ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/93 ಪು. 2
  • ದೇವಪ್ರಭುತ್ವ ವಾರ್ತಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವಪ್ರಭುತ್ವ ವಾರ್ತಗಳು
  • 1993 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ದೇವಪ್ರಭುತ್ವ ವಾರ್ತೆಗಳು
    1991 ನಮ್ಮ ರಾಜ್ಯದ ಸೇವೆ
  • ನಮ್ಮ ಬ್ರೋಷರ್‌ಗಳನ್ನು ಅಭ್ಯಾಸಿಸುವುದು
    1998 ನಮ್ಮ ರಾಜ್ಯದ ಸೇವೆ
  • ದೇವ ಪ್ರಭುತ್ವ ವಾರ್ತಗಳು
    1993 ನಮ್ಮ ರಾಜ್ಯದ ಸೇವೆ
  • ದೇವಪ್ರಭುತ್ವ ವಾರ್ತೆಗಳು
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1993 ನಮ್ಮ ರಾಜ್ಯದ ಸೇವೆ
km 1/93 ಪು. 2

ದೇವಪ್ರಭುತ್ವ ವಾರ್ತಗಳು

ಅಂಗೋಲ: ಮಹತ್ತಾದ ಅಭಿವೃದ್ಧಿಯು ವರದಿ ಮಾಡಲ್ಪಡುತ್ತಾ ಮುಂದರಿಯುತ್ತಿದೆ. ಜೂಲೈಯಲ್ಲಿ 18,911 ಪ್ರಚಾರಕರ ಒಂದು ಹೊಸ ಉಚ್ಚಾಂಕವಿತ್ತು ಮತ್ತು 6,075 ಬೈಬಲ್‌ ಅಧ್ಯಯನಗಳು ನಡಿಸಲ್ಪಟ್ಟವು.

ಆಸ್ಟ್ರೇಲಿಯ: ಆಗಸ್ಟ್‌ನಲ್ಲಿ 57,272 ಪ್ರಚಾರಕರ ಒಂದು ಹೊಸ ಉಚ್ಚಾಂಕಕ್ಕೆ ತಲುಪಿತು, ಅವರ ಕಳೆದ ಉಚ್ಚಾಂಕಕ್ಕಿಂತ 1,541 ಹೆಚ್ಚು ಪ್ರಚಾರಕರೊಂದಿಗೆ ಸೇವಾ ವರ್ಷವನ್ನು ಮುಕ್ತಾಯಗೊಳಿಸಿತು. ಎಲ್ಲಾ ಸಮಯಗಳ ಉಚ್ಚ ಅಂಕವಾದ 31,712 ಬೈಬಲ್‌ ಅಧ್ಯಯನಗಳು ವರದಿಸಲ್ಪಟ್ಟವು.

ಸೈಪ್ರಸ್‌: ಆಗಸ್ಟ್‌, ಸೇವಾ ವರ್ಷದಲ್ಲಿ ಅವರ ಎಂಟನೆಯ ಪ್ರಚಾರಕರ ಉಚ್ಚಾಂಕವನ್ನು ತಂದಿತು, 1,433 ಮಂದಿ ವರದಿ ಮಾಡಿದರು. ಇದು ಕಳೆದ ವರ್ಷಕ್ಕಿಂತ 9 ಪ್ರತಿಶತ ಅಭಿವೃದ್ಧಿಯಾಗಿತ್ತು.

ಡೊಮಿನಿಕನ್‌ ರಿಪಬ್ಲಿಕ್‌: ಆಗಸ್ಟ್‌ನಲ್ಲಿ 15,418 ವರದಿಸುವುದರೊಂದಿಗೆ, ಅವರು ಕಳೆದ ಸೇವಾ ವರ್ಷದ ಮೇಲೆ ಪ್ರಚಾರಕರಲ್ಲಿ 20 ಪ್ರತಿಶತ ಅಭಿವೃದ್ಧಿಯನ್ನು ಪಡೆದರು. ಇಪ್ಪತ್ತು ಪ್ರತಿಶತಕ್ಕಿಂತಲೂ ಹೆಚ್ಚಿಗೆ ಪ್ರಚಾರಕರು ಪೂರ್ಣ ಸಮಯದ ಸೇವೆಯಲ್ಲಿದ್ದಾರೆ.

ಘಾನ: 37,676 ಮಂದಿ ಕ್ಷೇತ್ರ ಸೇವೆಯಲ್ಲಿ ವರದಿಸುವುದರೊಂದಿಗೆ, ಕಳೆದ ವರ್ಷದ ಸರಾಸರಿ ಪ್ರಚಾರಕರ ಸಂಖ್ಯೆಗಿಂತ ಅಗಸ್ಟ್‌ನಲ್ಲಿ 18 ಪ್ರತಿಶತ ಅಭಿವೃದ್ಧಿಗೆ ತಲುಪಿತು.

ಮ್ಯಾನ್ಮಾರ್‌: ಜೂಲೈಯಲ್ಲಿ 1,958 ಪ್ರಚಾರಕರ ಹೊಸ ಉಚ್ಚಾಂಕವು ತಲುಪಿತು.

ಪೋರ್ಟೊ ರಿಕೊ: ಆಗಸ್ಟ್‌ನಲ್ಲಿ 25,315 ಪ್ರಚಾರಕರ ಹೊಸ ಉಚ್ಚಾಂಕವು ವರದಿಸಿತು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ