ಲಭ್ಯವಿರುವ ಹೊಸ ಪ್ರಕಾಶನಗಳು
◼ ಲಭ್ಯವಿರುವ ಹೊಸ ಪ್ರಕಾಶನಗಳು:
ಕುಟುಂಬ ಜೀವನವನ್ನು ಆನಂದಿಸಿರಿ (ಟ್ರ್ಯಾಕ್ಟ್ ನಂಬ್ರ 21)—ಉರ್ದು
ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ—ಪಂಜಾಬಿ
ನೀವು ಬೈಬಲನ್ನು ನಂಬಶಕ್ತರೇಕೆಂಬುದಕ್ಕೆ ಕಾರಣ (ಟ್ರ್ಯಾಕ್ಟ್ ನಂಬ್ರ 13)—ಉರ್ದು
ಬೈಬಲ್ ಕಥೆಗಳ ನನ್ನ ಪುಸ್ತಕ (ಸಣ್ಣ ಸೈಸ್)—ಪಂಜಾಬಿ
ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು—ಗುಜರಾಥಿ
ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ? (ಟ್ರ್ಯಾಕ್ಟ್ ನಂಬ್ರ 22)—ಉರ್ದು
◼ ಪುನಃ ದೊರೆಯುವ ಪ್ರಕಾಶನಗಳು:
ದೇವರಿಗಾಗಿ ಮಾನವಕುಲದ ಅನ್ವೇಷಣೆ—ಇಂಗ್ಲಿಷ್
ನಿತ್ಯ ಜೀವಕ್ಕೆ ನಡಿಸುವ ಸತ್ಯ—ಮಿಜೊ
ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ (ಡಿಲಕ್ಸ್ ಪಾಕೆಟ್ ಸೈಸ್, ಕಪ್ಪು ಮತ್ತು ಮರೂನ್ ಬಣ್ಣ)—ಇಂಗ್ಲಿಷ್
ಯುವ ಜನರು ಕೇಳುವ ಪ್ರಶ್ನೆಗಳು—ಕಾರ್ಯಸಾಧ್ಯ ಉತ್ತರಗಳು—ಇಂಗ್ಲಿಷ್