ಆಗಸ್ಟ್ ಸೇವಾ ವರದಿ
ಸರಾ. ಸರಾ. ಸರಾ. ಸರಾ.
ತಾಸು. ಪತ್ರಿ. ಪು.ಭೇ. ಬೈ.ಅ.
ವಿಶೇ. ಪಯ. 22 110.3 46.3 46.5 5.7
ಪಯ. 1,115 62.3 20.9 24.3 4.6
ಸಹಾ.ಪಯ. 432 53.1 16.3 17.4 2.9
ಪ್ರಚಾ. 24,766 8.2 3.2 2.8 0.6
ಒಟ್ಟು 26,333 ದೀಕ್ಷಾಸ್ನಾನ: 261
ಭಾರತದಲ್ಲಿ, ಆಗಸ್ಟ್ ತಿಂಗಳಿನಲ್ಲಿ ನಾವು ಮೂರು ಹೊಸ ಸರ್ವಕಾಲಿಕ ಉಚ್ಚಾಂಕಗಳನ್ನು ತಲಪಿದೆವು:
ಸಭಾ ಪ್ರಚಾರಕರ ಒಟ್ಟು ಸಂಖ್ಯೆ: 24,766
ರೆಗ್ಯುಲರ್ ಪಯನೀಯರರ ಸಂಖ್ಯೆ: 1,115
ನಡೆಸಲ್ಪಟ್ಟ ಬೈಬಲ್ ಅಧ್ಯಯನಗಳ ಸಂಖ್ಯೆ: 20,236