ಜುಲೈ 11ರಿಂದ ವಾರಕ್ಕಾಗಿರುವ ಶೆಡ್ಯೂಲ್
ಜುಲೈ 11ರಿಂದ ಆರಂಭವಾಗುವ ವಾರ
ಗೀತೆ 37 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 5 ಪ್ಯಾರ. 1-8 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 69-73 (10 ನಿ.)
ನಂ. 1: ಕೀರ್ತನೆ 72:1-20 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ನಾವೆಲ್ಲರೂ ಎದುರಿಸಲೇಬೇಕಾದ ವಿವಾದಾಂಶ—wt ಪು. 50–51 ಪ್ಯಾರ. 1-3 (5 ನಿ.)
ನಂ. 3: ಹಿಜ್ಕೀಯ ಮತ್ತು ಯೋಷೀಯ ಎಂಬ ಅರಸರಿಂದ ಯುವಜನರು ಕಲಿಯಸಾಧ್ಯವಿರುವ ಪಾಠಗಳು (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಪರಿಣಾಮಕಾರಿಯಾಗಿ ಬೋಧಿಸಲು ಪ್ರಶ್ನೆಗಳನ್ನು ಉಪಯೋಗಿಸಿ—ಭಾಗ 3. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 239ರ ಮೇಲೆ ಆಧರಿತ. ವಿಷಯಭಾಗದಿಂದ ಒಂದೆರಡು ಅಂಶಗಳನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿ.
10 ನಿ: “‘ಕೋಮಲವಾದ ಕನಿಕರ’ ಉಳ್ಳವರಾಗಿರಿ.” ಪ್ರಶ್ನೋತ್ತರ.
10 ನಿ: ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳಿ. (ಫಿಲಿ. 1:10) ಪೂರ್ಣಕಾಲಿಕ ಕೆಲಸ ಇಲ್ಲವೇ ಅನೇಕ ಕೌಟುಂಬಿಕ ಜವಾಬ್ದಾರಿಗಳಿದ್ದರೂ ಶುಶ್ರೂಷೆಯಲ್ಲಿ ನಿಯತವಾಗಿ, ಹುರುಪಿನಿಂದ ಪಾಲ್ಗೊಳ್ಳುತ್ತಿರುವ ಕುಟುಂಬದ ತಲೆಗಳಾದ ಒಬ್ಬಿಬ್ಬರನ್ನು ಇಂಟರ್ವ್ಯೂ ಮಾಡಿ: ಬ್ಯುಸಿ ಶೆಡ್ಯೂಲ್ನ ಹೊರತೂ ಶುಶ್ರೂಷೆಗಾಗಿ ಅವರು ಹೇಗೆ ಸಮಯ ಮಾಡಿಕೊಳ್ಳುತ್ತಾರೆ? ಶುಶ್ರೂಷೆಯಲ್ಲಿ ನಿಯತವಾಗಿ ಪಾಲ್ಗೊಳ್ಳುವುದು ಅವರಿಗೂ ಅವರ ಕುಟುಂಬಕ್ಕೂ ಯಾವ ಪ್ರಯೋಜನಗಳನ್ನು ತಂದಿದೆ?
ಗೀತೆ 73 ಮತ್ತು ಪ್ರಾರ್ಥನೆ