ಪ್ರಕಟನೆಗಳು
▪ ಸಾಹಿತ್ಯ ನೀಡುವಿಕೆಗಳು: ಸಪ್ಟಂಬರ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ. ದೊಡ್ಡ ಸೈಜ್ ರೂ. 40 ಮತ್ತು ಚಿಕ್ಕ ಸೈಜ್ ರೂ. 20ರ ಕಾಣಿಕೆಗೆ. ಅಕ್ಟೋಬರ: ಕಾವಲಿನಬುರುಜು ಯಾ ಎಚ್ಚರ!ಕ್ಕೆ ಚಂದಾಗಳು. ಅರ್ಧಮಾಸಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 60. ಅರ್ಧಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾ ಮತ್ತು ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳಿಗೆ ರೂ. 30. ಮಾಸಿಕ ಮುದ್ರಣಗಳಿಗೆ ಆರು ತಿಂಗಳ ಚಂದಾಗಳು ಇರುವುದಿಲ್ಲ. ಒಂದು ಚಂದಾದ ನೀಡುವಿಕೆಯು ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ವೈಯಕ್ತಿಕ ಪ್ರತಿಗಳನ್ನು ರೂ. 3ಕ್ಕೆ ನೀಡಬಹುದು. ಸೂಕ್ತವಾದಲ್ಲಿ ಮ್ಯಾನ್‌ಕೈಂಡ್ಸ್ ಸರ್ಚ್ ಫಾರ್ ಗಾಡ್ ಎಂಬ ಪುಸ್ತಕವನ್ನು ಕೂಡ ರೂ. 30ರ ಕಾಣಿಕೆಗೆ ನೀಡಬಹುದು. ನವಂಬರ: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್‌ಚರ್ಸ್‌ನ್ನು ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಪುಸ್ತಕದೊಂದಿಗೆ ಸೇರಿಸಿ ರೂ. 72ರ ಕಾಣಿಕೆಗೆ ಅಥವಾ ಒಂದೊಂದಾಗಿ ರೂ. 60.00 ಮತ್ತು ರೂ. 12.00ಕ್ಕೆ ನೀಡಬಹುದು. ಇದನ್ನು ಸ್ವೀಕರಿಸದಿದ್ದಾಗ, ಯಾ ಇವು ಲಭ್ಯವಿರದ ಭಾಷೆಗಳಲ್ಲಿ, ಹಳೆಯ 192 ಪುಟ ಪುಸ್ತಕಗಳ ವಿಶೇಷ ನೀಡುವಿಕೆ ಪ್ರತಿಯೊಂದು ರೂ. 6ರ ಕಾಣಿಕೆಗೆ ಮಾಡಸಾಧ್ಯವಿದೆ. ಈ ವಿಭಾಗದಲ್ಲಿ ಕೆಳಗೆ ಸೂಚಿಸಲಾದ ಪುಸ್ತಕಗಳು ನಮ್ಮಲ್ಲಿವೆ: ಇಂಗ್ಲಿಷ್: ಡಿಡ್ ಮ್ಯಾನ್ ಗೆಟ್ ಹೀಯರ್ ಬೈ ಎವಲ್ಯೂಷನ್ ಆರ್ ಬೈ ಕ್ರಿಯೆಷನ್? ಮತ್ತು ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಗುಜರಾಥಿ: ಗುಡ್ ನ್ಯೂಸ್—ಟು ಮೇಕ್ ಯು ಹ್ಯಾಪಿ, “ಲೆಟ್ ಯುವರ್ ಕಿಂಗ್‌ಡಮ್ ಕಮ್” ಮತ್ತು ದ ಟ್ರುಥ್ ದ್ಯಾಟ್ ಲೀಡ್ಸ್ ಟು ಇಟರ್ನಲ್ ಲೈಫ್; ಹಿಂದಿ: ಗುಡ್ ನ್ಯೂಸ್—ಟು ಮೇಕ್ ಯು ಹ್ಯಾಪಿ, ಮತ್ತು “ಲೆಟ್ ಯುವರ್ ಕಿಂಗ್‌ಡಮ್ ಕಮ್;” ಕನ್ನಡ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆ, “ನಿನ್ನ ರಾಜ್ಯವು ಬರಲಿ,” ಮತ್ತು “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು;” ಮರಾಠಿ: “ಲೆಟ್ ಯುವರ್ ಕಿಂಗ್‌ಡಮ್ ಕಮ್,” ಲಿಸನಿಂಗ್ ಟು ದ ಗ್ರೇಟ್ ಟೀಚರ್ ಮತ್ತು ದ ಟ್ರುಥ್ ದ್ಯಾಟ್ ಲೀಡ್ಸ್ ಟು ಇಟರ್ನಲ್ ಲೈಫ್; ತಮಿಳು: ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಮತ್ತು “ಲೆಟ್ ಯುವರ್ ಕಿಂಗ್‌ಡಮ್ ಕಮ್;” ತೆಲುಗು: ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಬಂಗಾಲಿ ಯಾ ನೆಪಾಲಿ ಭಾಷೆ ಗೊತ್ತಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಬ್ರೋಷರನ್ನು ಮತ್ತು ಪಂಜಾಬಿ ಗೊತ್ತಿರುವ ವ್ಯಕ್ತಿಗಳಿಗೆ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಭಾಷೆಯಲ್ಲಿ ಯುವರ್ ಯೂತ್—ಗೆಟ್ಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್! ಎಂಬ ಪುಸ್ತಕವನ್ನು ರೂ. 12ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂದು ದಯವಿಟ್ಟು ಗಮನಿಸಿರಿ. ದಶಂಬರ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ರೂ. 40ರ ಕಾಣಿಕೆಗೆ. ಇದು ಎಲ್ಲಿ ಲಭ್ಯವಿಲ್ಲವೊ ಅಲ್ಲಿ, ಮೈ ಬುಕ್ ಆಫ್ ಬೈಬಲ್ ಸ್ಟೋರಿಸ್ ಯಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 40ರ ಕಾಣಿಕೆಗೆ ನೀಡಸಾಧ್ಯವಿದೆ (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಜ್ ರೂ. 20ರ ಕಾಣಿಕೆಗೆ). ಸೂಚ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡತಕ್ಕದ್ದು.
▪ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೂ ಸಪ್ಟಂಬರ 1 ಯಾ ತದನಂತರ ಆದಷ್ಟು ಬೇಗನೆ ಸಭೆಯ ಎಕೌಂಟ್ಸ್‌ನ್ನು ಆಡಿಟ್ ಮಾಡಬೇಕು. ಇದನ್ನು ಮಾಡಿಯಾದ ಮೇಲೆ ಸಭೆಗೊಂದು ಪ್ರಕಟನೆಯನ್ನು ಮಾಡಿರಿ.
▪ ಅಕ್ಟೋಬರದಲ್ಲಿ ಸಹಾಯಕ ಪಯನೀಯರ್ ಸೇವೆ ಮಾಡಲು ಯೋಜಿಸುವ ಪ್ರಚಾರಕರು ತಮ್ಮ ಅರ್ಜಿಗಳನ್ನು ಬೇಗೆ ಸಲ್ಲಿಸಬೇಕು. ಸಾಹಿತ್ಯ ಮತ್ತು ಟೆರಿಟೊರಿಗಾಗಿ ಅಗತ್ಯವಿರುವ ಏರ್ಪಾಡುಗಳನ್ನು ಮಾಡುವಂತೆ ಇದು ಹಿರಿಯರಿಗೆ ಅನುಮತಿ ನೀಡುವುದು.
▪ ಪುನಃ ಸ್ಥಾಪಿತವಾಗುವುದರ ಕಡೆಗೆ ಒಲವುಳ್ಳ ಬಹಿಷ್ಕರಿಸಲ್ಪಟ್ಟ ಯಾ ಸಹವಾಸಬಿಟ್ಟ ವ್ಯಕ್ತಿಗಳ ಸಂಬಂಧದಲ್ಲಿ, ಎಪ್ರಿಲ್ 15, 1991ರ ಕಾವಲಿನಬುರುಜು ಪುಟಗಳು 21-3 ರಲ್ಲಿ ಕೊಡಲಾದ ಉಪದೇಶಗಳನ್ನು ಅನುಸರಿಸುವಂತೆ ಹಿರಿಯರಿಗೆ ಜ್ಞಾಪಿಸಲಾಗುತ್ತದೆ.
▪ ಸಂಸ್ಥೆಯು ವರ್ಷಗಳು 1970 ರಿಂದ 1979ರ ವರೆಗಿನ ಆಂಗ್ಲ ಭಾಷೆಯ ದ ವಾಚ್‌ಟವರ್‌ನ ಕಟ್ಟುಹಾಕಲಾದ ಸಂಪುಟಗಳನ್ನು ಶಾಶ್ವತವಾದ ಸ್ಟಾಕ್ ಐಟಂಗಳಂತೆ ಉತ್ಪಾದಿಸುತ್ತಿದೆ. ಈ ಸಂಪುಟಗಳನ್ನು ಹೊಂದಲು ಅಭಿರುಚಿಯುಳ್ಳವರು ಸಭೆಯ ಮುಖಾಂತರ ಅವುಗಳನ್ನು ಕೇಳಿ ಪಡೆಯಬೇಕು. ಕಟ್ಟುಹಾಕಲ್ಪಟ್ಟ ಸಂಪುಟಗಳು ವಿಶೇಷ ವಿನಂತಿಯ ಐಟಂಗಳಾಗಿವೆ ಎಂಬುದನ್ನು ಮನಸ್ಸಿನಲ್ಲಿಡಿರಿ.
▪ ಪುಣೆಗಾಗಿ 1993ರ ಜಿಲ್ಲಾ ಅಧಿವೇಶನದ ಕಾರ್ಯಕ್ರಮವು ಗುರುವಾರದಂದು ಅಪರಾಹ್ನ 12:20ಕ್ಕೆ ಪ್ರಾರಂಭಿಸುವುದು.
▪ ಮದ್ರಾಸ್‌ಗಾಗಿ 1993ರ ಜಿಲ್ಲಾ ಅಧಿವೇಶನದ ಕಾರ್ಯಕ್ರಮವು ಎಲ್ಲಾ ನಾಲ್ಕು ದಿನಗಳೂ ಅಪರಾಹ್ನ ಒಂದು ಗಂಟೆಗೆ ಪ್ರಾರಂಭಿಸುವುದು.