ಲಭ್ಯವಿರುವ ಹೊಸ ಪ್ರಕಾಶನಗಳು
ಸಕಲ ಜನರಿಗಾಗಿರುವ ಒಂದು ಗ್ರಂಥ—ಇಂಗ್ಲಿಷ್, ಉರ್ದು, ಕನ್ನಡ, ಗುಜರಾಥಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಮರಾಠಿ, ಮಲೆಯಾಳಂ, ಹಿಂದಿ
“ದೇವರ ವಾಕ್ಯದಲ್ಲಿ ನಂಬಿಕೆ” ಜಿಲ್ಲಾ ಅಧಿವೇಶನದಲ್ಲಿ ಬಿಡುಗಡೆ ಮಾಡಲ್ಪಟ್ಟ ಈ ಹೊಸ ಬ್ರೋಷರ್, ಪಯನೀಯರರಿಗಾಗಿ ರೂ. 4.00 ಮತ್ತು ಪ್ರಚಾರಕರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ರೂ. 6.00 ಆಗಿದೆ.
ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪೈಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷ್ಯಲ್—ಮಲೆಯಾಳಂ
ಈ ಪುಸ್ತಕವು ಪಯನೀಯರರಿಗಾಗಿ ರೂ. 40.00 ಮತ್ತು ಪ್ರಚಾರಕರು ಹಾಗೂ ಸಾರ್ವಜನಿಕರಿಗಾಗಿ ರೂ. 50.00 ಆಗಿದೆ.
ಬೈಬಲ್ ಕಥೆಗಳ ನನ್ನ ಪುಸ್ತಕ (ಚಿಕ್ಕ ಸೈಸ್)—ಕನ್ನಡ, ತೆಲುಗು, ಮರಾಠಿ
◼ಲಭ್ಯವಿರುವ ಹೊಸ ವಿಡಿಯೊಕ್ಯಾಸೆಟ್ಗಳು:
ಯೆಹೋವನ ಸಾಕ್ಷಿಗಳು ನಾಸಿ ಆಕ್ರಮಣದ ವಿರುದ್ಧ ದೃಢರಾಗಿ ನಿಲ್ಲುತ್ತಾರೆ—ಇಂಗ್ಲಿಷ್
ಈ 78 ನಿಮಿಷದ ವಿಡಿಯೊ, ನಾಸಿಗಳ ಕೆಳಗೆ ಕ್ರೂರವಾದ ಹಿಂಸೆಯ ಎದುರಿನಲ್ಲಿಯೂ ಯೆಹೋವನ ಸಾಕ್ಷಿಗಳು ತಮ್ಮ ನಂಬಿಕೆಯಲ್ಲಿ ದೃಢರಾಗಿ ನಿಂತಂತೆ, ಧೈರ್ಯ ಮತ್ತು ವಿಜಯದ ಹೃದಯಸ್ಪರ್ಶಿ ಕಥೆಯನ್ನು ಅದು ಹೇಳುತ್ತದೆ. ಅದನ್ನು ಲಿಟರೇಚರ್ ರಿಕ್ವೆಸ್ಟ್ ಫಾರ್ಮ್ (S-AB-14)ನಲ್ಲಿ ಆರ್ಡ್ರ್ ಮಾಡಸಾಧ್ಯವಿದೆ; ವಿಡಿಯೊಕ್ಯಾಸೆಟ್ಗಳು ವಿಶೇಷ ರಿಕ್ವೆಸ್ಟ್ ಐಟಂಗಳೆಂಬುದನ್ನು ದಯವಿಟ್ಟು ನೆನಪಿನಲ್ಲಿಟ್ಟುಕೊಳ್ಳಿ. ಪ್ರತಿಯೊಂದು ವಿಡಿಯೊಕ್ಯಾಸೆಟ್ ಪಯನೀಯರರಿಗೆ ರೂ. 150.00 ಮತ್ತು ಪ್ರಚಾರಕರಿಗೆ ಹಾಗೂ ಸಾರ್ವಜನಿಕರಿಗೆ ರೂ. 200.00 ಆಗಿದೆ.