ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/92 ಪು. 7
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 1992 ನಮ್ಮ ರಾಜ್ಯದ ಸೇವೆ
1992 ನಮ್ಮ ರಾಜ್ಯದ ಸೇವೆ
km 9/92 ಪು. 7

ಪ್ರಕಟಣೆಗಳು

▪ ಸಾಹಿತ್ಯ ನೀಡುವಿಕೆಗಳು: ಸಪ್ಟಂಬರ: ಸದಾ ಜೀವಿಸಬಲ್ಲಿರಿ ಪುಸ್ತಕ ರೂ.40.ಕ್ಕೆ (ಚಿಕ್ಕ ಸೈಜ್‌ ರೂ.20) ಅಕ್ಟೋಬರ: ಕ್ರಿಯೇಶನ್‌ ಪುಸ್ತಕ ರೂ.40.ಕ್ಕೆ (ಚಿಕ್ಕ ಸೈಜ್‌ ರೂ.20) ಎಲ್ಲಿ ಇವು ದೊರೆಯುವುದಿಲ್ಲವೋ ಅಲ್ಲಿ ಸದಾ ಜೀವಿಸಬಲ್ಲಿರಿ ಯಾ ಬೈಬಲ್‌ ಸ್ಟೋರೀಸ್‌ ಪುಸ್ತಕ ನೀಡಬಹುದು. ನವಂಬರ: ಎಚ್ಚರ ! ಯಾ ⁄ ಮತ್ತು ಕಾವಲಿನ ಬುರುಜು ದ ಚಂದಾಗಳು. ಅರ್ಧಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 60ಕ್ಕೆ ಮತ್ತು ಆರು ತಿಂಗಳುಗಳಿಗೆ ರೂ.30. ಮಾಸಿಕ ಪತ್ರಿಕೆಗಳ ಒಂದು ವರ್ಷದ ಚಂದಾಗಳಿಗೆ ರೂ.30. ಮಾಸಿಕ ಮುದ್ರಣಗಳಿಗೆ ಆರು ತಿಂಗಳುಗಳ ಚಂದಾಗಳು ಇರುವದಿಲ್ಲ. ದಶಂಬರ: ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲ್‌ ಮತ್ತು ದ ಬೈಬಲ್‌—ಗಾಡ್ಸ್‌ ವರ್ಡ್‌ ಆರ್‌ ಮ್ಯಾನ್ಸ್‌? ಪುಸ್ತಕ ಎರಡು ಒಟ್ಟಿಗೆ ರೂ.60. (ದೇಶಭಾಷೆಯಲ್ಲಿ ನೀಡುವಿಕೆ: ವಿಶೇಷ ದರದಲ್ಲಿ ಹಳೆಯ ಪ್ರಕಾಶನಗಳು.) ಜನವರಿ 1993: ದ ಗ್ರೇಟಸ್ಟ್‌ ಮ್ಯಾನ್‌ ಪುಸ್ತಕ ರೂ.40 ಕ್ಕೆ. ಎಲ್ಲಿ ಇವು ದೊರೆಯುವುದಿಲ್ಲವೋ ಅಲ್ಲಿ ಬೈಬಲ್‌ ಸ್ಟೋರೀಸ್‌ ಪುಸ್ತಕ ಯಾ ಲಿವ್‌ ಫಾರೆವರ್‌ ಪುಸ್ತಕ ನೀಡಬಹುದು.

▪ ಸಭೆಯೊಂದಿಗೆ ಜತೆಗೂಡುವ ಪ್ರತಿಯೊಬ್ಬರು ಅವರ ವಾಚ್‌ಟವರ್‌ (ಕಾವಲಿನಬುರುಜು) ಮತ್ತು ಏವೇಕ್‌! (ಎಚ್ಚರ!) ಚಂದಾಗಳನ್ನು ಪುನಃ ನವೀಕರಿಸಲು ನಮಗೆ ನೇರವಾಗಿ ಕಳುಹಿಸುವ ಬದಲು ಸಭೆಯ ಮೂಲಕವಾಗಿ ಕಳುಹಿಸತಕ್ಕದ್ದು.

▪ ಸಾಹಿತ್ಯದ ಆರ್ಡರುಗಳನ್ನು ಸಹ ನೀವು ಜತೆಗೂಡುವ ಸಭೆಯ ಮೂಲಕ ಕಳುಹಿಸತಕ್ಕದ್ದು. ಕೊಡಲ್ಪಟ್ಟ ಒಂದು ಸಾಹಿತ್ಯ ಬೇಕೆಂದು ಬಯಸುವವರು ಲಿಟರೆಚರ್‌ ಸೇವಕನಿಗೆ ತಿಳಿಸಬಹುದು, ಅವನು ಮುಂದಿನ ಸಭೆಯ ಲಿಟೆರಚರ್‌ ಆರ್ಡರ್‌ ಫಾರ್ಮ್‌ನಲ್ಲಿ ಅದನ್ನು ಸೇರಿಸುವನು.

▪ ಪ್ರತಿಯೊಂದು ಸಭೆಗೆ ಮೂರು ಲಿಟೆರಚರ್‌ ಇನ್‌ವೆಂಟರಿ ಫಾರ್ಮ್ಸ್‌ (S-18) ಗಳನ್ನು ಕಳುಹಿಸಲಾಗಿದೆ ಮತ್ತು ಸಪ್ಟಂಬರ 1, 1992 ರಲ್ಲಿ ಯಾ ತದನಂತರ ಶೀಘ್ರವೇ ಸಾಹಿತ್ಯಗಳ ಸ್ಟಾಕ್‌ ನೈಜ ಲೆಕ್ಕವನ್ನು ತೆಗೆಯಬೇಕು. ದಯವಿಟ್ಟು ಫಾರ್ಮ್‌ಗಳನ್ನು ಪೂರ್ಣವಾಗಿ ತುಂಬಿಸಿರಿ, ನಿಖರತೆಗಾಗಿ ಎರಡೆರಡು ಬಾರಿ ಅವುಗಳನ್ನು ಪರಿಶೀಲಿಸಿರಿ ಮತ್ತು ನಮಗೆ ಮೂಲಪ್ರತಿಯನ್ನು ಸಪ್ಟಂಬರ 6 ರೊಳಗೆ ಕಳುಹಿಸಿರಿ. ಕಾರ್ಬನ್‌ ಪ್ರತಿಯನ್ನು ನಿಮ್ಮ ಫೈಲುಗಳಿಗಾಗಿ ಇಡಿರಿ. ಒಂದು ವರ್ಕ್‌ಷೀಟ್‌ ಆಗಿ ಬಳಸಲು ನಾವು ಮೂರನೆಯ ಪ್ರತಿಯೊಂದನ್ನು ಕಳುಹಿಸುತ್ತೇವೆ.

▪ ಸಭೆಯ ಆಗಸ್ಟ್‌ ತಿಂಗಳ ವರದಿಗಳನ್ನು ಸಂಕಲಿಸಿದ ಕೂಡಲೇ ಕಾಂಗ್ರಿಗೇಷನ್‌ ಅನ್ಯಾಲಿಸಿಸ್‌ ರಿಪೋರ್ಟ್‌ ಫಾರ್ಮ್‌ (S-10) ನ್ನು ತುಂಬಿಸಿ, ಸಪ್ಟಂಬರ 6 ರೊಳಗೆ ಕಳುಹಿಸತಕ್ಕದ್ದು. ಈ ಫಾರ್ಮಿನ ಹಿಂಬದಿಯಲ್ಲಿರುವ ರೆಗ್ಯುಲರ್‌ ಪಯನೀಯರ್‌ ಇನ್‌ಫಾರ್ಮಶೇನ್‌ ರಿಪೋರ್ಟ್‌ನ್ನು, ಪಯನೀಯರರುಗಳಿಂದ ಆಗಸ್ಟ್‌ ತಿಂಗಳ ವರದಿ ಸಿಕ್ಕಿದ ಕೂಡಲೇ ಸೆಕ್ರಿಟರಿಯು ಪೂರ್ಣಗೊಳಿಸತಕ್ಕದ್ದು. ಪ್ರತಿಯೊಂದು ಸಭೆಗೆ ಈ ಫಾರ್ಮ್‌ಗಳ ಎರಡು ಪ್ರತಿಗಳನ್ನು ಕಳುಹಿಸಲಾಗಿದೆ. ಮೂಲಪ್ರತಿಯನ್ನು ನಮಗೆ ಕಳುಹಿಸಿರಿ, ನಿಮ್ಮ ಫೈಲುಗಳಿಗಾಗಿ ಕಾರ್ಬನ್‌ ಪ್ರತಿಯನ್ನು ಇಡಿರಿ.

▪ ಸಪ್ಟಂಬರ 1 ಯಾ ಅದರ ನಂತರ ಆದಷ್ಟು ಬೇಗನೆ ಸಭೆಯ ಅಕೌಂಟ್ಸ್‌ನ್ನು ಅಧ್ಯಕ್ಷ ಮೇಲ್ವಿಚಾರಕನಾಗಲಿ ಯಾ ಅವನಿಂದ ನೇಮಿತನಾದವನಾಗಲಿ ಆಡಿಟ್‌ (ಲೆಕ್ಕತಪಾಸಣೆ) ಮಾಡತಕ್ಕದ್ದು.

▪ ನಮ್ಮ ರಾಜ್ಯದ ಸೇವೆ ಯಲ್ಲಿ ಆಗಿಂದಾಗ್ಯೆ ವಿಶೇಷ ದರವೊಂದರಲ್ಲಿ ನೀಡುವಂತೆ 192 ಪುಟಗಳ ಹಳೆಯ ಪುಸ್ತಕಗಳ ಪಟ್ಟಿಯನ್ನು ನಮೂದಿಸಿದ್ದೆವು. ಕೆಲವು ನಿರ್ದಿಷ್ಟ ತಿಂಗಳುಗಳಲ್ಲಿ ಇವುಗಳು ನಮ್ಮ ನೀಡುವಿಕೆಯಾಗಿರುತ್ತಿದ್ದವು ಮತ್ತು ಸಾರ್ವಜನಿಕರಿಗೆ ಅದನ್ನು ಕೊಡುವುದರಲ್ಲಿ ನಮ್ಮ ಗಮನವನ್ನು ಕೇಂದ್ರೀಕರಿಸುತ್ತಿದ್ದೆವು. ಕೆಲವೊಮ್ಮೆ, ಬೇರೊಂದು ನೀಡುವಿಕೆಯನ್ನು ಕೊಡಲು ಸೂಚಿಸಲ್ಪಟ್ಟಾಗಲೂ, ಇಂಥ ಹಳೆಯ ಪ್ರಕಾಶನಗಳನ್ನು ನೀಡುವುದು ಉಚಿತವೆಂದು ಸಹೋದರರು ಕಂಡಿರಬಹುದು, ಯಾಕಂದರೆ ಪ್ರಾಯಶಃ ಮನೆಯವನು ಒಂದು ನಿರ್ದಿಷ್ಟ ವಿಷಯವನ್ನು ಎಬ್ಬಿಸಿದಿರ್ದಬಹುದು. ಅಂಥ ಸಂದರ್ಭಗಳಲ್ಲಿ ಕೂಡ, ಈ ರೀತಿಗಳಲ್ಲಿ ನಮೂದಿಸಲ್ಪಟ್ಟ ಪುಸ್ತಕಗಳು ವಿಶೇಷ ದರದಲ್ಲಿ ನೀಡತಕ್ಕದ್ದು. ಲಿಟೆರಚರ್‌ ಕೌಂಟರ್ಸ್‌ಗಳಲ್ಲಿ ಈ ಹಳೆಯ ಪುಸ್ತಕಗಳನ್ನು ವಿತರಿಸಲಾಗುವುದು ಮತ್ತು ಪ್ರಚಾರಕರು ಹಾಗೂ ಪಯನೀಯರರು ಅದನ್ನು ಕಾಣಿಕೆಯ ವಿಶೇಷ ದರಗಳಲ್ಲಿ ವರ್ಷವಿಡೀ ನೀಡಬಹುದಾಗಿದೆ. ಸಭೆಗಳು ಯಾವುದೇ ತಿಂಗಳಲ್ಲಿ ವಿಶೇಷ ದರದ ಪುಸ್ತಕಗಳ ಕ್ರೆಡಿಟ್‌ನ್ನು ವಿನಂತಿಸಬಹುದಾಗಿದೆ.

▪ ದೊರೆಯುವ ಹೊಸ ಪ್ರಕಾಶನಗಳು:

ಉರ್ದು: ವಾಟ್‌ ಡು ಜೆಹೊವಾಸ್‌ ವಿಟ್ನೆಸಸ್‌ ಬಿಲೀವ್‌? (T-14)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ