ಪ್ರಚಾರಕರ ಕ್ರೆಡಿಟ್ ವ್ಯವಸ್ಥೆಯಲ್ಲಿ ಒಂದು ಬದಲಾವಣೆ
ಕ್ಷೇತ್ರದಲ್ಲಿ ಬಳಸಲ್ಪಡುವ ಕ್ರಮವಾದ ಸಾಹಿತ್ಯಗಳಿಗೆ ಮಾತ್ರ ಈಗ ಪ್ರಚಾರಕರ ಕ್ರೆಡಿಟ್ ಲಭ್ಯವಿರುವುದು. ವಿಶೇಷ ರಿಕ್ವೆಸ್ಟ್ ಐಟಂಗಳಿಗೆ ಪ್ರಚಾರಕರ ಕ್ರೆಡಿಟ್ ಕೊಡಲಾಗುವುದಿಲ್ಲ.
ದುಬಾರಿಯಾದ ಐಟಂಗಳನ್ನು ಆರ್ಡರ್ ಮಾಡಿದ ಪ್ರಚಾರಕರು/ಪಯನೀಯರರು ಸಭೆಯಿಂದ ಸ್ಥಳಾಂತರಿಸಬಹುದಾದುದರಿಂದ, ಆ ಐಟಂಗಳ ಹಣವನ್ನು ಪಡೆದುಕೊಳ್ಳುವ ವಿಷಯದಲ್ಲಿ ಅನೇಕ ಸಭೆಗಳು ಸಮಸ್ಯೆಗಳನ್ನು ಎದುರಿಸುವ ಕಾರಣ, ಪ್ರಚಾರಕರು/ಪಯನೀಯರರು ಆರ್ಡರ್ ಮಾಡುವ ಸಮಯದಲ್ಲೇ, ಎಲ್ಲ ವಿಶೇಷ ರಿಕ್ವೆಸ್ಟ್ ಐಟಂಗಳಿಗೆ ಲಿಟರೇಚರ್ ಸೇವಕನು ಹಣವನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.