ಜೂನ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ತಾಸು. ಪತ್ರಿ. ಪು.ಸಂ. ಬೈ.ಅ.
ವಿಶೇ. ಪಯ. 298 134.4 37.0 44.7 6.4
ಪಯ. 736 82.5 28.0 24.4 4.2
ಸಹಾ.ಪಯ. 541 63.2 24.8 13.7 1.8
ಪ್ರಚಾ. 11,340 9.1 3.3 2.4 0.5
ಜುಮ್ಲಾ 12,915 ದೀಕ್ಷಾಸ್ನಾನ ಪಡೆದವರು: 79
ಈ ವರ್ಷದಲ್ಲಿ ಇದು ನಾಲ್ಕನೆಯ ಉಚ್ಚಾಂಕವಾಗಿತ್ತು. ಮೂರು, ಫೆಬ್ರವರಿ, ಮಾರ್ಚ್ ಮತ್ತು ಎಪ್ರಿಲ್ ತಿಂಗಳುಗಳಲ್ಲಿ ಅನುಕ್ರಮಿಕವಾಗಿದ್ದವು. ಇದು ನಿಶ್ಚಯವಾಗಿಯೂ ನಮ್ಮ ನಂಬಿಗಸ್ತ ಪಯನೀಯರರನ್ನು ಸೇರಿಸಿ ಎಲ್ಲಾ ಸಹೋದರರ ಕಠಿನ ಕೆಲಸದ ಫಲಿತಾಂಶವಾಗಿದೆ. ನಿಮ್ಮ ನಂಬಿಗಸ್ತ ಸೇವೆಗಾಗಿ ನಾವು ನಿಮ್ಮೆಲ್ಲರನ್ನು ಶ್ಲಾಘಿಸುತ್ತೇವೆ.