ಪ್ರಕಟಣೆಗಳು
• ಪುಸ್ತಕ ನೀಡುವಿಕೆಗಳು:
ಸಪ್ಟಂಬರ: ಸ್ಕೂಲ್ ಬ್ರೋಷರ್ ಬಿಟ್ಟು, 32 ಪುಟಗಳ ಬೇರೆ ಯಾವುದೇ ಬ್ರೋಷರನ್ನು ರೂ.3ಕ್ಕೆ ನೀಡಿರಿ. ಒಕ್ಟೋಬರ: ಕ್ರಿಯೇಶನ್ ಪುಸ್ತಕ ರೂ.35ಕ್ಕೆ. ಚಿಕ್ಕ ಅವೃತ್ತಿ ರೂ.20ಕ್ಕೆ. (ದೇಶಭಾಷೆ: ಲಿವ್ ಫಾರೆವರ್ ಅಥವಾ ಬೈಬಲ್ ಸ್ಟೋರಿ ಪುಸ್ತಕ.) ನವಂಬರ: ಅವೇಕ್! ಮತ್ತು⁄ಅಥವಾ ವಾಚ್‌ಟವರ್ ಚಂದಾಗಳು. ದಶಂಬರ: ದಿ ನ್ಯೂವರ್ಲ್ಡ್ ಟ್ರಾನ್ಸ್‌ಲೇಶನ್ ಬೈಬಲ್ ಮತ್ತು “ದಿ ಬೈಬಲ್— ಗಾಡ್ಸ್ ವರ್ಡ್ ಆರ್ ಮ್ಯಾನ್ಸ್?” (ದೇಶಭಾಷೆ: 192 ಪುಟದ ಪುಸ್ತಕಗಳ ವಿಶೇಷ ನೀಡುವಿಕೆ ಅರ್ಧ ದರಕ್ಕೆ.) ಜನವರಿ: ಲಿವ್ವ್ ಫಾರೆವರ್ ಪುಸ್ತಕ. ಫೆಬ್ರವರಿ ಮತ್ತು ಮಾರ್ಚ್: 192 ಪುಟಗಳ ಎರಡು ಹಳೇ ಪುಸ್ತಕಗಳ ವಿಶೇಷ ನೀಡುವಿಕೆ 12 ರೂಪಾಯಿಗೆ. ದೇಶಭಾಷೆ: 192 ಪುಟದ ಒಂದು ಹಳೇ ಪುಸ್ತಕ ರೂ. 6ಕ್ಕೆ.
• ಜಿಲ್ಲಾ ಅಧಿವೇಶನ ವಿಳಾಸ ಬದಲಾವಣೆ:
ಟ್ಯೂಟಿಕೊರಿನ್: ಎ.ಡಿ. ಎಲೆಕ್ಸಾಂಡರ್, c⁄o ಪಿ.ಜೆ.ಡಿ. ಮ್ಯಾನೆಲ್ವ್, 4⁄85 4th ಸ್ಟ್ರೀಟ್, ಕಾಲ್ಡ್‌ವೆಲ್ ಕಾಲೊನಿ, ಟ್ಯುಟಿಕೊರಿನ್, ಟಿ.ಎನ್. 628008.
ತ್ರಿವೆಂಡ್ರಮ್: c⁄o ಪಿ.ಸಿ. ಸ್ಕರಿಯಾ, ಟಿಸಿ 13⁄202 ಪೆಟ್ಟ ಪೋಸ್ಟ್, ತ್ರಿವೆಂಡ್ರಮ್, ಕೇರಳ, 695024.
• ಒಂದು ಸಭೆಯೊಂದಿಗೆ ಕೂಡಿರುವ ಪ್ರತಿಯೊಬ್ಬನು ವಾಚ್‌ಟವರ್ ಮತ್ತು ಅವೇಕ್! ಚಂದಾಗಳ ರಿನ್ಯೂವಲನ್ನು ತಮ್ಮ ಸಭೆಯ ಮೂಲಕವೇ ಮಾಡಬೇಕು. ಸಾಹಿತ್ಯಕ್ಕಾಗಿ ಮತ್ತು ಇತರ ಎಲ್ಲಾ ಐಟಂಗಳಿಗಾಗಿ ವಿನಂತಿಗಳನ್ನು ವ್ಯಕ್ತಿಪರವಾಗಿ ಸೊಸೈಟಿಗೆ ಕಳುಹಿಸುವ ಬದಲಾಗಿ ಸಭೆಯ ಮೂಲಕವಾಗಿಯೇ ಕಳುಹಿಸಿದರೆ ಸಹಾಯಕಾರಿಯು.
• ಸಭಾ ವರದಿಗಳನ್ನು ಸಮಯಕ್ಕೆ ಸರಿಯಾಗಿ ಕಳುಹಿಸಬೇಕು. ಇದಕ್ಕಾಗಿ ಕೆಲವು ವರದಿಗಳನ್ನು ಮುಂದಿನ ತಿಂಗಳು ಲೆಕ್ಕಿಸಬೇಕಾಗುತ್ತದಾದರೂ, ಸಾಧ್ಯಾವಾದಾಗಲ್ಲೆಲ್ಲಾ ಸಭಾ ವರದಿಗಳು ತಿಂಗಳ 6ನೇ ತಾರೀಕಿನೊಳಗೆ ಕಳುಹಿಸಲ್ಪಡಬೇಕು.
• ಪ್ರತಿಯೊಂದು ಸಭೆಗೆ ಮೂರು ಲಿಟ್‌ರೇಚರ್ ಇನ್ವೆಂಟ್ರಿ ಫಾರ್ಮುಗಳನ್ನು ಕಳುಹಿಸಲಾಗುವದು ಮತ್ತು ಸಪ್ಟಂಬರ 1ರೊಳಗೆ ಎಲ್ಲಾ ಕೆಂಪ್ಯೆನ್ ಲಿಟ್‌ರೇಚರ್‌ನ ಲೆಕ್ಕಪಟ್ಟಿಯನ್ನು ಮಾಡತಕ್ಕದ್ದು. ಈ ಫಾರ್ಮುಗಳನ್ನು ಪೂರ್ಣವಾಗಿ ತುಂಬಿಸಿ, ಮೂಲಪ್ರತಿಯನ್ನು ಸಪ್ಟಂಬರ 6, 1991ರೊಳಗೆ ನಮಗೆ ಕಳುಹಿಸಿರಿ. ಕಾರ್ಬನ್ ಪ್ರತಿಯನ್ನು ನಿಮ್ಮ ಫೈಲಿನಲ್ಲಿಡಿರಿ. ಮೂರನೇ ಪ್ರತಿಯನ್ನು ನಾವು ಕಳುಹಿಸುವುದು ವರ್ಕ್‌ಶೀಟಾಗಿ ಉಪಯೋಗಿಸಲಿಕ್ಕಾಗಿ.
• ಪುನಃ ದೊರೆಯುವ ಪುಸ್ತಕಗಳು:
ಪಾಥ್ ಆಫ್ ಡಿವೈನ್ ಟ್ರುಥ್ ಲೀಡಿಂಗ್ ಟು ಲಿಬರೇಷನ್—ಇಂಗ್ಲಿಷ್, ಗುಜರಾಥಿ
ದೇರ್ ಈಸ್ ಮಚ್ ಮೋರ್ ಟು ಲೈಫ್!—ಇಂಗ್ಲಿಷ್
ಎ ಸೆಕ್ಯೂರ್ ಫ್ಯೂಚರ್ ಹೌ ಕ್ಯಾನ್ ಯು ಫೈಂಡ್ ಇಟ್—ಇಂಗ್ಲಿಷ್
• ದೊರೆಯುವ ಹೊಸ ಪುಸ್ತಕಗಳು:
ಈಸ್ ದೇರ್ ಎ ಗಾಡ್ ಹು ಕ್ಯಾರ್ಸ್?—ಪಂಜಾಬಿ
ದೇರ್ ಈಸ್ ಮಚ್ ಮೋರ್ ಟು ಲೈಫ್!—ಪಂಜಾಬಿ
ವಿಕ್ಟರಿ ಓವರ್ ಡೆತ್—ಈಸ್ ಇಟ್ ಪಾಸಿಬಲ್ ಫಾರ್ ಯು?—ಪಂಜಾಬಿ