ಪ್ರಕಟನೆಗಳು
▪ ನವಂಬರ ತಿಂಗಳಲ್ಲಿ ಉಪಯೋಗಿಸಲಿಕ್ಕಿರುವ ಸಾಹಿತ್ಯ: ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಹೋಲಿ ಸ್ಕ್ರಿಪ್‌ಚರ್ಸ್‌ನ್ನು ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಎಂಬ ಪುಸ್ತಕದೊಂದಿಗೆ ಸೇರಿಸಿ ರೂ. 72ರ ಕಾಣಿಕೆಗೆ ಅಥವಾ ಒಂದೊಂದಾಗಿ ರೂ. 60.00 ಮತ್ತು ರೂ. 12.00ಕ್ಕೆ ನೀಡಬಹುದು. ಇದನ್ನು ಸ್ವೀಕರಿಸದಿದ್ದಾಗ, ಯಾ ಇವು ಲಭ್ಯವಿರದ ಭಾಷೆಗಳಲ್ಲಿ, ಹಳೆಯ 192 ಪುಟ ಪುಸ್ತಕಗಳ ವಿಶೇಷ ನೀಡುವಿಕೆ ಪ್ರತಿಯೊಂದು ರೂ. 6ರ ಕಾಣಿಕೆಗೆ ಮಾಡಸಾಧ್ಯವಿದೆ. ಈ ವಿಭಾಗದಲ್ಲಿ ಕೆಳಗೆ ಸೂಚಿಸಲಾದ ಪುಸ್ತಕಗಳು ನಮ್ಮಲ್ಲಿವೆ: ಇಂಗ್ಲಿಷ್: ಡಿಡ್ ಮ್ಯಾನ್ ಗೆಟ್ ಹೀಯರ್ ಬೈ ಎವಲ್ಯೂಷನ್ ಆರ್ ಬೈ ಕ್ರಿಯೇಷನ್? ಮತ್ತು ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಗುಜರಾಥಿ: ಗುಡ್ ನ್ಯೂಸ್—ಟು ಮೇಕ್ ಯೂ ಹ್ಯಾಪಿ, “ಲೆಟ್ ಯೂವರ್ ಕಿಂಗ್‌ಡಮ್ ಕಮ್” ಮತ್ತು ದ ಟ್ರುಥ್ ದ್ಯಾಟ್ ಲೀಡ್ಸ್ ಟು ಇಟರ್ನಲ್ ಲೈಫ್; ಹಿಂದಿ: ಗುಡ್ ನ್ಯೂಸ್—ಟು ಮೇಕ್ ಯೂ ಹ್ಯಾಪಿ, ಮತ್ತು “ಲೆಟ್ ಯೂವರ್ ಕಿಂಗ್‌ಡಮ್ ಕಮ್”; ಕನ್ನಡ: ನಿಮ್ಮನ್ನು ಸಂತೋಷಪಡಿಸಲಿಕ್ಕೆ ಸುವಾರ್ತೆ, “ನಿನ್ನ ರಾಜ್ಯವು ಬರಲಿ,” ಮತ್ತು “ದೇವರು ಸುಳ್ಳಾಡ ಸಾಧ್ಯವಿರದ ವಿಷಯಗಳು”; ಮರಾಠಿ: “ಲೆಟ್ ಯೂವರ್ ಕಿಂಗ್‌ಡಮ್ ಕಮ್,” ಲಿಸನಿಂಗ್ ಟು ದ ಗ್ರೇಟ್ ಟೀಚರ್ ಮತ್ತು ದ ಟ್ರುಥ್ ದ್ಯಾಟ್ ಲೀಡ್ಸ್ ಟು ಇಟರ್ನಲ್ ಲೈಫ್; ತಮಿಳು: ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಮತ್ತು “ಲೆಟ್ ಯೂವರ್ ಕಿಂಗ್‌ಡಮ್ ಕಮ್”; ತೆಲುಗು: ಈಸ್ ದಿಸ್ ಲೈಫ್ ಆಲ್ ದೇರ್ ಈಸ್? ಬಂಗಾಲಿ ಯಾ ನೆಪಾಲಿ ಭಾಷೆ ಗೊತ್ತಿರುವ ವ್ಯಕ್ತಿಗಳಿಗೆ ನಮ್ಮ ಸಮಸ್ಯೆಗಳು ಬ್ರೋಷರನ್ನು ಮತ್ತು ಪಂಜಾಬಿ ಗೊತ್ತಿರುವ ವ್ಯಕ್ತಿಗಳಿಗೆ “ಇಗೋ!” ಬ್ರೋಷರನ್ನು ನೀಡಸಾಧ್ಯವಿದೆ. ಮಲೆಯಾಳಂ ಭಾಷೆಯಲ್ಲಿ ಯೂವರ್ ಯೂತ್—ಗೆಟ್ಟಿಂಗ್ ದ ಬೆಸ್ಟ್ ಔಟ್ ಆಫ್ ಇಟ್! ಎಂಬ ಪುಸ್ತಕವನ್ನು ರೂ. 12ರ ಕಾಣಿಕೆಗೆ ನೀಡಸಾಧ್ಯವಿದೆ. ಈ ಪುಸ್ತಕವು ವಿಶೇಷ ದರದಲ್ಲಿ ನೀಡಲ್ಪಡಬಾರದೆಂದು ದಯವಿಟ್ಟು ಗಮನಿಸಿರಿ. ದಶಂಬರ: ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ರೂ. 40ರ ಕಾಣಿಕೆಗೆ. ಇದು ಎಲ್ಲಿ ಲಭ್ಯವಿಲ್ಲವೊ ಅಲ್ಲಿ, ಮೈ ಬುಕ್ ಆಫ್ ಬೈಬಲ್ ಸ್ಟೋರಿಸ್ ಯಾ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 40ರ ಕಾಣಿಕೆಗೆ ನೀಡಸಾಧ್ಯವಿದೆ (ಸದಾ ಜೀವಿಸಬಲ್ಲಿರಿ ಪುಸ್ತಕದ ಚಿಕ್ಕ ಸೈಜ್ ರೂ. 20ರ ಕಾಣಿಕೆಗೆ). ಜನವರಿ: ದೇವರು ನಿಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? ಎಂಬ ಬ್ರೋಷರ್ ರೂ. 4ರ ಕಾಣಿಕೆಗೆ. ಇದು ದೊರೆಯದಿದ್ದಲ್ಲಿ, ಹಳೆಯ 192 ಪುಟ ಪುಸ್ತಕಗಳ ವಿಶೇಷ ನೀಡಿಕೆಯನ್ನು ರೂ. 6ರ ಕಾಣಿಕೆಗೆ ಮಾಡಸಾಧ್ಯವಿದೆ. ನಮ್ಮಲ್ಲಿ ಇನ್ನೂ ಲಭ್ಯವಿರುವ ಇಂಥ ಪುಸ್ತಕಗಳ ಪಟ್ಟಿಗಾಗಿ ನವಂಬರ ತಿಂಗಳಿಗಾಗಿರುವ ನೀಡುವಿಕೆಯನ್ನು ನೋಡಿರಿ. ಫೆಬ್ರವರಿ: ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ. ದೊಡ್ಡ ಸೈಜ್ ರೂ. 40ರ ಕಾಣಿಕೆಗೆ ಮತ್ತು ಚಿಕ್ಕ ಸೈಜ್ ರೂ. 20ರ ಕಾಣಿಕೆಗೆ ನೀಡಬಹುದು. ಸೂಚನೆ: ಯಾವ ಸಭೆಗಳು ಮೇಲೆ ಸೂಚಿಸಲಾದ ಕ್ಯಂಪೇನ್ ಸಾಹಿತ್ಯಗಳನ್ನು ಇನ್ನೂ ಆರ್ಡರ್ ಮಾಡಿಲ್ಲವೋ, ಆ ಸಭೆಗಳು ಅವುಗಳ ಮುಂದಿನ ಲಿಟರೇಚರ್ ಆರ್ಡರ್ ಫಾರ್ಮಿನಲ್ಲಿ (S-14) ಆರ್ಡರ್ ಮಾಡತಕ್ಕದ್ದು.