೆಡ್ ಲವ್ಡ್ ವನ್ಸ್ (ಟಿ-16)—ಮಲೆಯಾಲಂ, ತಮಿಳು