ಸೆಪ್ಟೆಂಬರ್ 12ರಿಂದ ವಾರಕ್ಕಾಗಿರುವ ಶೆಡ್ಯೂಲ್
ಸೆಪ್ಟೆಂಬರ್ 12ರಿಂದ ಆರಂಭವಾಗುವ ವಾರ
ಗೀತೆ 13 ಮತ್ತು ಪ್ರಾರ್ಥನೆ
❑ ಸಭಾ ಬೈಬಲ್ ಅಧ್ಯಯನ:
ನನ್ನನ್ನು ಹಿಂಬಾಲಿಸಿರಿ ಅಧ್ಯಾ. 8 ಪ್ಯಾರ. 1-9 (25 ನಿ.)
❑ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆ:
ಬೈಬಲ್ ವಾಚನ: ಕೀರ್ತನೆ 120-134 (10 ನಿ.)
ನಂ. 1: ಕೀರ್ತನೆ 124:1-126:6 (4 ನಿ. ಅಥವಾ ಇನ್ನೂ ಕಡಿಮೆ)
ನಂ. 2: ದುಷ್ಟಾತ್ಮ ಸೇನೆಗಳ ವಿರುದ್ಧ ನಮ್ಮ ಹೋರಾಟ—wt ಪು. 70-72 ಪ್ಯಾರ. 1-6 (5 ನಿ.)
ನಂ. 3: ನಾವು ಹೇಗೆ ‘ಕಣ್ಣನ್ನು ಸರಳವಾಗಿಟ್ಟುಕೊಳ್ಳಬಲ್ಲೆವು’?—ಮತ್ತಾ. 6:22, 23 (5 ನಿ.)
❑ ಸೇವಾ ಕೂಟ:
5 ನಿ: ಪ್ರಕಟಣೆಗಳು. ಪುಟ 2ರಲ್ಲಿರುವ “ಕ್ಷೇತ್ರ ಸೇವೆಯ ಮುಖ್ಯಾಂಶಗಳು” ಭಾಗವನ್ನು ಚರ್ಚಿಸಿ. ಏಪ್ರಿಲ್ ತಿಂಗಳ ಉತ್ತಮ ವರದಿಯಲ್ಲಿ ಸಭೆಯು ವಹಿಸಿದ ಪಾತ್ರಕ್ಕಾಗಿ ಶ್ಲಾಘಿಸಿ.
15 ನಿ: ಹೃದಯವನ್ನು ತಲಪುವುದು ಹೇಗೆ?—ಭಾಗ 1. ಭಾಷಣ. ಶುಶ್ರೂಷಾ ಶಾಲೆ ಪುಸ್ತಕದ ಪುಟ 258ರಿಂದ ಪುಟ 261 ಪ್ಯಾರ 1ರ ಮೇಲೆ ಆಧರಿತ. ವಿಷಯಭಾಗದಿಂದ ಒಂದೆರಡು ಅಂಶಗಳನ್ನು ಚುಟುಕಾಗಿ ಪ್ರತ್ಯಕ್ಷಾಭಿನಯಿಸಿ.
15 ನಿ: “ಸಾರುವ ಕೆಲಸವನ್ನು ಬಹುಮೂಲ್ಯವೆಂದೆಣಿಸಿ.” ಪ್ರಶ್ನೋತ್ತರ.
ಗೀತೆ 22 ಮತ್ತು ಪ್ರಾರ್ಥನೆ