ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು: ಆಗಸ್ಟ್ ಮತ್ತು ಸಪ್ಟಂಬರ: ಸ್ಕೂಲ್ ಬ್ರೋಷರ್ ಬಿಟ್ಟು, 32 ಪುಟಗಳ ಬೇರೆ ಯಾವುದೇ ಬ್ರೊಷರನ್ನು ರೂ.3ಕ್ಕೆ ನೀಡಿರಿ. ಒಕ್ಟೋಬರ: ಕ್ರಿಯೇಶನ್ ಪುಸ್ತಕ ರೂ.35ಕ್ಕೆ. ಚಿಕ್ಕ ಅವೃತ್ತಿ ರೂ.20ಕ್ಕೆ. (ದೇಶಭಾಷೆ: ಲಿವ್ ಫಾರೆವರ್ ಅಥವಾ ಬೈಬಲ್ ಸ್ಟೋರಿ ಪುಸ್ತಕ.) ನವಂಬರ: ಅವೇಕ್! ಮತ್ತು⁄ಅಥವಾ ವಾಚ್‌ಟವರ್ ಚಂದಾಗಳು. ದಶಂಬರ: ದಿ ನ್ಯೂವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲ್ ಮತ್ತು “ದಿ ಬೈಬಲ್— ಗಾಡ್ಸ್ ವರ್ಡ್ ಆರ್ ಮ್ಯಾನ್ಸ್?” (ದೇಶಭಾಷೆ: 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ ಅರ್ಧ ದರಕ್ಕೆ.) ಜನವರಿ: ಲಿವ್ವ್ ಫಾರೆವರ್ ಪುಸ್ತಕ. ಫೆಬ್ರವರಿ ಮತ್ತು ಮಾರ್ಚ್: 192 ಪುಟಗಳ ಎರಡು ಹಳೇ ಪುಸ್ತಕಗಳ ವಿಶೇಷ ನೀಡುವಿಕೆ 12 ರೂಪಾಯಿಗೆ. ದೇಶಭಾಷೆ: 192 ಪುಟದ ಒಂದು ಹಳೇ ಪುಸ್ತಕ ರೂ. 6ಕ್ಕೆ.
• ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿತನಾದ ಯಾರಾದರೂ ಸಭಾ ಎಕೌಂಟನ್ನು ಸಪ್ಟಂಬರ 1, ಅಥವಾ ಅನಂತರ ಆದಷ್ಟು ಬೇಗ ಲೆಕ್ಕವಿಮರ್ಶೆ ಮಾಡಬೇಕು.
• ಆಗಸ್ಟಿನ ಸಭಾ ವರದಿಗಳು ಸಂಕಲಿಸಲ್ಪಟ್ಟ ಕೂಡಲೇ, ಸಭಾ ಎನಾಲಿಸಿಸ್ ರಿಪೋರ್ಟ್ ಫಾರ್ಮನ್ನು (ಎಸ್-10) ತುಂಬಿಸಿ, ತಥ್ಯಕ್ಕಾಗಿ ಎರಡೆರಡು ಸಾರಿ ಪರೀಕ್ಷಿಸಿ, ನಂತರ ಸೊಸೈಟಿಗೆ ಕಳುಹಿಸಿರಿ. ಈ ಫಾರ್ಮಿನ ಹಿಂದುಗಡೆ ಇರುವ ರೆಗ್ಯುಲರ್ ಪಯನೀಯರ್ ಇನ್‌ಫರ್‌ಮೇಶನ್ ರಿಪೋರ್ಟನ್ನು ಸೆಕ್ರಿಟರಿಯು, ಕ್ರಮದ ಪಯನೀಯರರಿಂದ ಅಗೋಸ್ತು ವರದಿ ದೊರೆತ ಕೂಡಲೇ ತುಂಬಿಸುವನು. ಮೇಲಿನ ಮಾಹಿತಿಯನ್ನು ಸಪ್ಟಂಬರ 6 ರೊಳಗೆ ಸೊಸೈಟಿಗೆ ಕಳುಹಿಸಬೇಕು.
• ಜಿಲ್ಲಾ ಅಧಿವೇಶನ ಬದಲಾವಣೆಗಳು: ಮದ್ರಾಸ್ ಇಂಗ್ಲಿಷ್ ಅಧಿವೇಶನ ಸಪ್ಟಂಬರ 13-15ಕ್ಕೆ ಬದಲಾಗಿದೆ. ಹೊಸ ಮುಖ್ಯಕಾರ್ಯಾಲಯ ವಿಳಾಸ: ಡಿ. ಬರ್ನಾರ್ಡ್, 39⁄3 ಪ್ರಶಾಂತಿ ಎಪಾರ್ಟ್‌ಮೆಂಟ್, ಅನ್ನಾನಗರ್ ವೆಸ್ಟ್ ಎಕ್ಸ್‌ಟೆನ್‌ಶನ್, ಮದ್ರಾಸ್, ಟಿ.ಎನ್. 600101. ಮದ್ರಾಸ್ ತಮಿಳು ಅಧಿವೇಶನ ಈಗ ದಶಂಬರ 20-22ಕ್ಕೆ ಬದಲಾಗಿದೆ. ವಿಳಾಸ: ಎಫ್.ಸಿ.ನಾಥನ್, 2 ಮುಕ್ತಾ ಗಾರ್ಡನ್ಸ್, ಚಿಟ್‌ಪೆಟ್, ಮದ್ರಾಸ್, ಟಿ.ಎನ್. 600031.
• ಪುನಃ ದೊರೆಯುವ ಪುಸ್ತಕಗಳು:
ಯುವರ್ ಯೂಥ್—ಗೆಟ್ಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್—ಮಲಯಾಳಂ, ತಮಿಳು
ಮೇಕಿಂಗ್ ಯುವರ್ ಫ್ಯಾಮಿಲಿ ಲೈಫ್ ಹೆಪ್ಪಿ—ತಮಿಳು
• ದೊರೆಯುವ ವಿಶೇಷ-ನೀಡುವಿಕೆ ಪುಸ್ತಕಗಳು
ಡಿಡ್ ಮ್ಯಾನ್ ಗೆಟ್ಟ್ ಹಿಯರ್ ಬೈ ಎವಲ್ಯೂಷನ್ ಆರ್ ಬೈ ಕ್ರಿಯೇಶನ್?—ಇಂಗ್ಲಿಷ್
ಈಸ್ ದಿಸ್ ಲೈಫ್ ಆಲ್ ದೇರ್ ಈಸ್?—ಇಂಗ್ಲಿಷ್, ತಮಿಳು
ಲಿಸ್‌ನಿಂಗ್ ಟು ದ ಗ್ರೇಟ್ ಟೀಚರ್—ಮರಾಟಿ, ತಮಿಳು
ಗುಡ್‌ನ್ಯೂಸ್ ಟು ಮೇಕ್ ಯು ಹೆಪ್ಪಿ—ಗುಜರಾಥಿ, ಹಿಂದಿ, ಕನ್ನಡ, ತೆಲುಗು
“ಲೆಟ್ ಯುವರ್ ಕಿಂಗ್‌ಡಂ ಕಮ್—ಗುಜರಾಥಿ, ಮರಾಟಿ
ದ ಟ್ರುಥ್ ದೇಟ್ ಲೀಡ್ಸ್ ಟು ಇಟರ್ನಲ್ ಲೈಫ್—ಗುಜರಾಥಿ
“ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು”—ಕನ್ನಡ
ಮೇಕಿಂಗ್ ಯುವರ್ ಫ್ಯಾಮಿಲಿ ಲೈಫ್ ಹೆಪ್ಪಿ—ಮರಾಟಿ