ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/10 ಪು. 4
  • ಪ್ರಕಟಣೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಕಟಣೆಗಳು
  • 2010 ನಮ್ಮ ರಾಜ್ಯದ ಸೇವೆ
2010 ನಮ್ಮ ರಾಜ್ಯದ ಸೇವೆ
km 1/10 ಪು. 4

ಪ್ರಕಟಣೆಗಳು

◼ ಸಾಹಿತ್ಯ ನೀಡುವಿಕೆ ಜನವರಿ: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕ ಮನೆಯವನ ಬಳಿ ಈಗಾಗಲೇ ಇರುವಲ್ಲಿ, ಬಣ್ಣ ಮಾಸಿದ ಹಾಳೆಯ ಯಾವುದೇ 192 ಪುಟಗಳ ಪುಸ್ತಕ ಅಥವಾ 1995ಕ್ಕೆ ಮುಂಚೆ ಪ್ರಕಟವಾದ ಇತರ ಪುಸ್ತಕಗಳನ್ನು ಪ್ರಚಾರಕರು ನೀಡಬಹುದು. ಫೆಬ್ರವರಿ: ಪ್ರಚಾರಕರು ಈ ಮುಂದಿನ ಪುಸ್ತಕಗಳಲ್ಲಿ ಯಾವುದಾದರೊಂದನ್ನು ಲಭ್ಯವಿರುವಲ್ಲಿ ನೀಡಬಹುದು: ನಿಮ್ಮ ಕುರಿತು ಕಾಳಜಿ ವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೋ? (ಇಂಗ್ಲಿಷ್‌), ಕುಟುಂಬ ಸಂತೋಷದ ರಹಸ್ಯ ಅಥವಾ ಬೈಬಲ್‌—ದೇವರ ವಾಕ್ಯವೊ? ಮನುಷ್ಯನದ್ದೊ? (ಇಂಗ್ಲಿಷ್‌) ಮಾರ್ಚ್‌: ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಈ ಪುಸ್ತಕವನ್ನು ಪ್ರಚಾರಕರು ಮನೆಯವರಿಗೆ ಕೊಟ್ಟಿರುವಲ್ಲಿ ಅಥವಾ ಮನೆಯವರ ಬಳಿ ಈಗಾಗಲೇ ಇರುವಲ್ಲಿ ಅವರೊಂದಿಗೆ ಬೈಬಲ್‌ ಅಧ್ಯಯನ ಪ್ರಾರಂಭಿಸಬೇಕು. ಏಪ್ರಿಲ್‌ ಮತ್ತು ಮೇ: ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು. ಜ್ಞಾಪಕಾಚರಣೆ ಮತ್ತು ಇತರ ದೇವಪ್ರಭುತ್ವಾತ್ಮಕ ಸಂದರ್ಭಗಳಿಗೆ ಹಾಜರಾಗುತ್ತಾರಾದರೂ ಸಭೆಯೊಂದಿಗೆ ಸಕ್ರಿಯವಾಗಿ ಸಹವಾಸಿಸದವರು ಸೇರಿದಂತೆ ಆಸಕ್ತ ಜನರನ್ನು ಪುನರ್ಭೇಟಿ ಮಾಡುವಾಗ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕವನ್ನು ನೀಡುವುದರ ಮೇಲೆ ಗಮನ ಕೇಂದ್ರೀಕರಿಸಿರಿ. ಬೈಬಲ್‌ ಅಧ್ಯಯನ ಪ್ರಾರಂಭಿಸುವುದೇ ಇದರ ಉದ್ದೇಶವಾಗಿರಬೇಕು.

◼ ಫೆಬ್ರವರಿ ತಿಂಗಳಿಂದ ಸರ್ಕಿಟ್‌ ಮೇಲ್ವಿಚಾರಕರು ಕೊಡಲಾರಂಭಿಸುವ ಹೊಸ ಸಾರ್ವಜನಿಕ ಭಾಷಣ: “ದೇವರ ರಾಜ್ಯವು ನಮಗಾಗಿ ಇಂದು ಏನೆಲ್ಲ ಮಾಡುತ್ತಿದೆ?”

◼ ಪುನಃ ಲಭ್ಯವಿರುವ ಪ್ರಕಾಶನಗಳು:

ದೇವರು ನಮ್ಮ ಕುರಿತು ನಿಜವಾಗಿಯೂ ಚಿಂತಿಸುತ್ತಾನೋ? —ಇಂಗ್ಲಿಷ್‌, ತೆಲುಗು, ಮರಾಠಿ

ದೇವರ ಮಾರ್ಗದರ್ಶನ—ಪರದೈಸಕ್ಕೆ ನಡೆಸುವ ಮಾರ್ಗ —ಬಂಗಾಳಿ

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? —ಒರಿಯಾ, ಕೊಂಕಣಿ ಕನ್ನಡ ಮತ್ತು ಕೊಂಕಣಿ ರೋಮನ್‌

ಜೀವಿತದ ಉದ್ದೇಶವೇನು? ನೀವು ಅದನ್ನು ಹೇಗೆ ಕಂಡುಹಿಡಿಯಬಲ್ಲಿರಿ? —ಇಂಗ್ಲಿಷ್‌, ಗುಜರಾತಿ, ತೆಲುಗು, ಬಂಗಾಳಿ, ಮರಾಠಿ, ಮಲೆಯಾಳಂ, ಹಿಂದಿ

ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ —ತಮಿಳು, ತೆಲುಗು, ಮಲೆಯಾಳಂ, ಹಿಂದಿ

◼ ಲಭ್ಯವಿರುವ ಹೊಸ ಪ್ರಕಾಶನಗಳು:

ದೇವರ ರಾಜ್ಯದ ಕುರಿತು ‘ಕೂಲಂಕಷ ಸಾಕ್ಷಿಕೊಡಿರಿ!’ —ಇಂಗ್ಲಿಷ್‌

ಬೈಬಲ್‌—ಅದರಲ್ಲಿ ಏನಿದೆ? —ಇಂಗ್ಲಿಷ್‌, ಉರ್ದು, ಕನ್ನಡ, ಕೊಂಕಣಿ (ದೇವನಗರಿ), ಕೊಂಕಣಿ (ರೋಮನ್‌), ಗುಜರಾತಿ, ತಮಿಳು, ತೆಲುಗು, ನೇಪಾಲಿ, ಪಂಜಾಬಿ, ಫ್ರೆಂಚ್‌, ಬಂಗಾಳಿ, ಮರಾಠಿ, ಮಲೆಯಾಳಂ, ಮೀಸೊ, ಹಿಂದಿ.

ನಿಮ್ಮ ಜೀವನ ವಿಧಿವಶವೋ? (ಟ್ರ್ಯಾಕ್ಟ್‌ ನಂ. 81) —ಗುಜರಾತಿ

◼ ಲಭ್ಯವಿರುವ ಹೊಸ ಡಿ.ವಿ.ಡಿ.ಗಳು

ಸೃಷ್ಟಿಯ ಅದ್ಭುತಗಳು ದೇವರ ಮಹಿಮೆಯನ್ನು ಪ್ರಕಟಿಸುತ್ತವೆ —ಇಂಗ್ಲಿಷ್‌

(ಸದ್ಯಕ್ಕೆ ಈ ಡಿ.ವಿ.ಡಿ ಸಭೆಯ ಬಳಕೆಗಾಗಿ ಮಾತ್ರ ಲಭ್ಯ.)

ಗಲಾತ್ಯ-ಕೊಲೊಸ್ಸೆ —ಅಮೆರಿಕನ್‌ ಸನ್ನೆ ಭಾಷೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ