ದೇವಪ್ರಭುತ್ವ ವಾರ್ತೆಗಳು
ಆರ್ಜೆಂಟೀನ: ಮೇ ನಲ್ಲಿ, ಪ್ರಚಾರಕರ ಸಂಖ್ಯೆಯಲ್ಲಿ 1,00,000 ಗುರಿಯನ್ನು ದಾಟುವುದರಲ್ಲಿ ಆರ್ಜೆಂಟೀನ 13 ನೆಯ ದೇಶವಾಗಿ ಪರಿಣಮಿಸಿತು. ಅವರ 29 ನೆಯ ಅನುಕ್ರಮ ಉಚ್ಚಾಂಕವು 1,00,024 ಆಗಿತ್ತು.
ಕೊಲಂಬಿಯ: ಮೇ ತಿಂಗಳಲ್ಲಿ, 58,589 ವ್ಯಕ್ತಿಗಳು ವರದಿಸುವುದರೊಂದಿಗೆ, ಕೊಲಂಬಿಯ ಪ್ರಚಾರಕರ ಸಂಖ್ಯೆಯಲ್ಲಿ ಅದರ ಐದನೆಯ ಅನುಕ್ರಮ ಉಚ್ಚಾಂಕವನ್ನು ಮುಟ್ಟಿತು.
ಮಡಗಾಸ್ಕರ್: ಮೇ ತಿಂಗಳಲ್ಲಿ, 5,013 ಪ್ರಚಾರಕರು ವರದಿಸುವುದರ ಜೊತೆಗೆ 5,000 ಗುರಿಯನ್ನು ದಾಟಲಾಯಿತು.