ಆಗಸ್ಟ್ 1ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 1ರಿಂದ ಆರಂಭವಾಗುವ ವಾರ
ಗೀತೆ 115 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 6 ಪ್ಯಾರ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 87-91 (10 ನಿ.)
ನಂ. 1: ಕೀರ್ತನೆ 89:26-52 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಯೆಹೋವನ ನಂಬಿಗಸ್ತ ಸೇವಕರು ಸಂತೋಷದಿಂದಿರಲು ಕಾರಣಗಳು (5 ನಿ.)
ನಂ. 3: ವಿಶ್ವ ಪರಮಾಧಿಕಾರ ವಿವಾದದ ಸಂಬಂಧದಲ್ಲಿ ನಂಬಿಗಸ್ತ ಜನರ ಪ್ರತಿವರ್ತನೆ—wt ಪು. 54-57 ಪ್ಯಾರ. 9-15 (5 ನಿ.)
❑ ಸೇವಾ ಕೂಟ:
10 ನಿ: ಪ್ರಕಟಣೆಗಳು. ಈ ಪುಟದಲ್ಲಿರುವ ಮಾದರಿ ನಿರೂಪಣೆ ಬಳಸಿ, ಆಗಸ್ಟ್ ತಿಂಗಳ ಪ್ರಥಮ ಶನಿವಾರ ಬೈಬಲ್ ಅಧ್ಯಯನ ಹೇಗೆ ಆರಂಭಿಸಬಹುದೆಂದು ಪ್ರತ್ಯಕ್ಷಾಭಿನಯಿಸಿ. ಈ ಕೆಲಸದಲ್ಲಿ ಭಾಗಿಗಳಾಗುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ.
15 ನಿ: ಬೋಧಿಸಲು ಸಹಾಯಕವಾಗಿರುವ ದೃಷ್ಟಾಂತಗಳನ್ನು ಬಳಸಿರಿ. ಚರ್ಚೆ. ಶುಶ್ರೂಷಾ ಶಾಲೆ ಪುಸ್ತಕದ ಪುಟ 240-243ರ ಮೇಲೆ ಆಧರಿತ. ಮನೆಯವರೊಂದಿಗೊ ಬೈಬಲ್ ವಿದ್ಯಾರ್ಥಿಯೊಂದಿಗೊ ತರ್ಕಿಸುವಾಗ ಸಫಲವಾಗಿ ಬಳಸಿದ ಚಿಕ್ಕ ದೃಷ್ಟಾಂತಗಳನ್ನು ತಿಳಿಸುವಂತೆ ಸಭಿಕರಿಗೆ ಹೇಳಿ.
10 ನಿ: ಸ್ಥಳೀಯ ಅಗತ್ಯಗಳು.
ಗೀತೆ 129 ಮತ್ತು ಪ್ರಾರ್ಥನೆ