ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/96 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1996 ನಮ್ಮ ರಾಜ್ಯದ ಸೇವೆ
1996 ನಮ್ಮ ರಾಜ್ಯದ ಸೇವೆ
km 3/96 ಪು. 3

ಪ್ರಕಟನೆಗಳು

◼ ಸಾಹಿತ್ಯ ನೀಡುವಿಕೆಗಳು

ಮಾರ್ಚ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 15.00ರ ಕಾಣಿಕೆಗೆ. ಈ ಪುಸ್ತಕವು ಸಭೆಯಲ್ಲಿ ಇನ್ನೂ ಲಭ್ಯವಿರದಿದ್ದಲ್ಲಿ, ಆಗ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕ ರೂ. 25.00ರ ಕಾಣಿಕೆಗೆ (ದೊಡ್ಡ ಸೈಸ್‌ ರೂ. 45.00ಕ್ಕೆ).

ಎಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಅಥವಾ ಎಚ್ಚರ! ಪತ್ರಿಕೆಗಳಿಗೆ ಚಂದಾಗಳು. ಪಾಕ್ಷಿಕ ಮುದ್ರಣಗಳಿಗೆ ಒಂದು ವರ್ಷದ ಚಂದಾ ರೂ. 90.00. ಮಾಸಿಕ ಮುದ್ರಣಗಳ ಒಂದು ವರ್ಷದ ಚಂದಾಗಳು ಮತ್ತು ಪಾಕ್ಷಿಕ ಮುದ್ರಣಗಳ ಆರು ತಿಂಗಳಿನ ಚಂದಾಗಳು ರೂ. 45.00. ಮಾಸಿಕ ಮುದ್ರಣಗಳಿಗೆ ಆರು ತಿಂಗಳುಗಳ ಚಂದಾ ಇರುವುದಿಲ್ಲ. ಚಂದಾ ನಿರಾಕರಿಸಲ್ಪಟ್ಟಲ್ಲಿ, ಪತ್ರಿಕೆಗಳ ಬಿಡಿ ಪ್ರತಿಗಳು ರೂ. 4.00ರ ಕಾಣಿಕೆಗೆ ನೀಡಲ್ಪಡಬೇಕು. ಅಥವಾ ಸೂಕ್ತವಾಗಿರುವಲ್ಲಿ, ಕುಟುಂಬ ಪುಸ್ತಕವೂ ನೀಡಲ್ಪಡಸಾಧ್ಯವಿದೆ.

ಜೂನ್‌: ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕ ರೂ. 15.00ರ ಕಾಣಿಕೆಗೆ. ಪರ್ಯಾಯವಾಗಿ, ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಪುಸ್ತಕವನ್ನು ರೂ. 25.00ರ ಕಾಣಿಕೆಗೆ ನೀಡಸಾಧ್ಯವಿದೆ (ದೊಡ್ಡ ಸೈಸ್‌ ರೂ. 45.00ಕ್ಕೆ). ಕುಟುಂಬ ಪುಸ್ತಕವನ್ನು ಸೂಕ್ತವಾಗಿರುವಲ್ಲಿ ಅಥವಾ ಈ ಪುಸ್ತಕಗಳಲ್ಲಿ ಒಂದರೊಂದಿಗೆ ಸಹ ನೀಡಸಾಧ್ಯವಿದೆ.

◼ ಜನವರಿ 1996ರ ನಮ್ಮ ರಾಜ್ಯದ ಸೇವೆಯ ಸಂಚಿಕೆಯಲ್ಲಿ ಪ್ರಕಟಿಸಲ್ಪಟ್ಟಂತೆ, ಈ ವರ್ಷದಲ್ಲಿನ ಜ್ಞಾಪಕ ಕಾಲಕ್ಕಾಗಿರುವ ವಿಶೇಷ ಬಹಿರಂಗ ಭಾಷಣವು, ಅಧಿಕಾಂಶ ಸಭೆಗಳಲ್ಲಿ ಎಪ್ರಿಲ್‌ 21ರ ಆದಿತ್ಯವಾರದಂದು ಸಾದರಪಡಿಸಲ್ಪಡುವುದು. ಆ ಭಾಷಣದ ಶಿರೋನಾಮವು “ವಕ್ರ ಸಂತತಿಯ ನಡುವೆ ನಿರ್ದೋಷಿಗಳಾಗಿ ಉಳಿಯುವುದು” ಎಂದಾಗಿದೆ. ಎಪ್ರಿಲ್‌ 2ರಂದು ಜ್ಞಾಪಕ ದಿನವನ್ನು ಹಾಜರಾಗುವವರನ್ನು ಆಮಂತ್ರಿಸಲಿಕ್ಕಾಗಿ ಒಂದು ವಿಶೇಷವಾದ ಪ್ರಯತ್ನವು ಮಾಡಲ್ಪಡಬೇಕು.

◼ ಎಪ್ರಿಲ್‌ 29, 1996ರಿಂದಾರಂಭಿಸಿ, ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕವು, ಸಭಾ ಪುಸ್ತಕ ಅಭ್ಯಾಸದಲ್ಲಿ ಪರಿಗಣಿಸಲ್ಪಡುವುದು. ಇದನ್ನು ಮನಸ್ಸಿನಲ್ಲಿಟ್ಟವರಾಗಿ, ಸಭೆಯು ಸ್ಥಳಿಕವಾಗಿ ಉಪಯೋಗಿಸಲ್ಪಡುವ ಭಾಷೆಗಳಲ್ಲಿ, ಈ ಪುಸ್ತಕದ ಸಂಗ್ರಹವನ್ನು ತನ್ನ ವಶದಲ್ಲಿ ಹೊಂದಿರಬೇಕು.

◼ ಮಾರ್ಚ್‌ 1, 1996ರಿಂದ ಆರಂಭಿಸಿ ಕೆಲವೊಂದು ಸಾಹಿತ್ಯಕ್ಕಾಗಿರುವ ಪರಿಷ್ಕೃತ

ದರಗಳನ್ನು ದಯವಿಟ್ಟು ಗಮನಿಸಿರಿ:

ಪಯನೀಯರರಿಗ ಸಭೆ ಮತ್ತು/ಸಾರ್ವಜನಿಕರಿಗೆ

ಡಿಲಕ್ಸ್‌ ಬೈಬಲ್‌ ನಂಬ್ರ 12

(ರೆಫರೆನ್ಸ್‌ಸ್‌) ರೂ.150.00 ರೂ.230.00

ಡಿಲಕ್ಸ್‌ ಬೈಬಲ್‌ ಪಾಕೆಟ್‌-ಸೈಸ್‌ ರೂ.150.00 ರೂ.230.00

ಇನ್‌ಸೈಟ್‌ ಆನ್‌ ದ ಸ್ಕ್ರಿಪ್ಚರ್ಸ್‌ ರೂ.400.00 ರೂ.470.00

ಕನ್‌ಕಾರ್ಡೆನ್ಸ್‌ ರೂ.75.00 ರೂ.100.00

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ