ಮೇ 18ರಿಂದ ವಾರಕ್ಕಾಗಿರುವ ಶೆಡ್ಯೂಲ್
ಮೇ 18ರಿಂದ ಆರಂಭವಾಗುವ ವಾರ
ಗೀತೆ 24
❑ ಸಭಾ ಬೈಬಲ್ ಅಧ್ಯಯನ:
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ವಿಮೋಚನಕಾಂಡ 30-33
ನಂ. 1: ವಿಮೋಚನಕಾಂಡ 31:1-18
ನಂ. 2: ಪ್ರೋತ್ಸಾಹನೆಯು ನಾವು ಏಳಿಗೆ ಹೊಂದುವಂತೆ ಮಾಡುತ್ತದೆ (fy-KA ಪು. 49, 50 ¶21, 22)
ನಂ. 3: ವಿವಾಹಪೂರ್ವ ಸಂಭೋಗದಲ್ಲಿ ತಪ್ಪೇನಿದೆ? (g 04-KA 10/8 ಪು. 16-18)
❑ ಸೇವಾ ಕೂಟ:
ಗೀತೆ 140
5 ನಿ: ಪ್ರಕಟಣೆಗಳು.
10 ನಿ: ದೇವರ ಹೆಸರು—ಬಲವಾದ ಬುರುಜು. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 274ರಲ್ಲಿರುವ ಎರಡನೇ ಉಪಶೀರ್ಷಿಕೆಯ ಕೆಳಗಿರುವ ಮಾಹಿತಿ ಮೇಲೆ ಆಧಾರಿತ.
10 ನಿ: ಪರಿಣಾಮಕಾರಿ ಪೀಠಿಕೆಗಳು. ಸಭಿಕರೊಂದಿಗೆ ಚರ್ಚೆ. 2008, ಫೆಬ್ರವರಿ ಸಂಚಿಕೆಯ ನಮ್ಮ ರಾಜ್ಯ ಸೇವೆ 10ನೇ ಪುಟದ “ನಮ್ಮ ಟೆರಿಟೊರಿಯಲ್ಲಿರುವ ಯೋಗ್ಯರನ್ನು ಹುಡುಕುವುದು” ಲೇಖನದ ಮೇಲೆ ಆಧಾರಿತ. ವಿಷಯಭಾಗವನ್ನು ಚರ್ಚಿಸಿದ ಬಳಿಕ ಜೂನ್ ತಿಂಗಳ ನೀಡುವಿಕೆಗೆ ಯಾವ ಪೀಠಿಕೆಯನ್ನು ಉಪಯೋಗಿಸಬಹುದೆಂದು ಪ್ರತ್ಯಕ್ಷಾಭಿನಯಿಸಿ.
10 ನಿ: “ಸೇವಾ ಕೂಟಕ್ಕೆ ತಯಾರಿಸುವ ವಿಧ.” ಪ್ರಶ್ನೋತ್ತರ ಚರ್ಚೆ.
ಗೀತೆ 28