ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 6/01 ಪು. 3
  • ಪ್ರಕಟನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟನೆಗಳು
  • 2001 ನಮ್ಮ ರಾಜ್ಯದ ಸೇವೆ
2001 ನಮ್ಮ ರಾಜ್ಯದ ಸೇವೆ
km 6/01 ಪು. 3

ಪ್ರಕಟನೆಗಳು

◼ ಜೂನ್‌ ತಿಂಗಳಿಗಾಗಿ ಸಾಹಿತ್ಯ ನೀಡುವಿಕೆ: ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ. ಮನೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸುವುದಕ್ಕೆ ಹೆಚ್ಚು ಗಮನಕೊಡಿ. ಜುಲೈ ಮತ್ತು ಆಗಸ್ಟ್‌: 32-ಪುಟಗಳ ಮುಂದಿನ ಯಾವುದಾದರೊಂದು ಬ್ರೋಷರನ್ನು ಉಪಯೋಗಿಸಬಹುದು: “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ,” ಜೀವಿತದ ಉದ್ದೇಶವೇನು​—⁠ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ?, ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ?, ನಾವು ಮೃತರಾದಾಗ ನಮಗೆ ಏನು ಸಂಭವಿಸುತ್ತದೆ? (ಇಂಗ್ಲಿಷ್‌), ನೀವು ತ್ರಯೈಕ್ಯವನ್ನು ನಂಬ ಬೇಕೋ?, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ, ಪರದೈಸನ್ನು ತರಲಿರುವ ಸರಕಾರ (ಇಂಗ್ಲಿಷ್‌), ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು ನಿತ್ಯಕ್ಕೂ ಬಾಳುವ ದೈವಿಕ ನಾಮ (ಇಂಗ್ಲಿಷ್‌). ಸೂಕ್ತವಾಗಿರುವಲ್ಲೆಲ್ಲ, ನಮ್ಮ ಸಮಸ್ಯೆಗಳು​—⁠ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಯುದ್ಧವಿಲ್ಲದ ಒಂದು ಲೋಕವು ಎಂದಾದರೂ ಇರುವುದೊ? (ಇಂಗ್ಲಿಷ್‌), ಸಕಲ ಜನರಿಗಾಗಿರುವ ಒಂದು ಗ್ರಂಥ ಮತ್ತು ಸತ್ತವರ ಆತ್ಮಗಳು​—⁠ಅವು ನಿಮಗೆ ಸಹಾಯಮಾಡಬಲ್ಲವೊ ಹಾನಿಮಾಡಬಲ್ಲವೊ? ಅವು ನಿಜವಾಗಿಯೂ ಅಸ್ತಿತ್ವದಲ್ಲಿವೆಯೊ? (ಇಂಗ್ಲಿಷ್‌) ಎಂಬ ಬ್ರೋಷರುಗಳನ್ನು ನೀಡಬಹುದು. ಸೆಪ್ಟೆಂಬರ್‌: ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಎಂಬ ಬ್ರೋಷರ್‌ ಮತ್ತು ಜೀವ​—⁠ಅದು ಇಲ್ಲಿಗೆ ಹೇಗೆ ಬಂತು? ವಿಕಾಸದಿಂದಲೋ ಸೃಷ್ಟಿಯಿಂದಲೋ? (ಇಂಗ್ಲಿಷ್‌) ಎಂಬ ಪುಸ್ತಕ.

◼ ಇಸವಿ 2001, ಜುಲೈ 30ರ ವಾರದಿಂದ ಆರಂಭಿಸುತ್ತಾ, ಭಾರತದ ಇಡೀ ಕ್ಷೇತ್ರವು ಯೆಶಾಯನ ಪ್ರವಾದನೆ​—⁠ಸಕಲ ಮಾನವಕುಲಕ್ಕೆ ಬೆಳಕು I ಎಂಬ ಪುಸ್ತಕವನ್ನು, ತಮ್ಮ ಸಭಾ ಪುಸ್ತಕ ಅಭ್ಯಾಸದಲ್ಲಿ ಅಭ್ಯಾಸಮಾಡುವುದು. ಇದು ಈಗ ತೆಲುಗು, ನೇಪಾಲಿ ಮತ್ತು ಮರಾಠಿ ಭಾಷೆಯ ಪುಸ್ತಕ ಅಭ್ಯಾಸ ಗುಂಪುಗಳಿಗೂ ಅನ್ವಯವಾಗುತ್ತದೆ.

◼ ಸ್ಪೆಷಲ್‌ ರಿಕ್ವೆಸ್ಟ್‌ ಫಾರ್ಮ್‌ ಫಾರ್‌ ಆ್ಯನ್ಯುಅಲ್‌ ಐಟಮ್ಸ್‌ ಎಂಬ ಫಾರ್ಮನ್ನು, ಪ್ರತಿಯೊಂದು ಸಭೆಗೆ ಫೆಬ್ರವರಿ ಮಾಸಿಕ ಸ್ಟೇಟ್‌ಮಂಟ್‌ನೊಂದಿಗೆ ಕಳುಹಿಸಲಾಗಿತ್ತು. 2001 ಅಧಿವೇಶನದ ಬ್ಯಾಡ್ಜ್‌ ಕಾರ್ಡ್‌ಗಳು ಮತ್ತು 2002ರ ಶಾಸ್ತ್ರಗಳನ್ನು ಪರೀಕ್ಷಿಸುವುದು, ಯಿಯರ್‌ಬುಕ್‌ಗಳು, ಕ್ಯಾಲಂಡರ್‌ಗಳು ಹಾಗೂ ಜ್ಞಾಪಕಾಚರಣೆಯ ಆಮಂತ್ರಣ ಪ್ರತಿಗಳಂಥ ವಾರ್ಷಿಕ ಐಟಮ್‌ಗಳನ್ನು ಇನ್ನೂ ವಿನಂತಿಸಿರದ ಸಭೆಗಳು, ತಮ್ಮ ವಿನಂತಿಗಳನ್ನು ಒಡನೆಯೇ ಕಳುಹಿಸಬೇಕು. ಇಲ್ಲವಾದರೆ ಮುಂದಿನ ವರ್ಷಕ್ಕಾಗಿರುವ ನಿಮ್ಮ ಆವಶ್ಯಕತೆಗಳನ್ನು ಪೂರೈಸುವುದು ಸೊಸೈಟಿಗೆ ಕಷ್ಟಕರವಾಗಿರುವುದು. ಕಿಂಗ್‌ಡಮ್‌ ಹಾಲ್‌ ಲಿಟ್‌ರೇಚರ್‌ ಇನ್ವೆಂಟರಿ ಅರೇಂಜ್‌ಮಂಟ್‌ನ ಕೆಳಗೆ ಬರುವ ಸಭೆಗಳು, ತಮ್ಮ ವಿನಂತಿಗಳನ್ನು “ಸಹಯೋಜಕ ಸಭೆ”ಯ ಮೂಲಕವಾಗಿ ಮಾತ್ರವೇ ಕಳುಹಿಸಬೇಕು. ಲಿಟ್‌ರೇಚರ್‌ ಸಂಯೋಜಕನು ಮತ್ತು ಸಂಯೋಜಿಸುವ ಸಭೆಯ ಸೆಕ್ರಿಟರಿಯು, ತಮ್ಮ ಸಾಹಿತ್ಯ ಗುಂಪಿನಲ್ಲಿರುವ ಪ್ರತಿಯೊಂದು ಸಭೆಗೆ ಬೇಕಾದಷ್ಟು ಸರಬರಾಯಿಯು ವಿನಂತಿಸಿಕೊಳ್ಳಲ್ಪಟ್ಟಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ