ಜೂನ್ 6ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 6ರಿಂದ ಆರಂಭವಾಗುವ ವಾರ
ಗೀತೆ 6 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 3 ಪ್ಯಾರ. 10-19 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 34-37 (10 ನಿ.)
ನಂ. 1: ಕೀರ್ತನೆ 35:1-18 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಯೆಹೋವನ ಆರಾಧಕರು ಅನುಭವಿಸುವ ಸ್ವಾತಂತ್ರ್ಯ—wt ಪು. 41-43 ಪ್ಯಾರ. 1-5 (5 ನಿ.)
ನಂ. 3: ಲೂಕ 12:13-15, 21ರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ? (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಪರಿಣಾಮಕಾರಿಯಾಗಿ ಬೋಧಿಸಲು ಪ್ರಶ್ನೆಗಳನ್ನು ಉಪಯೋಗಿಸಿ—ಭಾಗ 2. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 237 ಪ್ಯಾರ 3ರಿಂದ ಪುಟ 238ರ ಪ್ಯಾರ 6ರ ಮೇಲೆ ಆಧರಿತ. ವಿಷಯಭಾಗದಿಂದ ಒಂದೆರಡು ಅಂಶಗಳನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿ.
10 ನಿ: ಸ್ಥಳೀಯ ಅಗತ್ಯಗಳು.
10 ನಿ: ನಾವೇನನ್ನು ಸಾಧಿಸಿದೆವು? ಸೇವಾ ಮೇಲ್ವಿಚಾರಕನು ನಡೆಸುವ ಚರ್ಚೆ. ಜ್ಞಾಪಕಾಚರಣೆಯ ಅವಧಿಯಲ್ಲಿ ಮಾಡಿದ ಸೇವೆಗಾಗಿ ಸಭೆಯನ್ನು ಶ್ಲಾಘಿಸಿರಿ. ಏನನ್ನು ಸಾಧಿಸಿದೆವು ಎಂಬುದನ್ನು ತಿಳಿಸಿರಿ. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಿದಾಗ ಸಿಕ್ಕಿದ ಅನುಭವಗಳನ್ನು ತಿಳಿಸುವಂತೆ ಸಭಿಕರನ್ನು ಆಮಂತ್ರಿಸಿರಿ.
ಗೀತೆ 83 ಮತ್ತು ಪ್ರಾರ್ಥನೆ