ಜೂನ್ 20ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜೂನ್ 20ರಿಂದ ಆರಂಭವಾಗುವ ವಾರ
ಗೀತೆ 43 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 4 ಪ್ಯಾರ. 1-10 (25 ನಿ)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 45-51 (10 ನಿ.)
ನಂ. 1: ಕೀರ್ತನೆ 48:1–49:9 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಹೆಚ್ಚು ಸ್ವಾತಂತ್ರ್ಯವನ್ನು ಅಪೇಕ್ಷಿಸುವುದು—wt ಪು. 46-47 ಪ್ಯಾರ. 10-12 (5 ನಿ.)
ನಂ. 3: ಜೀವವು ಒಂದು ವರವಾಗಿರುವುದರಿಂದ ನಮ್ಮ ಸ್ವಂತ ರಕ್ಷಣೆಯನ್ನು ನಾವು ಸಾಧಿಸಿಕೊಳ್ಳಬೇಕು ಏಕೆ?—ರೋಮ. 6:23; ಫಿಲಿ. 2:12 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
15 ನಿ: ಜುಲೈ ತಿಂಗಳ ನೀಡುವಿಕೆ. ಚರ್ಚೆ. ಜುಲೈ ತಿಂಗಳಲ್ಲಿ ನೀಡಲಾಗುವ ಸಾಹಿತ್ಯದ ವೈಶಿಷ್ಟ್ಯಗಳನ್ನು ಚುಟುಕಾಗಿ ತಿಳಿಸಿ. ಆಮೇಲೆ ಒಂದು ಇಲ್ಲವೆ ಎರಡು ಪ್ರತ್ಯಕ್ಷಾಭಿನಯಗಳಿರಲಿ.
15 ನಿ: “ಬೈಬಲ್ ಅಧ್ಯಯನಗಳನ್ನು ಆರಂಭಿಸಲು ಹೊಸ ಲೇಖನಮಾಲೆ.” ಪ್ರಶ್ನೋತ್ತರ. ಈ ಚರ್ಚೆ ಆರಂಭಿಸುವ ಮುಂಚೆ, ಜುಲೈ-ಸೆಪ್ಟೆಂಬರ್ 2011ರ ಕಾವಲಿನಬುರುಜುವಿನ ಸ್ವಂತ ಪ್ರತಿಯನ್ನು ತಂದಿರದ ಪ್ರಚಾರಕರಿಗೆ ಒಂದೊಂದು ಪ್ರತಿ ಕೊಡಿ. ಈ ಭಾಗದ ಸಮಾಪ್ತಿಯಲ್ಲಿ, “ದೇವರ ವಾಕ್ಯದಿಂದ ಕಲಿಯಿರಿ—ದೇವರಿಂದ ಕಲಿಯಬೇಕು ಏಕೆ?” ಎಂಬ ಲೇಖನವನ್ನು ಬಳಸಿ ಬೈಬಲ್ ಅಧ್ಯಯನ ಆರಂಭಿಸುವ ವಿಧವನ್ನು ಒಂದು ಇಲ್ಲವೆ ಎರಡು ಪ್ರತ್ಯಕ್ಷಾಭಿನಯಗಳಲ್ಲಿ ತೋರಿಸಿ.
ಗೀತೆ 17 ಮತ್ತು ಪ್ರಾರ್ಥನೆ