ಫೆಬ್ರವರಿ 1ರಿಂದ ವಾರಕ್ಕಾಗಿರುವ ಶೆಡ್ಯೂಲ್
ಫೆಬ್ರವರಿ 1ರಿಂದ ಆರಂಭವಾಗುವ ವಾರ
ಗೀತೆ 138
❑ ಸಭಾ ಬೈಬಲ್ ಅಧ್ಯಯನ:
ದೇವರ ಪ್ರೀತಿ ಅಧ್ಯಾ. 3 ಪ್ಯಾರ. 1-7, ಪು. 33ರ ಚೌಕ
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ನ್ಯಾಯಸ್ಥಾಪಕರು 8-10
ನಂ. 1: ನ್ಯಾಯಸ್ಥಾಪಕರು 8:1-12
ನಂ. 2: ಕುಟುಂಬ ಸದಸ್ಯನೊಬ್ಬನ ಅಸ್ವಸ್ಥತೆಯ ಕುರಿತು ನಿಮಗೆ ಹೇಗನಿಸುತ್ತದೆ? (fy ಪು. 117-119 ಪ್ಯಾರ. 5-9)
ನಂ. 3: ಮರಣದ ಕುರಿತ ಸತ್ಯಾಂಶವನ್ನು ತಿಳಿಯುವುದರ ಪ್ರಯೋಜನಗಳೇನು?
❑ ಸೇವಾ ಕೂಟ:
ಗೀತೆ 146
5 ನಿ: ಪ್ರಕಟಣೆಗಳು.
10 ನಿ: ಸ್ಥಳಿಕ ಅಗತ್ಯಗಳು.
10 ನಿ: ಬೈಬಲ್ ಅಧ್ಯಯನಗಳನ್ನು ಆರಂಭಿಸುವುದು. ಉತ್ತೇಜನದಾಯಕ ಅನುಭವಗಳನ್ನು ತಿಳಿಸಿರಿ ಇಲ್ಲವೆ ಸೇವಾ ಮೇಲ್ವಿಚಾರಕನನ್ನೋ ಇತರ ಅನುಭವೀ ಪ್ರಚಾರಕನನ್ನೋ ಇಂಟರ್ವ್ಯೂ ಮಾಡುತ್ತಾ, ಯಾವ ನಿರೂಪಣೆಗಳನ್ನು ಸ್ಥಳಿಕ ಟೆರಿಟೊರಿಯಲ್ಲಿ ಪರಿಣಾಮಕಾರಿಯಾಗಿ ಕಂಡುಕೊಂಡಿದ್ದಾರೆಂದು ಕೇಳಿರಿ. ಪುನರ್ಭೇಟಿಯಲ್ಲಿ ಬೈಬಲ್ ಬೋಧಿಸುತ್ತದೆ ಪುಸ್ತಕವನ್ನು ನೀಡಿ ಆಸಕ್ತ ವ್ಯಕ್ತಿಯೊಂದಿಗೆ ಬೈಬಲ್ ಅಧ್ಯಯನ ಆರಂಭಿಸುವಾಗ ಅವರು ಹೇಗೆ ಜಾಣ್ಮೆ ಮತ್ತು ವಿವೇಚನೆ ತೋರಿಸುತ್ತಾರೆ? ಆಮೇಲೆ ತಮ್ಮ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸುವಂತೆ ಕೇಳಬಹುದು.
10 ನಿ: ನಿಮ್ಮ ಶುಶ್ರೂಷೆಯಲ್ಲಿ ದೃಶ್ಯ ಸಾಧನಗಳನ್ನು ಉಪಯೋಗಿಸಿರಿ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 247 ಪ್ಯಾರ. 1ರಿಂದ ಪುಟ 248 ಪ್ಯಾರ. 1ರ ಮೇಲೆ ಆಧಾರಿತ.