ಆಗಸ್ಟ್ 15ರಿಂದ ವಾರಕ್ಕಾಗಿರುವ ಶೆಡ್ಯೂಲ್
ಆಗಸ್ಟ್ 15ರಿಂದ ಆರಂಭವಾಗುವ ವಾರ
ಗೀತೆ 32 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 6 ಪ್ಯಾರ. 19-25, ಪು. 65ರ ಚೌಕ (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 102-105 (10 ನಿ.)
ನಂ. 1: ಕೀರ್ತನೆ 105:1-24 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ಯೆಹೋವನ ಸೇವೆಮಾಡಲಿಕ್ಕೋಸ್ಕರ ಬಿಟ್ಟುಬಂದಿರುವ ವಿಷಯಗಳನ್ನು ನಾವು ಮತ್ತೆ ಆಶಿಸಬಾರದು ಏಕೆ?—ಲೂಕ 9:62 (5 ನಿ.)
ನಂ. 3: ದುಷ್ಟತ್ವವನ್ನು ದೇವರು ಅನುಮತಿಸಿರುವುದರಿಂದ ನಾವೇನು ಕಲಿತುಕೊಳ್ಳುತ್ತೇವೆ?—wt ಪು. 60-63 ಪ್ಯಾರ. 1-7 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು.
10 ನಿ: ಪ್ರಗತಿಮಾಡಲು ಆಸಕ್ತರಿಗೆ ಸಹಾಯಮಾಡಿ. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 187 ಪ್ಯಾರ 5ರಿಂದ ಪುಟ 188 ಪ್ಯಾರ 3ರ ಮೇಲೆ ಆಧರಿತ.
20 ನಿ: “ಪ್ರಗತಿಪರ ಬೈಬಲ್ ಅಧ್ಯಯನಗಳನ್ನು ನಡೆಸುವುದು—ವಿದ್ಯಾರ್ಥಿಗಳನ್ನು ಸಂಘಟನೆಯತ್ತ ಮಾರ್ಗದರ್ಶಿಸಿರಿ.” ಪ್ರಶ್ನೋತ್ತರ. ಈ ಸಂಕ್ಷಿಪ್ತ ಪ್ರತ್ಯಕ್ಷಾಭಿನಯವಿರಲಿ: ಪ್ರಚಾರಕನೊಬ್ಬನು ಹೊಸ ಬೈಬಲ್ ವಿದ್ಯಾರ್ಥಿಗೆ ಯೆಹೋವನ ಸಾಕ್ಷಿಗಳು—ಅವರು ಯಾರು? ಅವರು ಏನನ್ನು ನಂಬುತ್ತಾರೆ? ಎಂಬ ಬ್ರೋಷರನ್ನು ಕೊಡುತ್ತಾನೆ. ನಂತರ ಬ್ರೋಷರಿನ ಪುಟ 20ರಲ್ಲಿರುವ ಚಿತ್ರದೆಡೆಗೆ ಗಮನಸೆಳೆದು ಸಾರ್ವಜನಿಕ ಕೂಟದ ಬಗ್ಗೆ ಚುಟುಕಾಗಿ ವಿವರಿಸುತ್ತಾನೆ. ಮುಂದಿನ ಸಾರ್ವಜನಿಕ ಭಾಷಣದ ಶೀರ್ಷಿಕೆಯನ್ನು ತಿಳಿಸಿ ಅದಕ್ಕೆ ಹಾಜರಾಗುವಂತೆ ವಿದ್ಯಾರ್ಥಿಯನ್ನು ಆಮಂತ್ರಿಸುತ್ತಾನೆ.
ಗೀತೆ 47 ಮತ್ತು ಪ್ರಾರ್ಥನೆ