• ಒಟ್ಟು 20,390 ಮಂದಿ ಪ್ರಚಾರಕರು ವರದಿಯನ್ನು ನೀಡುವ ಮೂಲಕ, ಭಾರತವು 1998ರ ಆಗಸ್ಟ್‌ ತಿಂಗಳಿನಲ್ಲಿ ಪ್ರಥಮ ಬಾರಿಗೆ 20,000ವನ್ನು ಮೀರಿತು. ಇದು ಹಿಂದೆಂದಿಗಿಂತಲೂ ದೊಡ್ಡ ಸಂಖ್ಯೆಯಾಗಿದೆ ಮತ್ತು ನಮ್ಮ ಚಟುವಟಿಕೆಗಳ ಮೇಲೆ ಯೆಹೋವನ ಆಶೀರ್ವಾದಗಳ ಸುರಿಮಳೆಯ ರುಜುವಾತಾಗಿದೆ.