ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/99 ಪು. 7
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 1999 ನಮ್ಮ ರಾಜ್ಯದ ಸೇವೆ
1999 ನಮ್ಮ ರಾಜ್ಯದ ಸೇವೆ
km 9/99 ಪು. 7

ಪ್ರಕಟನೆಗಳು

◼ ಸೆಪ್ಟೆಂಬರ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ನಿತ್ಯಜೀವಕ್ಕೆ ನಡಿಸುವ ಜ್ಞಾನ. ಅಕ್ಟೋಬರ್‌: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗಾಗಿ ಚಂದಾಗಳು. ನವೆಂಬರ್‌: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡಿಸುವ ಜ್ಞಾನ. ಡಿಸೆಂಬರ್‌: ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ನೊಂದಿಗೆ ನಿತ್ಯಜೀವಕ್ಕೆ ನಡಿಸುವ ಜ್ಞಾನ.

◼ ಅಧ್ಯಕ್ಷ ಮೇಲ್ವಿಚಾರಕನು ಅಥವಾ ಅವನಿಂದ ನೇಮಿಸಲ್ಪಟ್ಟ ಯಾರಾದರೊಬ್ಬರು ಸಭಾ ಅಕೌಂಟ್ಸನ್ನು ಸೆಪ್ಟೆಂಬರ್‌ 1 ಅಥವಾ ಅನಂತರ ಸಾಧ್ಯವಾದಷ್ಟು ಬೇಗನೇ ಲೆಕ್ಕ ತಪಾಸಣೆ ಮಾಡಬೇಕು. ಇದನ್ನು ಮಾಡಿದ ಅನಂತರ, ಮುಂದಿನ ಅಕೌಂಟ್ಸ್‌ ವರದಿಯನ್ನು ಓದಿದ ಬಳಿಕ ಸಭೆಗೆ ಒಂದು ಪ್ರಕಟನೆಯನ್ನು ಮಾಡಿರಿ.

◼ ಪುನಸ್ಥಾಪಿತರಾಗುವ ಪ್ರವೃತ್ತಿಯಿರಬಹುದಾದ ಯಾವುದೇ ಬಹಿಷ್ಕೃತರು ಅಥವಾ ಬೇರ್ಪಡಿಸಿಕೊಂಡ ವ್ಯಕ್ತಿಗಳ ಕುರಿತಾಗಿ, ಏಪ್ರಿಲ್‌ 15, 1991ರ ವಾಚ್‌ಟವರ್‌ ಪತ್ರಿಕೆಯ, 21-3ನೆಯ ಪುಟಗಳಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವಂತೆ ಹಿರಿಯರನ್ನು ಜ್ಞಾಪಿಸಲಾಗುತ್ತದೆ.

◼ ಒಂದು ಸಭೆಯೊಂದಿಗೆ ಸಹವಾಸಿಸುವವರು ತಮ್ಮ ವೈಯಕ್ತಿಕ ಚಂದಾಗಳನ್ನು ಸೇರಿಸಿ, ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಿಗಾಗಿರುವ ಎಲ್ಲ ಹೊಸ ಹಾಗೂ ನವೀಕರಣ ಚಂದಾಗಳನ್ನು ಸಭೆಯ ಮುಖಾಂತರ ಕಳುಹಿಸಬೇಕು.

◼ ಸಾಹಿತ್ಯಕ್ಕಾಗಿ ವ್ಯಕ್ತಿಗತ ಪ್ರಚಾರಕರ ವಿನಂತಿಗಳನ್ನು ಸೊಸೈಟಿಯು ಪೂರೈಸುವುದಿಲ್ಲ. ವೈಯಕ್ತಿಕ ಸಾಹಿತ್ಯ ಐಟಮ್‌ಗಳನ್ನು ಪಡೆದುಕೊಳ್ಳುವುದರಲ್ಲಿ ಆಸಕ್ತರಿರುವವರೆಲ್ಲರೂ, ಸಾಹಿತ್ಯವನ್ನು ನಿರ್ವಹಿಸುವ ಸಹೋದರನಿಗೆ ಹೇಳಲು ಸಾಧ್ಯವಾಗುವಂತೆ, ಸಾಹಿತ್ಯಕ್ಕಾಗಿ ಸಭೆಯ ಮಾಸಿಕ ವಿನಂತಿಯನ್ನು ಸೊಸೈಟಿಗೆ ಕಳುಹಿಸುವ ಮುಂಚೆ, ಪ್ರತಿ ತಿಂಗಳು ಒಂದು ಪ್ರಕಟನೆಯನ್ನು ಮಾಡುವಂತೆ ಅಧ್ಯಕ್ಷ ಮೇಲ್ವಿಚಾರಕನು ಏರ್ಪಡಿಸಬೇಕು. ಯಾವ ಪ್ರಕಾಶನಗಳು ವಿಶೇಷ ವಿನಂತಿಯ ಐಟಮ್‌ಗಳಾಗಿವೆ ಎಂಬುದನ್ನು ದಯವಿಟ್ಟು ಮನಸ್ಸಿನಲ್ಲಿಡಿರಿ.

◼ ಸೊಸೈಟಿಯು ಇನ್ನು ಮುಂದೆ ವಾಚ್‌ಟವರ್‌ ಮತ್ತು ಅವೇಕ್‌! ಬೌಂಡ್‌ ವಾಲ್ಯೂಮ್‌ಗಳಿಗಾಗಿ ಸ್ಟ್ಯಾಂಡಿಂಗ್‌ ಆರ್ಡರನ್ನು ತೆಗೆದುಕೊಳ್ಳುವುದಿಲ್ಲ. ಸಭೆಗಳು ತಮ್ಮ ಮುಂದಿನ ಲಿಟ್‌ರೇಚರ್‌ ವಿನಂತಿಯೊಂದಿಗೆ ತಮ್ಮ ಆವಶ್ಯಕತೆಗಳಿಗಾಗಿ ಆರ್ಡರ್‌ಗಳನ್ನು ಕಳುಹಿಸಬಹುದು. ಬೌಂಡ್‌ ವಾಲ್ಯೂಮ್‌ಗಳು ವಿಶೇಷ ವಿನಂತಿ ಐಟಮ್‌ಗಳಾಗಿವೆ. ಈ ವಾಲ್ಯೂಮ್‌ಗಳನ್ನು ಪಡೆದುಕೊಳ್ಳಲು ಬಯಸುವವರೆಲ್ಲರು ತಮ್ಮ ಸಭೆಯಿಂದ ಆರ್ಡರ್‌ನ್ನು ಕೊಡುವಾಗಲೇ ಮುಂಗಡವಾಗಿ ಹಣವನ್ನು ಕೊಡುವ ಅಗತ್ಯವಿದೆ.

◼ ಲಭ್ಯವಿರುವ ಹೊಸ ಪ್ರಕಾಶನಗಳು:

ಯೆಹೋವನ ಸಾಕ್ಷಿಗಳು ಮತ್ತು ಶಿಕ್ಷಣ—ಬಂಗಾಲಿ, ಮರಾಠಿ ಮತ್ತು ಹಿಂದಿ

1998ರ ವಾಚ್‌ಟವರ್‌ ಮತ್ತು ಅವೇಕ್‌! ಬೌಂಡ್‌ ವಾಲ್ಯೂಮ್‌ಗಳು

◼ ಪುನಃ ಲಭ್ಯವಿರುವ ಪ್ರಕಾಶನಗಳು:

ನಿಮ್ಮ ಶುಶ್ರೂಷೆಯನ್ನು ನೆರವೇರಿಸಲು ವ್ಯವಸ್ಥಿತರು—ತಮಿಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ